Wayground logo

Free Printable Worksheets

Font size

S
M
L
XL
Worksheets

ಕನ್ನಡ ರಸ್ಸ ಪ್ರಶ್ನೆ ಚಟುವಟಿಕೆ ಯುದ್ದ

Total questions: 5

Worksheet time: 3mins

Name
Class
Date
1.

ರಾಹಿಲನು ಯಾರು?

a)

ವೈದ್ಯ

b)

ಪೈಲಟ್

c)

ಯೋಧ

d)

ಶಿಕ್ಷಕ

2.

ವಿಮಾನ ಪೈಲಟ್ ಏನು ಹೇಳಿದನು?

a)

ಗ್ರೌಂಡ್ ನೊಡನೆ ಸಂಪರ್ಕ ಬೆಳೆಸಲು ಸಾಧ್ಯವಾಗುತ್ತಿಲ್ಲ

b)

ಮನೆಗೆ ಸಂಪರ್ಕ ಬೆಳೆಸಲು ಸಾಧ್ಯವಾಗುತ್ತಿಲ್ಲ

c)

ಕಾರ್ಯಾಲಯಕ್ಕೆ ಸಂಪರ್ಕ ಬೆಳೆಸಲು ಸಾಧ್ಯವಾಗುತ್ತಿಲ್ಲ

d)

ಸೈನಿಕರಿಗೆ ಸಂಪರ್ಕ್ ಬೆಳೆಸಲು ಸಾಧ್ಯವಾಗುತ್ತಿಲ್ಲ

3.

ಬ್ಲಾಕ್ ಔಟ್ ನಿಯಮ ಏಕೆ ಪಾಲಿಸಲಾಗುತ್ತದೆ ?

a)

ವೈರಿ ಪಡೆ ಸೈನಿಕರನ್ನು ಕೊಲ್ಲಲು

b)

ಮಿತ್ರರನ್ನು ಹುಡುಕುವುದು

c)

ವೈರಿ ಪಡೆ ಸೈನಿಕರನ್ನು ರಕ್ಷಸುವುದಕ್ಕಾಗಿ

d)

ವೈರಿ ಪಡೆ ಸೈನಿಕರಿಂದ ರಕ್ಷಿಸಿಕೊಳ್ಳಲು

4.

ರಾಹಿಲ ಹೇಗೆ ದಡ ಸೇರಿದ?

a)

ಈಜಿ

b)

ಓಡಿ

c)

ತೆವಳುತ್ತಾ

d)

ಕುಂಟುತ್ತ

5.

ಯುದ್ಧ ವಿಮಾನ ಎಲ್ಲಿ ಬಿದ್ದಿತು ?

a)

ನದಿಯಲ್ಲಿ

b)

ಸಮುದ್ರದಲ್ಲಿ

c)

ಹೊಲದಲ್ಲಿ

d)

ಸರೋವರದಲ್ಲಿ