Font size
Worksheetsಯುದ್ಧ ಪಾಠ
Total questions: 10
Worksheet time: 3mins
ಸಾ ರಾ ಅಬೂಬಕ್ಕರರವರ ಜನ್ಮಸ್ಥಳ.....
ಕಾಸರಗೋಡು
ಮೇಲುಕೋಟೆ
ಬೆಂಗಳೂರು
ಹಾಸನ
ಇಲ್ಲಿರುವ ವೈದ್ಯ ಸೈನಿಕನನ್ನು ಗುರುತಿಸಿ....
ರಾಹುಲ
ರಾಹಿಲ
ಹಿಲರಿ
ಲಾಹಿಲ
ವೈರಿ ರಾಷ್ಟ್ರದ ಪ್ರದೇಶದಲ್ಲಿ ದಾಳಿಯಿಂದ ರಕ್ಷಿಸಿಕೊಳ್ಳಲು ಯಾವ ನಿಯಮ ಪಾಲಿಸಲಾಗುತ್ತಿತ್ತು?
ಬ್ಲಾಕ ಕ್ಯಾಟ ನಿಯಮ
ಬ್ಯಾನಡ ನಿಯಮ
ಬಿಬಲೋಗ್ರಾಪಿ ನಿಯಮ
ಬ್ಲಾಕ್ ಔಟ್ ನಿಯಮ
ವಿಮಾನ ಸ್ಪೋಟಕ್ಕೆ ಕಾರಣ
ಗ್ರೌಂಡಿನೊಂದಿ ಸಂಪರ್ಕ ಸಾಧಿಸದಿರುವುದು
ವಾತಾವರಣ
ಬಿರುಗಾಳಿ
ವಿಪರೀತ ಮಳೆ
ಒಂದು ವೇಳೆ............ ಇರದಿದ್ದರೆ ನನ್ನ ಮೊಮ್ಮಗ ಬದುಕಬಹುದಿತ್ತು
ಬ್ಲಾಕ್ ಔಟ್ ನಿಯಮ
ಯುದ್ಧ
ಸೇನಾ ನಿರ್ಬಂಧ
ಮೇಲಿನ ಎಲ್ಲಾ
ರಾಹಿಲನಿಗೆ ಸಮುದ್ರ ತೀರ ಗೋಚರಿಸಿದ್ದು....
ಸೂರ್ಯೋದಯ ಆದಾಗ
ಸೂರ್ಯಾಸ್ತವಾದಾಗ
ವಿಂಚೊಂದು ಮೂಡಿದಾಗ
ಸಿಡಿಲು ಹೊಡೆದಾಗ
"ಯಾರಮ್ಮ ಅದು ? ಏನಾಗಿದೆ ?" ಈ ಮಾತನ್ನು ಕೇಳಿದವರಾರು
ಮುದುಕಿ
ಸೈನಿಕರು
ರಾಹಿಲ
ಸೊಸೆ
ಇವುಗಳಲ್ಲಿ ಯಾವ ಕೃತಿ ಸಾ ರಾ ಅಬೂಬಕ್ಕರವರದಲ್ಲ?
ಸಹನಾ
ಚಂದ್ರಗಿರಿಯ ತೀರದಲ್ಲಿ
ಚಪ್ಪಲಿಗಳು
ಪಕ್ಷಿಕಾಶಿ
"ಕ್ರೌರ್ಯ"-ಈ ಪದದ ಅರ್ಥವಿದು....
ಕಾರ್ಯ
ನಿರ್ದಯತೆ
ವೈರತ್ವ
ನಿರಾಸೆ
"ಸುಯಳಿಸಿವಕ್ಕರುವಲ್ಲಿ" ಇಲ್ಲಿರುವ ಅಕ್ಷರಗಳನ್ನು ಅದಲು ಬದಲು ಮಾಡಿದಾಗ ಅಬೂಬಕ್ಕರರವರ (a) ಕೃತಿಯಾಗುವುದು
