Wayground logo

Free Printable Worksheets

Font size

S
M
L
XL
Worksheets

Dhyan Chandh - 1

Total questions: 10

Worksheet time: 2mins

Name
Class
Date
1.

1) ಧ್ಯಾನಚಂದ್ ಅವರ ಮೂಲ ಹೆಸರೇನು?

a)

ಪ್ರೇಮಚಂದ್

b)

ರೂಪ್ ಸಿಂಗ್

c)

ಗುಲಾಬ್ ಸಿಂಗ್

d)

ಧ್ಯಾನ್ ಸಿಂಗ್

2.

2.ಧ್ಯಾನ್ ಚಂದ್ ಹುಟ್ಟಿದ್ದು ಯಾವಾಗ?

a)

26 ಜನವರಿ 1902

b)

10 ಏಪ್ರಿಲ್ 1909

c)

29 ಅಗಸ್ಟ್ 1905

d)

11 ನವಂಬರ್ 1908

3.

3) ಧ್ಯಾನ್ ಚಂದ್ ಜನಿಸಿದ್ದು ಎಲ್ಲಿ?

a)

ಪಟಿಯಾಲ್

b)

ಪ್ರಯಾಗ್

c)

ಕಪುರ್ತಲಾ

d)

ಭೋಪಾಲ್

4.

4.ಧ್ಯಾನ್ ಚಂದ್ ಅವರ ತಂದೆಯ ಹೆಸರೇನು?

a)

ಕರಣಸಿಂಗ್

b)

ಮೂಲಸಿಂಗ್

c)

ಸಮೇಶ್ವರದತ್ ಸಿಂಗ್

d)

ಗುಲಾಬ್ ಸಿಂಗ್

5.

5. ಧ್ಯಾನ್ ಚಂದ್ ಅವರ ಸಹೋದರನ ಹೆಸರೇನು?

a)

ಪ್ರೇಮ್ ಸಿಂಗ್

b)

ರೂಪ್ ಸಿಂಗ್

c)

ರಾಮ್ ಸಿಂಗ್

d)

ಪತೇಸಿಂಗ್

6.

6.ಬಾಲಕ ಧ್ಯಾನ್ ಸಿಂಗ್‍ನಿಗೆ ಇಷ್ಟವಾದ ಕ್ರೀಡೆ ಯಾವುದು?

a)

ಕುಸ್ತಿ

b)

ಹಾಕಿ

c)

ಫುಟ್ ಬಾಲ್

d)

ವಾಲಿಬಾಲ್

7.

7. ಧ್ಯಾನ್ ಚಂದ್ ಅವರು ಸೇನೆ ಸೇರಿದ್ದು ಅವರ ಎಷ್ಟನೇ ವಯಸ್ಸಿನಲ್ಲಿ?

a)

14 ವರ್ಷ

b)

18 ನೇ ವರ್ಷ

c)

16 ನೇ ವರ್ಷ

d)

17 ನೇ ವರ್ಷ

8.

8. ಧ್ಯಾನ್ ಚಂದ್ ಅವರು ಹಾಕಿಯನ್ನು ಆಡಲು ಪ್ರಾರಂಭಿಸಿದ್ದು ಯಾವಾಗ?

a)

1922

b)

1926

c)

1916

d)

1920

9.

9. ಧ್ಯಾನ್ ಚಂದ್ ಅವರು ಸೇರಿದ ಸೇನಾ ರೆಜಿಮೆಂಟ್ ಯಾವುದು?

a)

ಸಿಖ್ಖ ರೆಜಿಮೆಂಟ್

b)

ಗೂರ್ಖ ರೆಜಿಮೆಂಟ್

c)

ಪಂಜಾಬ್ ರೆಜಿಮೆಂಟ್

d)

ಮರಾಠಾ ರೆಜಿಮೆಂಟ್

10.

10. ಧ್ಯಾನ್ ಚಂದ್ ಅವರ ಮೊದಲ ಗುರು ಯಾರು?

a)

ಮೇಜರ್ ಭೋಲೆ ತಿವಾರಿ

b)

ಪಂಕಜ್ ಗುಪ್ತಾ

c)

ಎಂ.ಪಿ ಗಣೇಶ್

d)

ಸಂದೀಪ್ ಸಿಂಗ್