Worksheetsಶಬರಿ ಭಾಗ-1
Total questions: 15
Worksheet time: 8mins
ಶಬರಿ ಗದ್ಯವು ಈ ಸಾಹಿತ್ಯ ಪ್ರಕಾರಕ್ಕೆ ಸೇರಿದೆ..
ಪ್ರವಾಸ ಕಥನ
ಆತ್ಮಕಥನ
ಜೀವನ ಚರಿತ್ರೆ
ಗೀತ ನಾಟಕ
ಶಬರಿ ಗದ್ಯವು ಈ ಮಹಾಕಾವ್ಯವನ್ನು ಆಧರಿಸಿದೆ...
ಮಹಾಭಾರತ
ರಾಮಾಯಣ
ಶ್ರೀ ರಾಮಾಯಣ ದರ್ಶನಂ
ಅದ್ಭುತ ರಾಮಾಯಣ
ಶಬರಿಯು ಹಂಬಲಿಸುತ್ತಿದ್ದ ಮಹಾಪುರುಷ ನೆಂದರೆ...
ದುರ್ಯೋಧನ
ಅರ್ಜುನ
ಶ್ರೀರಾಮ
ಲಕ್ಷ್ಮಣ
ಪುತಿನರವರ ಪೂರ್ಣ ಹೆಸರು
ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್
ಪುರೋಹಿತ ತಿರುಮಲ ನರಸಿಂಹಾಚಾರ್
ಪುರೋಹಿತ ತಿರುನಾರಾಯಣ ನರಸಿಂಹಸ್ವಾಮಿ
ಪುರೋಹಿತ ನರಸಿಂಹ ಚಾರಿ
ಪುತಿನರವರ ಕಾಲ
ಕ್ರಿಸ್ತಶಕ 1905
ಕ್ರಿಸ್ತಶಕ 1900
ಕ್ರಿಸ್ತಶಕ 1910
ಕ್ರಿಸ್ತಶಕ 1926
ಪುತಿನರವರ ಜನ್ಮಸ್ಥಳ
ಮಂಡ್ಯ
ಮೇಲುಕೋಟೆ
ಮಳವಳ್ಳಿ
ಪಾಂಡವಪುರ
ಪುತಿನ ರವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಯಾವ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ?
ಕನ್ನಡ-ಇಂಗ್ಲಿಷ್ ನಿಘಂಟು
ಇಂಗ್ಲೀಷ್-ಕನ್ನಡ ನಿಘಂಟು
ಕನ್ನಡ-ಕನ್ನಡ ನಿಘಂಟು
ಇಂಗ್ಲಿಷ್ ಇಂಗ್ಲಿಷ್ ನಿಘಂಟು
ಪುತಿನರವರ ಪ್ರಾತಿನಿಧಿಕ ಸಾಹಿತ್ಯ ಪ್ರಕಾರವೆಂದರೆ
ಪ್ರವಾಸ ಕಥನ
ಮಕ್ಕಳ ನಾಟಕ
ಗೀತ ನಾಟಕ
ಜೀವನ ಚರಿತ್ರೆ
ಪುತಿನರವರ ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಅಹಲ್ಯೆ
ಶ್ರೀಹರಿಚರಿತೆ
ಹಂಸ ದಮಯಂತಿ ಮತ್ತು ಇತರ ರೂಪಕಗಳು
ರಥಸಪ್ತಮಿ
ಪುತಿನರವರ ಶ್ರೀಹರಿಚರಿತೆ ಕೃತಿಗೆ ಲಭಿಸಿದ ಪ್ರಶಸ್ತಿ ಇದಾಗಿದೆ...
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಪಂಪ ಪ್ರಶಸ್ತಿ
ನೃಪತುಂಗ ಪ್ರಶಸ್ತಿ
ಜ್ಞಾನಪೀಠ ಪ್ರಶಸ್ತಿ
ಪುತಿನ ರವರು ಚಿಕ್ಕಮಗಳೂರಲ್ಲಿ 1981 ರಲ್ಲಿ ಸಮಾವೇಶಗೊಂಡ ಎಷ್ಟನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು?
51
52
53
54
ಶಬರಿ ಗದ್ಯದ ಆಕರಗ್ರಂಥ
ಹಣತೆ
ರಸ ಸರಸ್ವತಿ
ಏಕಾಂಕ ನಾಟಕಗಳು
ಶ್ರೀಹರಿಚರಿತೆ
ನಾಟಕ ಸಾಹಿತ್ಯವು ಈ ಅಂಶಗಳಿಂದ ಪ್ರೇಕ್ಷಕ ಸಹೃದಯರಿಗೆ ಆನಂದವನ್ನು ನೀಡುತ್ತದೆ...
ಅಭಿನಯ, ದೃಶ್ಯ
ಸಂಭಾಷಣೆ
ಸಂಗೀತ
ಎಲ್ಲವೂ ಸರಿ
ಸಾಹಿತ್ಯ-ಸಂಗೀತ ನೃತ್ಯ ಕಲೆಗಳ ಸಂಗಮವೇ
ಕಾದಂಬರಿ
ಜೀವನ ಚರಿತ್ರೆ
ಪ್ರವಾಸ ಕಥನ
ಗೀತಾನಾಟಕ
ಏಕಾಂಕ ನಾಟಕಗಳು ಕೃತಿಯ ಸಂಪಾದಕರಿವರು....
ಶ್ರೀರಂಗ
ನಾಕಸ್ತೂರಿ
ಶ್ರೀರಂಗ ಮತ್ತು ನಾಕಸ್ತೂರಿ
ಪುತಿನ
