Font size
Worksheetsಸಂಕಲ್ಪಗೀತೆ ಭಾಗ ೦೪
Total questions: 24
Worksheet time: 7mins
ನಾಮಪ್ರಕೃತಿಗಳನ್ನು ಗುರುತಿಸಿರಿ
ಭೀಮ
ತಾನು
ಚೆಂಡು
ಎಲ್ಲವೂ
ಒದೆದನು ಪದವೂ
ಕ್ರಿಯಿಪದ
ಕ್ರಿಯಾಪದ
ನಾಮಪದ
ವಿದ್ಯರ್ಥಕ
ನಾಮಪ್ರಕೃತಿಗಳಿಗೆ ಯಾವುದರ ಅನುಗುಣವಾಗಿ ಪ್ರತ್ಯಯಗಳನ್ನು ಸೇರಿಸಿದಾಗ ವಾಕ್ಯವು ಅರ್ಥಪೂರ್ಣವಾಗುತ್ತದೆ
ನಾಮಪದ
ಕ್ರಿಯಾಪ್ರಕೃತಿ
ಕಾರಕಾರ್ಥ
ಕ್ರಿಯಾರ್ಥ
ಭೀಮ ಎಂಬ ಪದಕ್ಕೆ ಕತ್ರರ್ಥದಲ್ಲಿ ಈ ಪ್ರತ್ಯಯ ಸೇರಿಸಲಾಗಿದೆ.
ಉ
ಅ
ಅನ್ನು
ಇಂದ
ಕರ್ತೃ,ಕರ್ಮ,ಕರಣ,ಸಂಪ್ರದಾನ,ಅಪಾದಾನ,ಅಧಿಕರಣಾದಿ ಕಾರಕಾರ್ಥಗಳನ್ನು ಹೊಂದಿರುವ ಪ್ರತ್ಯಯಗಳು
ಆಖ್ಯಾತ ಪ್ರತ್ಯಯಗಳು
ವಿಭಕ್ತಿ ಪ್ರತ್ಯಯಗಳು
ಕೃತ್ ಪ್ರತ್ಯಯಗಳು
ತತ್ ಪ್ರತ್ಯಯಗಳು
ಹಳಗನ್ನಡ ಪ್ರಥಮಾ ವಿಭಕ್ತಿ ಪ್ರತ್ಯಯ
ಉ
ಮ್
ಇಂ
ಗೆ
ಹೊಸಗನ್ನಡ ದ್ವಿತೀಯಾ ವಿಭಕ್ತಿ ಪ್ರತ್ಯಯ
ಅನ್ನು
ಅಂ
ಅತ್ತಣಿಂ
ಅ
ಸಪ್ತಮೀ ವಿಭಕ್ತಿಯ ಕಾರಕಾರ್ಥ
ಒಳ್
ಅಪಾದಾನ
ಸಂಬಂಧ
ಅಧಿಕರಣ
ಚತುರ್ಥೀ ವಿಭಕ್ತಿಯ ಹೊಸಗನ್ನಡ ಪ್ರತ್ಯಯ ರೂಪ
ಸಾವಿತ್ರಿಗೆ
ಸಾವಿತ್ರಿಂಗೆ
ಸಾವಿತ್ರಿ
ಸಾವೀತ್ರಿಯ
ಷಷ್ಠೀ ವಿಭಕ್ತಿಯ ಹಳಗನ್ನಡ ಪ್ರತ್ಯಯ ರೂಪ
ಸಾವಿತ್ರಿಯ
ಸಾವಿತ್ರಿಯ
ಎರಡೂ ಸರಿ
ಸಾವಿತ್ರಿಯಂ
ನಾವು ಮಾತನಾಡುವಾಗ ಬಳಸುವ ವಿಭಕ್ತಿ ಪ್ರತ್ಯಯ ಬಿಟ್ಟು ಬೇರೆ ವಿಭಕ್ತಿ ಬಳಸುವದನ್ನು
ಸ್ಥಾನ.ಪಲ್ಲಟ
ವಿಭಕ್ತಿ ಪ್ರತ್ಯಯ
ವಿಭಕ್ತಿ ಪಲ್ಲಟ
ಅರ್ಥದೋಷ
ಊರಿಗೆ ಸೇರಿದನು ಇಲ್ಲಿ ಯಾವ ವಿಭಕ್ತಿ ಬಳಕೆಯಾಗಬೇಕಿತ್ತು
ಪ್ರಥಮ
ತೃತೀಯಾ
ಚತುರ್ಥೀ
ದ್ವಿತೀಯಾ
ನಮ್ಮ ಚಿಕ್ಕಪ್ಪ ಇಲ್ಲಿರುವ ವಿಭಕ್ತಿ
ಸಪ್ತಮೀ
ಚತುರ್ಥೀ
ಷಷ್ಠೀ
ಪ್ರಥಮ
ಅಯೋದ್ಯೆಗೆ ರಾಜ ಇಲ್ಲಿ ಯಾವ ವಿಭಕ್ತಿ ಬದಲಿಗೆ ಚತುರ್ಥೀ ವಿಭಕ್ತಿ ಬಳಕೆಯಾಗಿದೆ
ತೃತೀಯಾ
ಪಂಚಮೀ
ಷಷ್ಠೀ
ಯಾವುದು ಇಲ್ಲ
ನಿಲ್ಲಿಸು ಪದದ ದಾತು
ನಿಲ್ಲು
ಓಡು
ನಿಲ್ಲಿ
ನಿಲ್ಲಲಿ
ಜಲದಿಂ ಪದದಲ್ಲಿರುವ ವಿಭಕ್ತಿ
ಪ್ರಥಮಾ
ದ್ವಿತೀಯಾ
ತೃತೀಯಾ
ಚತುರ್ಥೀ
ಜಲಕ್ಕೆ ಪದದಲ್ಲಿರುವ ವಿಭಕ್ತಿ ಪ್ರತ್ಯಯ
ಜ
ಲ
ಏ
ಕ್ಕೆ
ಕಟ್ಟು ಪದದ ನಿಷೇದಾರ್ಥಕ ರೂಪವಿದು
ಕಟ್ಟಿಯಾನು
ಕಟ್ಟಿದನು
ಕಟ್ಟಲಿ
ಕಟ್ಟನು
ಮರದಿಂದ ಹಣ್ಣು ಬಿತ್ತು ಇಲ್ಲಿ ಈ ವಿಭಕ್ತಿಯ ಬದಲಾಗಿ ಈ ವಿಭಕ್ತಿ ಪ್ರಯೋಗವಾಗಿದೆ
ಷಷ್ಠೀ-ತೃತೀಯಾ
ತೃತೀಯಾ-ಪಂಚಮಿ
ಪಂಚಮೀ-ತೃತೀಯಾ
ತೃತೀಯಾ-ಪಂಚಮೀ
ಸರಿಯಾದ ಪಾದವಿದು
ನದೀಜಲಗಳಿಗೆ ಮುಂಗಾರಿನ
ನಾಳಿನ ಕನಸನು ಬಿತ್ತೋಣ
ಬರಡಾಗಿರುವೀ ಕಾಡುಮೇಡು
ವಸಂತವಾಗುತ ಮುಟ್ಟು
ಭಾಸ್ಕರನು ಪದದಲ್ಲಿರುವ ವಿಭಕ್ತಿ ಪ್ರತ್ಯಯ
ಭ
ರ
ಆ
ಉ
ಚಂದನಾಳು ಮನೆಗೆ ಹೋದಳು . ಇಲ್ಲಿರುವ ವಿಭಕ್ತಿಗಳು ಕ್ರಮವಾಗಿ
ಗೆ,ಉ
ನ,ಉ,ಗೆ
ಉ,ಗೆ
ನ,ಗೆ
ಶಾಲೆಯತ್ತಣಿಂ ಇಲ್ಲಿಯ ವಿಭಕ್ತಿ ಪ್ರತ್ಯಯ
ಶಾಲೆ
ಯ
ಅತ್ತ
ಅತ್ತಣಿಂ
ಇಂಚರಾಳು ಹಾಡನ್ನು ಹಾಡಿದಳು ಈ ವಾಕ್ಯದಲ್ಲಿರುವ ದ್ವಿತೀಯಾ ವಿಭಕ್ತಿ ಪ್ರತ್ಯಯ
ಉ
ಆ
ಅನ್ನು
ಅಳು
