Wayground logo

Free Printable Worksheets

Font size

S
M
L
XL
Worksheets

ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು

Total questions: 4

Worksheet time: 2mins

Name
Class
Date
1.

ಆಮ್ಲ ಗಳಲ್ಲಿರುವ ಸ್ಥಾನಪಲ್ಲಟ ಹೊಂದಬಹುದಾದ ಧಾತು

a)

H2

b)

N2

c)

O2

d)

C

2.

ಆಮ್ಲಗಳು ಈ ರುಚಿಯನ್ನು ಹೊಂದಿರುತ್ತವೆ

a)

ಕಹಿ

b)

ಕಾರ

c)

ಹುಳಿ

d)

ಸಿಹಿ

3.

ಪ್ರತ್ಯಾಮ್ಲಗಳು ಯಾವ ರುಚಿಯನ್ನು ಹೊಂದಿರುತ್ತವೆ

a)

ಸಿಹಿ

b)

ಕಹಿ

c)

ಕಾರ

d)

ಹುಳಿ

4.

ನೀಲಿ ಲಿಟ್ಮಸ್ ಕೆಂಪು ಬಣ್ಣಕ್ಕೆ ಯಾವುದರಲ್ಲಿ ತಿರುಗುತ್ತದೆ

a)

ಪ್ರತ್ಯಾಮ್ಲ

b)

ಲವಣ

c)

ಆಮ್ಲ

d)

ಯಾವುದು ಅಲ್ಲ