wayground logo

Free Printable Worksheets

NEW

Font size

S
M
L
XL
Worksheets

01.ರಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು 10ನೇ ವರ್ಗ

Total questions: 10

Worksheet time: 5mins

Name
Class
Date
1.

ಕೆಳಗಿನ ರಸಾಯನಿಕ ಕ್ರಿಯೆಯನ್ನು ಗುರುತಿಸಿ

a)

ನೀರು ಕಾಯಿಸುವುದು

b)

ಗಿಡ ನೆಡುವುದು

c)

ಕಟ್ಟಿಗೆ ತುಂಡಾಗುವುದು

d)

ಆಹಾರ ಅಗೆಯುವುದು

2.

ಸುಟ್ಟ ಸುಣ್ಣ ನೀರಿಗೆ ಹಾಕುವ ಕ್ರಿಯೆ

a)

ಅಂತರುಷ್ಣಕ ಕ್ರಿಯೆ

b)

ಬಹಿರುಷ್ಣಕ ಕ್ರಿಯೆ

c)

ಅಂತರ -ಬಹಿರುಷ್ಣಕ ಕ್ರಿಯೆ

d)

ಯಾವುದೂ ಅಲ್ಲ

3.

2Mg+O2---->2MgO ಈ ರಸಾಯನಿಕ ಕ್ರಿಯೆಯಲ್ಲಿರುವ ಪ್ರತಿವರ್ತಕಗಳ ಸಂಖ್ಯೆ

a)

01

b)

02

c)

03

d)

04

4.

ಈ ಕೆಳಗಿನವುಗಳಲ್ಲಿ ಭೌತಬದಲಾವಣೆ ಯನ್ನು ಗುರುತಿಸಿ

a)

ಕಾಯಿ ಹಣ್ಣಾಗುವುದು

b)

ಆಹಾರದ ರುಚಿ ವಾಸನೆ ಬದಲಾಗುವುದು

c)

ನೀರು ಆವಿಯಾಗುವುದು

d)

ಬೆಳ್ಳಿ ಪಾತ್ರೆ ತೊಳೆಯುವುದು

5.

Fe +CuSO4---->FeSO4+Cu ಕೆಳಗಿನ ಯಾವ ರಸಾಯನಿಕ ಕ್ರಿಯೆಗೆ ಉದಾಹರಣೆಯಾಗಿದೆ

a)

ರಸಾಯನಿಕ ಸಂಯೋಜನೆ ಕ್ರಿಯೆ

b)

ರಸಾಯನಿಕ ವಿಭಜನೆ ಕ್ರಿಯೆ

c)

ರಸಾಯನಿಕ ಸ್ಥಾನಪಲ್ಲಟ ಕ್ರಿಯೆ

d)

ರಸಾಯನಿಕ ದ್ವಿಸ್ಥಾನಪಲ್ಲಟ ಕ್ರಿಯೆ

6.

ರಸಾಯನಿಕ ಸಮೀಕರಣ ಸರಿದೂಗಿಸಲು ಕಾರಣ

a)

ರಾಶಿ ಸಂರಕ್ಷಣೆ ನಿಯಮ

b)

ಸಂವೇಗ ಸಂರಕ್ಷಣೆ ನಿಯಮ

c)

ಜಡತ್ವ ನಿಯಮ

d)

ಗುರುತ್ವ ನಿಯಮ

7.

Mg +O2-----> Mgo ಸರಿದೂಗಿದ ರಸಾಯನಿಕ ಸಮೀಕರಣ ಗುರುತಿಸಿ

a)

Mg +O2-----> 2Mgo

b)

2Mg +O2-----> Mgo

c)

2Mg +O2-----> 2Mgo

d)

3Mg +O2-----> 3Mgo

8.

2Cu+O2 ----->2CuO ತಾಮ್ರವನ್ನು ಆಕ್ಸಿಜನ್ ನೊಂದಿಗೆ ಕಾಯಿಸಿದಾಗ ಕಪ್ಪಾಗಿ ಕಾರಣ

a)

ಉತ್ಕರ್ಷಣ ಕ್ರಿಯೆ

b)

ಅಪಕರ್ಷಣ ಕ್ರಿಯೆ

c)

ಉತ್ಕರ್ಷಣ-ಅಪಕರ್ಷಣ ಕ್ರಿಯೆ

d)

ಯಾವುದೂ ಅಲ್ಲ

9.

BaCl2+Na2SO4---->BaSO4+2NaCl ಕೆಳಗಿನ ಯಾವ ರಸಾಯನಿಕ ಕ್ರಿಯೆಗೆ ಉದಾಹರಣೆ

a)

ರಸಾಯನಿಕ ಸಂಯೋಜನೆ

b)

ರಸಾಯನಿಕ ವಿಭಜನೆ

c)

ರಸಾಯನಿಕ ಸ್ಥಾನಪಲ್ಲಟ

d)

ರಸಾಯನಿಕ ದ್ವಿಸ್ಥಾನಪಲ್ಲಟ

10.

ಚಿಪ್ಸ್ ಪೊಟ್ಟಣ ಕ್ಕೆ ನೈಟ್ರೋಜನ್ ಅನಿಲ ಹಾಯಿಸಲು ಕಾರಣ

a)

ಉತ್ಕರ್ಷಣ ಹೆಚ್ಚಿಸಲು

b)

ಉತ್ಕರ್ಷಣ ತಡೆಯಲು

c)

ವಾಸನೆ ಹೆಚ್ಚಿಸಲು

d)

ರುಚಿ ಹೆಚ್ಚಿಸಲು