Wayground logo

Free Printable Worksheets

Font size

S
M
L
XL
Worksheets

Dhyan Chand Day 3

Total questions: 11

Worksheet time: 4mins

Name
Class
Date
1.

ಧ್ಯಾನಚಂದ್ ಅವರಿಗೆ ದೊರಕಿದ ಪ್ರಶಸ್ತಿ ಯಾವುದು?

a)

ಪದ್ಮಭೂಷಣ

b)

ಪದ್ಮವಿಭೂಷಣ

c)

ಭಾರತರತ್ನ

d)

ಪರಮವೀರಚಕ್ರ

2.

ಧ್ಯಾನಚಂದ್ ಅವರಿಗೆ ಇರುವ ಬಿರುದು ಯಾವುದು?

a)

ಹಾಕಿ ಜನರಲ್

b)

ಹಾಕಿ ಮಾಂತ್ರಿಕ

c)

ದಿ ವಾಲ್

d)

ಹಾಕಿ ಗಾರುಡಿಗ

3.

ಧ್ಯಾನಚಂದ್ ಅವರಿಗೆ ನಿವೃತ್ತಿಯ ಕೊನೆಯಂಚಿನಲ್ಲಿದ್ದಾಗ ಸೇನೆ ನೀಡಿದ ಪದವಿ ಯಾವುದು?

a)

ಮೇಜರ್

b)

ಜನರಲ್

c)

ಲೆಪ್ಟಿನಂಟ್ ಕರ್ನಲ್

d)

ಏರ್ ಮಾರ್ಷಲ್

4.

ನಮ್ಮ ದೇಶದ ಹೊರತಾಗಿ ಧ್ಯಾನಚಂದ್ ಅವರ ಪುತ್ಥಳಿಯನ್ನು ಪ್ರತಿಷ್ಠಾಪನೆ ಮಾಡಿದ ದೇಶ ಯಾವುದು?

a)

ಆಸ್ಟ್ರಿಯಾ

b)

ಜರ್ಮನಿ

c)

ಅಮೇರಿಕ

d)

ಸ್ಪೇನ್

5.

ಧ್ಯಾನಚಂದ್ ಅವರಲ್ಲಿ “ನೀವು ನಮ್ಮ ದೇಶಕ್ಕೆ ಬನ್ನಿ ನಿಮಗೆ ಮೇಜರ್ ಹುದ್ದೆಯನ್ನು ನೀಡುತ್ತೇನೆ”ಎಂದು ಹೇಳಿದವರು ಯಾರು?

a)

ನೆಪೋಲಿಯನ್

b)

ಮುಸ್‍ಲೋನಿ

c)

ಅಡೋಲ್ಫ್ ಹಿಟ್ಲರ್

d)

ಲೆನಿನ್

6.

ಧ್ಯಾನಚಂದ್ ಅವರಲ್ಲಿ “ಏನಪ್ಪಾ ನಾವು ಕ್ರಿಕೆಟ್‍ನಲ್ಲಿ ರನ್ ಬಾರಿಸುವಂತೆ ನೀನು ಗೋಲು ಬಾರಿಸುತ್ತೀಯಲ್ಲ”ಎಂದು ಹೇಳಿದವರು ಯಾರು?

a)

ಸುನೀಲ ಗಾವಸ್ಕರ್

b)

ಅಲನ್ ಬಾರ್ಡರ್

c)

ಕ್ಲೈವ್ ಲಾಯ್ಡ್

d)

ಡಾನ್ ಬ್ರಾಡ್ಮನ್

7.

ಧ್ಯಾನಚಂದ್ ಅವರ ಸವಿನೆನಪಿಗಾಗಿ ಕೇಂದ್ರಸರ್ಕಾರವು ಪ್ರತಿವರ್ಷ ‘ಧ್ಯಾನಚಂದ್ ಲೈಫ್ ಟೈಮ್‍ಪ್ರಶಸ್ತಿ’ ‘ನೀಡುವುದು.ಈ ಪ್ರಶಸ್ತಿ ಪ್ರಾರಂಭವಾದ ವರ್ಷ ಯಾವುದು?

a)

2000

b)

2001

c)

2002

d)

2004

8.

ಮೊಟ್ಟಮೊದಲ ‘ಧ್ಯಾನಚಂದ್ ಲೈಫ್ ಟೈಮ್ ಪ್ರಶಸ್ತಿ’ ಪಡೆದವರು ಯಾರು?

a)

ಅಶೋಕ ದಿವಾನ್

b)

ಕಪಿಲ್ ದೇವ್

c)

ಪಿ.ಟಿ.ಉಷಾ

d)

ಧನರಾಜ್ ಪಿಳ್ಳೆ

9.

2020 ರ ‘ಧ್ಯಾನಚಂದ್ ಲೈಫ್ ಟೈಮ್ ಪ್ರಶಸ್ತಿ’ ಪಡೆಯುವವರು ಯಾರು?

a)

ಅಜಿತ್ ಸಿಂಗ್

b)

ಸರ್ದಾರ್ ಸಿಂಗ್

c)

ಜುಡೋ ಫೆಲಿಕ್ಸ್

d)

ರಾಜೇಂದ್ರಸಿಂಗ್

10.

ಇಲ್ಲಿಯವರೆಗೆ(2020) ‘ಧ್ಯಾನಚಂದ್ ಲೈಫ್ ಟೈಮ್‍ಪ್ರಶಸ್ತಿ’ ಪಡೆದ ಒಟ್ಟು ಕ್ರೀಡಾಪಟುಗಳ ಸಂಖ್ಯೆ?

a)

50

b)

60

c)

45

d)

55

11.

‘ಧ್ಯಾನಚಂದ್ ಲೈಫ್ ಟೈಮ್ ಪ್ರಶಸ್ತಿ’ ನೀಡುವ ಬಹುಮಾನದ ಮೊತ್ತ?

a)

1 ಲಕ್ಷ

b)

3 ಲಕ್ಷ

c)

5 ಲಕ್ಷ

d)

7.5 ಲಕ್ಷ