wayground logo

Free Printable Worksheets

Font size

S
M
L
XL
Worksheets

ನಮ್ಮ ಸುತ್ತಲಿನ ದ್ರವ್ಯವು ಶುದ್ಧವೇ

Total questions: 10

Worksheet time: 11mins

Name
Class
Date
1.

ಎರಡು ಅಥವಾ ಹೆಚ್ಚು ವಸ್ತುಗಳ ಸಮರೂಪ ಮಿಶ್ರಣವೇ ----

a)

ದ್ರವ್ಯ

b)

ದ್ರಾವಕ

c)

ದ್ರಾವಣ

2.

ಅರಣ್ಯದಲ್ಲಿ ಸೂರ್ಯನ ಬೆಳಕು ಹಾದು ಹೋಗುವ ಪಥ ಗೋಚರ ವಾಗಲು ಕಾರಣ

a)

ಸಮರೂಪ ದ್ರಾವಣ

b)

ಅಸಮರೂಪ ದ್ರಾವಣ

c)

ಕಲಿಲಗಳು

3.

ಹಾಲಿನಿಂದ ಕೆನೆಯನ್ನು ತೆಗೆಯಲು

a)

ಸೆಂಟ್ರಿಫ್ಯೂಜ್ ವಿಧಾನ

b)

ಉತ್ಪತನ

c)

ವರ್ಣರೇಖನ

4.

ಆಸವನ ವಿಧಾನ ವನ್ನು ----- ಬೇರ್ಪಡಿಸಲು ಉಪಯೋಗಿಸುತ್ತಾರೆ

a)

ಅಸಿಟೋನ್ ಮತ್ತು ನೀರು

b)

ರಕ್ತದಲ್ಲಿರುವ ರಾಸಾಯನಿಕ ಔಷದಿ

c)

ಎಣ್ಣೆ ಮತ್ತು ನೀರು

5.

ತುಕ್ಕು ಹಿಡಿಯುವುದು -----ಬದ್ಲಾವಣೆ ಯಾಗಿದೆ

a)

ರಾಸಾಯನಿಕ ಬದ್ಲಾವಣೆ

b)

ಭೌತ ಬದ್ಲಾವಣೆ

6.

ಧಾತು ಎಂಬ ಹೆಸರನ್ನು ಬಳಸಿದ ವಿಜ್ಞಾನಿ --.

a)

ಜೆ ಸಿ ಬೋಸ್

b)

ರಾಬರ್ಟ್ ಬಾಯ್ಲ್

c)

ಅಂತೋನಿ ಲಾ ರೆಂಟ್

7.

ಎರಡು ಅಥವಾ ಎರಡಕ್ಕಿಂತ ಹೆಚ್ಚು ಧಾತುಗಳು ರಾಸಾಯನಿಕವಾಗಿ ನಿರ್ದಿಷ್ಟ ಪ್ರಮಾಣದಲ್ಲಿ ಸಂಯೋಗ ಹೊಂದಿದರೆ ----- ಎನ್ನುತ್ತಾರೆ.

a)

ಧಾತು

b)

ಸಂಯುಕ್ತ ವಸ್ತು

c)

ಪರಮಾಣು

8.

ಮಿಶ್ರಣಗಳಲ್ಲಿ ಘಟಕ ವಸ್ತುಗಳು ಗುಣಗಳನ್ನು ಪ್ರದರ್ಶಿಸುತ್ತದೆ

a)

ಸರಿ

b)

ತಪ್ಪು

c)

ಯಾವುದು ಇಲ್ಲ

9.

ಲೋಹಗಳು ವಿದ್ಯುತ್ ವಾಹಕಗಳಾಗಿವೆ

a)

ಸರಿ

b)

ತಪ್ಪು

10.

ಆಂಶಿಕ ಅಸವನ ವಿಧಾನದಿಂದ ---ನ್ನು ಬೇರಪಡಿಸಬಹುದು

a)

ಹಾಲಿನಿಂದ ಕೆನೆ

b)

ಬಣ್ಣಗಳಲ್ಲಿರುವ ವರ್ಣಕಗಳನ್ನು

c)

ಗಾಳಿ