Worksheetsಕನ್ನಡ ವರ್ಣಮಾಲೆ ರಸಪ್ರಶ್ನೆ
Total questions: 15
Worksheet time: 8mins
Name
Class
Date
1.
ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳ ಸಂಖ್ಯೆ
a)
49
b)
35
c)
52
d)
25
2.
ಸ್ವರಾಕ್ಷರಗಳ ಸಂಖ್ಯೆ
a)
07
b)
06
c)
13
d)
25
3.
ಹ್ರಸ್ವಸ್ವರಗಳ ಸಂಖ್ಯೆ
a)
25
b)
06
c)
09
d)
34
4.
ದೀರ್ಘ ಸ್ವರಗಳ ಸಂಖ್ಯೆ
a)
05
b)
13
c)
06
d)
07
5.
ವ್ಯಂಜನಾಕ್ಷರಗಳ ಸಂಖ್ಯೆ
a)
34
b)
25
c)
13
d)
49
6.
ವರ್ಗೀಯ ವ್ಯಂಜನಗಳು ಎಷ್ಟು
a)
13
b)
25
c)
07
d)
09
7.
ಅವರ್ಗೀಯ ವ್ಯಂಜನಗಳು ಎಷ್ಟು
a)
34
b)
25
c)
09
d)
49
8.
ಯೋಗವಾಹಗಳ ಸಂಖ್ಯೆ
a)
02
b)
05
c)
08
d)
04
9.
ಅನುನಾಸಿಕಗಳ ಸಂಖ್ಯೆ
a)
07
b)
09
c)
05
d)
06
10.
ಅಲ್ಪಪ್ರಾಣಗಳ ಸಂಖ್ಯೆ
a)
06
b)
07
c)
09
d)
10
11.
ಮಹಾಪ್ರಾಣಗಳ ಸಂಖ್ಯೆ
a)
10
b)
13
c)
25
d)
09
12.
ವರ್ಣಮಾಲೆಯಲ್ಲಿರುವ ವಿಭಾಗಗಳು
a)
02
b)
03
c)
04
d)
06
13.
ಸ್ವರಗಳಲ್ಲಿ ಎಷ್ಟು ವಿಧ
a)
03
b)
06
c)
09
d)
08
14.
ವ್ಯಂಜನಗಳಲ್ಲಿ ಎಷ್ಟು ಪ್ರಕಾರ
a)
05
b)
03
c)
02
d)
05
15.
ಸಂಧ್ಯಕ್ಷರಗಳು ಯಾವುವು
a)
ಐ , ಔ
b)
ಏ ಐ
c)
ಓ ಔ
d)
ಅಂ ಅಃ
100 %
