wayground logo

Free Printable Worksheets

NEW

Font size

S
M
L
XL
Worksheets

ಯುದ್ಧ ಭಾಗ-2

Total questions: 16

Worksheet time: 8mins

Name
Class
Date
1.

ಡಾಕ್ಟರ್! ರೇಡಿಯೋ ಸಮನಾಗಿ ಕಾರ್ಯನಿರ್ವಹಿಸುತ್ತಿಲ್ಲ... ಈ ಮಾತನ್ನು ಹೇಳಿದವರು

a)

ಸಾರಾ ಅಬೂಬಕರ್

b)

ವಿಮಾನದ ಪೈಲೆಟ್

c)

ರಾಹಿಲ್

d)

ಸೈನಿಕ

2.

ಯುದ್ಧ ಪಾಠದಲ್ಲಿ ಬರುವ ಡಾಕ್ಟರ್ ನ ಹೆಸರು

a)

ರಾಹುಲ್

b)

ರಾಹಿಲ್

c)

ರಾಜು

d)

ರಮೇಶ್

3.

ರಾಹಿಲನು ತುತ್ತು ಪರಿಸ್ಥಿತಿ ನಿರ್ವಹಣೆಗೆ ಭದ್ರವಾಗಿ ಹಿಡಿದು ಕೊಂಡದ್ದು....

a)

ವಿಮಾನವನ್ನು

b)

ಶಸ್ತ್ರಚಿಕಿತ್ಸೆ ಸಾಮಾನುಗಳ ಪೆಟ್ಟಿಗೆಯನ್ನು

c)

ರೇಡಿಯೋವನ್ನು

d)

ಕಂಬಿಯನ್ನು

4.

ಈ ಉಡುಪಿನಲ್ಲಿ ಈಜಲು ಬಹಳ ತೊಂದರೆಯಾಗುತ್ತಿತ್ತು....

a)

ಸೈನಿಕ ಉಡುಪು

b)

ಕಚ್ಚೆ ಪಂಜೆ ಉಡುಪು

c)

ಪೈಜಾಮ್ ಮಿನ ಉಡುಪು

d)

ಸಾದಾ ಉಡುಪು

5.

ರಾಹೀಲನ ದೇಹದಲ್ಲಿ ಹೊಸ ರಕ್ತ ಸಂಚಾರ ವಾಗಲು ಕಾರಣ...

a)

ತೀರಾ ಕಣ್ಣಿಗೆ ಬಿದ್ದಿದ್ದರಿಂದ

b)

ಶಕ್ತಿ ಹೆಚ್ಚಾದುದರಿಂದ

c)

ವಿಮಾನ ಬಿದ್ದಿದ್ದರಿಂದ

d)

ಯಾವುದು ಅಲ್ಲ

6.

ರಾಹೀಲನಿಗೆ ಮಿಂಚಿನ ಬೆಳಕಿನಲ್ಲಿ ಕಣ್ಣಿಗೆ ಬಿದ್ದದ್ದು ಇದು...

a)

ವಿಮಾನ

b)

ಒಂಟಿಮನೆ

c)

ಪೈಲೆಟ್

d)

ಗೊತ್ತಿಲ್ಲ

7.

ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು ಈ ನಿಯಮ ಪಾಲಿಸಲಾಗುತ್ತಿತ್ತು

a)

ಬ್ಲಾಕ್ ಔಟ್ ನಿಯಮ

b)

ಬ್ಲಾಕ್-ವೈಟ್ ನಿಯಮ

c)

ಬ್ಲಾಕ್ ರೆಡ್ ನಿಯಮ

d)

ಎಲ್ಲವೂ ಸರಿ

8.

ನರಳಾಟದ ಬೆನ್ನಲ್ಲಿ ಯಾರ ಸಾಂತ್ವನವೂ ಕೇಳಿತು.....

a)

ಹಿರಿಯ ಹೆಂಗಸು

b)

ರಾಹೀಲ

c)

ಡಾಕ್ಟರ್

d)

ಪೈಲೆಟ್

9.

ಮುಂದೇನು ಈ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ

a)

ಆಗಮ ಸಂಧಿ

b)

ಆದೇಶ ಸಂಧಿ

c)

ಲೋಪ ಸಂಧಿ

d)

ಗುಣಸಂಧಿ

10.

ಧಾರಾಕಾರ ಈ ಪದವನ್ನು ಬಿಡಿಸಿ ಬರೆದಾಗ ಬರುವ ರೂಪ

a)

ಧಾರಾ+ ಪ್ರಕಾರ

b)

ಧಾರ+ಆಕಾರ

c)

ಧಾರ+ ಕರ

d)

ಧಾರದ+ ಆಕಾರ

11.

ಹತಾಶೆ ಪದದ ಅರ್ಥ

a)

ಆಸೆ

b)

ಆಶಾಭಂಗ

c)

ಸಂಭ್ರಮ

d)

ಅಳುವುದು

12.

ವೈರಿ ಪದದ ಅರ್ಥ

a)

ಶತ್ರು

b)

ವಿರೋಧಿ

c)

ಎದುರಾಳಿ

d)

ಎಲ್ಲವೂ ಸರಿ

13.

ನೀರಿನಾಳ ಈ ಪದವನ್ನು ವಿಗ್ರಹವಾಕ್ಯ ಮಾಡಿದಾಗ ಬರುವ ರೂಪ....

a)

ನೀರು + ಆಳ

b)

ನೀರಿಗೆ + ಆಳ

c)

ನೀರನ್ನು + ಆಳ

d)

ನೀರಿನ + ಆಳ

14.

ಏನು ಮಾಡಲಿ ಮಗಳೇ... ಇಲ್ಲಿ ಬಳಸ ಬೇಕಾಗಿರುವ ಲೇಖನ ಚಿಹ್ನೆ...

a)

ಭಾವಸೂಚಕ ಚಿಹ್ನೆ

b)

ವಿವರಣಾತ್ಮಕ ಚಿಹ್ನೆ

c)

ಪ್ರಶ್ನಾರ್ಥಕ ಚಿಹ್ನೆ

d)

ಉದ್ಧರಣ ಚಿಹ್ನೆ

15.

'ರಾಹೀಲ'ನಿಗೆ ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ....

a)

ಪ್ರಥಮ

b)

ಪಂಚಮಿ

c)

ಸಪ್ತಮಿ

d)

ಚತುರ್ಥಿ

16.

ಈ ಕೆಳಗಿನವುಗಳಲ್ಲಿ ಸಜಾತಿ ಸಂಯುಕ್ತಾಕ್ಷರಗಳಿಗೆ ಉದಾಹರಣೆ...

a)

ಅದ್ಭುತ

b)

ಅತ್ಯಂತ

c)

ಅತ್ಯದ್ಭುತ

d)

ಅಂತ್ಯೋದಯ