NEW
Font size
WorksheetsV Kan II Lang 1st Assmnt -2020
Total questions: 20
Worksheet time: 15mins
ಋತುಗಳ ರಾಜ ಯಾರು ?
ಕುವೆಂಪು
ವಸಂತ
ಗ್ರೀಷ್ಮ
ಶರತ್
ಜನಗಳ ಗುಂಪು ಎಲ್ಲಿ ಸೇರುತ್ತದೆ ?
ಬೀದಿ
ಜಾತ್ರೆ
ಮನೆ
ಸಂತೆ
ಬನ - ಪದದ ಅರ್ಥವೇನು ?
ಕಾಡು
ಹೊಲ
ಜಮೀನು
ಮನೆ
ಕಂಪು - ಪದದ ಅರ್ಥ ಬರೆಯಿರಿ
ಸುಂದರ
ಸುವಾಸನೆ
ಸುಮಧುರ
ಸುಗಮ
ವಸಂತ ಚಳಿಯನ್ನು ________ (Fill in the Blank)
ತಂದ,
ಕೊಂದ,
ಮಾಡಿದ,
ಸೃಷ್ಟಿಸಿದ
ಬೆಳದಿಂಗಳೂಟ ____ ನಡೆಯುತ್ತದೆ (Fill in the Blank)
ಸಂತೆ,
ಮನೆಯಲ್ಲಿ,
ಜಾತ್ರೆ
ಬನ
ಯಾವುದು ಚಂದ _______ (Fill in the Blank)
ಹಕ್ಕಿಗಳುಲಿಗಳು,
ಚಿಗುರು,
ವಸಂತ,
ಋತು
ವಸಂತ ಪದ್ಯ ಬರೆದ ಕವಿ _____ (Fill in the Blank)
ಕುವೆಂಪು,
ಬಿ,ಎಂ,ಶ್ರೀಕಂಠಯ್ಯ,
ಡಿ,ವಿ,ಜಿ,
ಬೇಂದ್ರೆ
ಬಂದ - ಪದದ ಪ್ರಾಸ ಪದ ಯಾವುದು ?
ಮಾಡು
ನಿಂದ
ಅವನು
ವಸಂತ
ಬೆಳದಿಂಗಳೂಟ- ಇದರ ಪ್ರಾಸ ಪದ ಯಾವುದು ?
ಆಟ
ಹುಡುಗಾಟ
ಕೊಳಲಿನೂದಾಟ
ಕಾಟ
ಗುಂಪು- ಇದರ ಪ್ರಾಸ ಪದ ಯಾವುದು ?
ಪೆಂಪು
ಪಾಟ
ಊಟ
ಕೊಳಲು
ನಲಿವು ಪದದ ಅರ್ಥವೇನು ?
ನೋವು
ನಮ್ಮ
ಸಂತೋಷ
ಆಳು
ಮಾವಿನ ಸೊಂಪು ________ (Fill in the blank )
ಜಾತ್ರೆಯ ಗುಂಪು,
ಮಲ್ಲಿಗೆ ಬಯಲೆಲ್ಲ ಕಂಪು
ಗಾಳಿಯ ತಂಪು _________(Fill in the Blank)
ನಲಿವಿನ ಪಾಠ,
ಜನಗಳ ಜಾತ್ರೆಯ ಗುಂಪು
ಕಿವಿಗಳಿಗಿಂಪು _______ Fill in the Blank
ಹಕ್ಕಿಗಳುಲುಹಿನ ಪೆಂಪು
ಟೂವಿಟ್ಟವೂ
ಕೂವೂ ಜಗ್ ಜಗ್ _____ Fill in the Blank
ರಾಜ ತಾ ಬಂದ,
ಪುವ್ವೀ ಟೂವಿಟ್ಟವೂ
ವಸಂತ ಋತುಗಳ ರಾಜ True / False
ಸರಿ
ತಪ್ಪು
ಮಲ್ಲಿಗೆ ಕಂಪು ಬೀರುವುದಿಲ್ಲ True / False
ಸರಿ
ತಪ್ಪು
ಜಾತ್ರೆಯಲ್ಲಿ ಜನರ ಗುಂಪು ಇರುವುದಿಲ್ಲ True / False
ಸರಿ
ತಪ್ಪು
ವಸಂತ ಚಿಗುರನು ತರುವುದಿಲ್ಲ True / False
ಸರಿ
ತಪ್ಪು
