Worksheetsಕನ್ನಡ ವ್ಯಾಕರಣ
Total questions: 10
Worksheet time: 5mins
Name
Class
Date
1.
ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ?
a)
47
b)
49
c)
50
d)
46
2.
ಕನ್ನಡ ವರ್ಣಮಾಲೆಯಲ್ಲಿ ಎಷ್ಟು ವಿಧ?
a)
4
b)
6
c)
3
d)
2
3.
ಸ್ವರಗಳ ಸಂಖ್ಯೆ ಎಷ್ಟು?
a)
10
b)
14
c)
12
d)
13
4.
ಲಿಂಗಗಳಲ್ಲಿ ಎಷ್ಟು ವಿಧ?
a)
3
b)
5
c)
2
d)
4
5.
ಸ್ವರಗಳಲ್ಲಿ ಎಷ್ಟು ವಿಧ?
a)
4
b)
2
c)
5
d)
3
6.
ಕೋಗಿಲೆ ಪದ್ಯ ಬರೆದ ಕವಿ ಯಾರು?
a)
ಕುವೆಂಪು
b)
ಚಂದ್ರಶೇಖರ. ಸಿ
c)
ಪಳಕಳ ಸೀತಾರಾಮ ಭಟ್ಟ
d)
ಜಿ ಪಿ ರಾಜರತ್ನಂ
7.
ಜಗ ಸಮಾನಾರ್ಥಕ ಪದ ಯಾವುದು
a)
ಜಗತ್ತು, ಪ್ರಪಂಚ
b)
ಚಿನ್ನ, ಬಂಗಾರ
c)
ಬಳಿ, ಹತ್ತಿರ
d)
ಕಣ್ಣು, ನಯನ
8.
ಪಕ್ಷಿ ವಚನ ಬದಲಿಸಿ.
a)
ಪಕ್ಷಿಗೆ
b)
ಪಕ್ಷಿಯಿಂದ
c)
ಪಕ್ಷಿಗಳು
d)
ಪಕ್ಷಿಯ
9.
ಪರಿಮಳ ಪದದ ಅರ್ಥ
a)
ನೆನಪು
b)
ತೊಂದರೆ
c)
ಬೇಡು
d)
ಸುವಾಸನೆ
10.
ಕತ್ತಲು ವಿರುದ್ಧ ಪದ.
a)
ರಾತ್ರಿ
b)
ಬೆಳಕು
c)
ದೂರ
d)
ಬೇಕು
100 %
