wayground logo

Free Printable Worksheets

Font size

S
M
L
XL
Worksheets

ಸಂಕಲ್ಪ ಗೀತೆ ಭಾಗ ೩

Total questions: 21

Worksheet time: 7mins

Name
Class
Date
1.

ಕ್ರಿಯಾಪದದ ಮೂಲರೂಪ

a)

ನಾಮಪ್ರಕೃತಿ

b)

ಧಾತು

c)

ಕೃತ್ ಪ್ರತ್ಯಯ

d)

ಪ್ರಕೃತಿ

2.

ಧಾತುವಿನ ವಿಧಗಳು

a)

೦೮

b)

೦೬

c)

೦೫

d)

೦೨

3.

ಕೊಡು, ಪದವು ಈ ಧಾತುವಿಗೆ ಉದಾಹರಣೆ

a)

ಸಕರ್ಮಕ

b)

ಅಕರ್ಮಕ

c)

ವಿಧ್ಯರ್ಥಕ

d)

ನಿಷೇದಾರ್ಥಖ

4.

ನಾಚು , ಪದವು.ಈ ಧಾತುವಿಗೆ ಉದಾಹರಣೆ

a)

ಸಕರ್ಮಕ

b)

ವಿದ್ಯರ್ಥಕ

c)

ಅಕರ್ಮಕ

d)

ನಿಷೇದಾರ್ಥಕ

5.

ಭೀಮನು ಅನ್ನವನ್ನು ಉಂಡನು ಈ ವಾಕ್ಯವು

a)

ಕರ್ಮಣಿ ಪ್ರಯೋಗ

b)

ಕರ್ತರಿಪ್ರಯೋಗ

c)

ಯಾವುದು ಅಲ್ಲ

d)

ಎರಡೂ

6.

ಸುರೇಶನಿಂದ ಅನ್ನವು.ಉಣ್ಣಲ್ಪಟ್ಟಿತು

a)

ಕರ್ಮಣಿ ಪ್ರಯೋಗ

b)

ಕರ್ತರಿ ಪ್ರಯೋಗ

c)

ಮೇಲಿನ ಎರಡೂ

d)

ಯಾವುದು ಅಲ್ಲ

7.

ಧಾತುಗಳಿಗೆ.ಲಿಂಗ ಮತ್ತು ವಚನ ವಾಚಕಗಳು ಸೇರಿ ಒಂದು ಪೂರ್ಣ ವಾಕ್ಯವಾದರೆ ಅದು

a)

ಕರ್ಮಣಿ ಪ್ರಯೋಗ

b)

ಕರ್ತರಿ ಪ್ರಯೋಗ

c)

ನಿಷೇದಾರ್ಥಕ

d)

ಯಾವುದು ಅಲ್ಲ

8.

ಅಲ್ಪಡು ಪ್ರತ್ಯಯವು ಈ ಪ್ರಯೋಗಗಳಲ್ಲಿ ಬಳಕೆಯಾಗುವುದು

a)

ಕರ್ತರಿ ಪ್ರಯೋಗ

b)

ಕರ್ಮಣಿ ಪ್ರಯೋಗ

c)

ಕ್ರಿಯಾಪದ

d)

ಸಂಭವನಾರ್ಥಕ

9.

ಅರ್ಥರೂಪ ಕ್ರಿಯಾಪದದ ವಿಧಗಳು

a)

೦೩

b)

೦೨

c)

೦೫

d)

೦೬

10.

ಮಾಡುವಾ ಪದವು ಈ ಕ್ರಿಯಾಪದವಾಗಿದೆ.

a)

ಸಂಭವನಾರ್ಥಕ

b)

ನಿಷೆದಾರ್ಥಕ

c)

ವಿದ್ಯರ್ಥಕ

d)

ಕಾಲಾಲ್ಥಕ

11.

ಆಜ್ಞೆ,ಹಾರೈಕೆ,ಅಪ್ಪಣೆ,ಆಶೀರ್ವಾದ ಇವುಗಳು ತೋರುವಾಗ ಧಾತುಗಳಿಗೆ ಆಖ್ಯಾತಪ್ರತ್ಯಗಳು ಸೇರಿ ಸಿದ್ಧಗೊಳ್ಳುವದು

a)

ನಿಷೇದಾರ್ಥಕ

b)

ವಿದ್ಯರ್ಥಕ

c)

ಸಂಭವನಾರ್ಥಕ

d)

ಕಾಲಾರ್ಥಕ

12.

ಕ್ರಿಯೆಯೂ ನಡೆಯಲಿಲ್ಲ ಎಂಬರ್ಥ ತೋರುವಾಗ ಧಾತುಗಳ ಮೇಲೆ ಅಖ್ಯಾತ ಪ್ರತ್ಯಯಗಳು ಸೇರಿ ಆಗುವ ಕ್ರಿಯಾಪದವು

a)

ನಿಷೇದಾರ್ಥಕ

b)

ಸಂಭವನಾರ್ಥಕ

c)

ಕ್ರಿಯಾರ್ಥಕ

d)

ವೌದ್ಯರ್ಥಕ

13.

ಮಾಡೆವು ಇದು ಈ ಕ್ರಿಯಾಪದಕ್ಕೆ ಉದಾ

a)

ನಿಷೇದಾರ್ಥಕ

b)

ಸಂಭವನಾರ್ಥಕ

c)

ವಿದ್ಯರ್ಥಕ

d)

ಕ್ರಿಯಾರ್ಥಕ

14.

ಕ್ರಿಯೆ ನಡೆಯುವ ರೀತಿಯಲ್ಲಿ ಸಂಶಯ ಅಥವಾ ಊಹೆ ತೋರುವ ರೂಪದಲ್ಲಿ ಸಿದ್ಧಗೊಳ್ಳುವ ಕ್ರಿಯಾಪದ

a)

ಸಂಭವನಾರ್ಥಕ

b)

ನಿಷೇದಾರ್ಥಕ

c)

ವಿದ್ಯರ್ಥಕ

d)

ಕಾಲಾರ್ಥಕ

15.

ಮಾಡಿಯಾಳು ಈ ಕ್ರಿಯಾಪದವಾಗಿದೆ

a)

ನಿಷೇದಾರ್ಥಕ

b)

ಸಂಭವನಾರ್ಥಕ

c)

ವಿದ್ಯರ್ಥಕ

d)

ಯಾವುದು ಅಲ್ಲ

16.

ಮಾಡಲಿ ಇದು ಪುಲ್ಲಿಂಗ --------- ಉದಾ

a)

ಬಹುವಚನ

b)

ನಪುಸಂಕಲಿಂಗ

c)

ಏಕವಚನ

d)

ನಿರ್ವಚನ

17.

ಮಾಡದು ಪದವು -----ವಚನ, ----- ಲಿಂಗದ ಉದಾಹರಣೆಯಾಗಿದೆ

a)

ಪುಲ್ಲಿಂಗ, ಏಕವಚನ

b)

ನಪುಸಂಕಲಿಂಗ, ಏಕವಚನ

c)

ಸ್ರ್ತೀಲಿಂಗ, ಬಹುವಚನ

d)

ನಪುಸಂಕಲಿಂಗ, ಬಹುವಚನ

18.

ಮಾಡಿಯಾನು.

ಪದವು ----ಪುರುಷ,----ಲಿಂಗ.

------ವಚನ ಪದವಾಗಿದೆ.

a)

ಉತ್ತಮ, ಪುಲ್ಲಿಂಗ, ಬಹುವಚನ

b)

ಪ್ರಥಮ,ಪುಲ್ಲಿಂಗ,ಬಹುವಚನ

c)

ಮದ್ಯಮ,ಪುಲ್ಲಿಂಗ, ಏಕವಚನ

d)

ಪ್ರಥಮ, ಪುಲ್ಲಿಂಗ, ಏಕವಚನ.

19.

ಮಾಡು ಧಾತುವಿನ.ಪ್ರಥಮಪುರುಷ ನಪುಸಂಕಲಿಂಗ.ಬಹುವಚನ ರೂಪದ ವಿದ್ಯರ್ಥಕ.ಕ್ರಿಯಾಪದ

a)

ಮಾಡಲಿ

b)

ಮಾಡುವಾ

c)

ಮಾಡಿ

d)

ಮಾಡೋಣ

20.

ಮಾಡು, ಧಾತುವಿನ ಮಧ್ಯಮ ಪುರುಷದ ಪುಂ,ಸ್ತ್ರೀ,ನಪುಸಂಕಲಿಂಗದ ಏಕವಚನ.ಸಂಭವನಾರ್ಥಕ ಕ್ರಿಯಾಪದವಿದು.

a)

ಮಾಡೀತು

b)

ಮಾಡೇನು

c)

ಮಾಡೀಯೆ

d)

ಮಾಡೀರಿ

21.

ಮಾಡು ಧಾತುವಿನ ಉತ್ತಮ ಪುರುಷದ,ಪುಂ, ಸ್ತ್ರೀ, ನಪುಸಂಕಲಿಂಗದ.ಬಹುವಚನ. ನಿಷೇದಾರ್ಥಕ ಕ್ರಿಯಾಪದವಿದು

a)

ಮಾಡೆವು

b)

ಮಾಡವು

c)

ಮಾಡರು

d)

ಮಾಡೀರಿ