wayground logo

Free Printable Worksheets

NEW

Font size

S
M
L
XL
Worksheets

ಆದರ್ಶ ವಿದ್ಯಾಲಯ ಔರಾದ ಕನ್ನಡ 9ನೇ ಗದ್ಯ 'ಅವರ ರಾಜರತ್ನಂ'

Total questions: 10

Worksheet time: 5mins

Name
Class
Date
1.

ಅವರೇ ರಾಜರತ್ನಂ ಗದ್ಯ ಭಾಗದ ಆಕರ ಕೃತಿ

a)

ಅಣ್ಣನ ಕನಸು

b)

ಅಣ್ಣನ ನೆನಪು

c)

ಅಣ್ಣನ ಮನಸ್ಸು

d)

ಅಣ್ಣನ ಸೊಗಸು

2.

ತೇಜಸ್ವಿ ಅವರು ರಾಜರತ್ನಂ ಅವರನ್ನು ಏನೆಂದು ಭಾವಿಸಿದರು.

a)

ಕವಿ

b)

ಬಿಕ್ಷುಕ

c)

ಗೆಳೆಯ

d)

ಸನ್ಯಾಸಿ

3.

ತೇಜಸ್ವಿಯವರು ಬಾಲ್ಯದಲ್ಲಿ ಕವಿತೆಗಳನ್ನು ಏನೆಂದು ಭಾವಿಸಿದರು

a)

ಕವಿ ಸೃಷ್ಟಿ

b)

ಮಾಯಾ ಸೃಷ್ಟಿ

c)

ಸಹಜ ಸೃಷ್ಟಿ

d)

ಮಕ್ಕಳ ಸೃಷ್ಟಿ

4.

ಕುವೆಂಪು ಅವರ ಪ್ರಕಾರ ಬಿಕ್ಷೆ ನೀಡುವುದು ಭಿಕ್ಷುಕರನ್ನು .................

a)

ಅವಮಾನಿಸಿದಂತೆ

b)

ತಿರಸ್ಕರಿಸಿದಂತೆ

c)

ಪ್ರೋತ್ಸಾಹಿಸಿದಂತೆ

d)

ಗೌರವಿಸಿದಂತೆ

5.

ಕುವೆಂಪು ಅವರ ಮಕ್ಕಳು ಭಿಕ್ಷುಕನೆಂದು ಭಾವಿಸಿದ ಕವಿಯ ಹೆಸರೇನು

a)

ಶ್ರೀ ರತ್ನಂ

b)

ಕವಿರತ್ನ ಕಾಳಿದಾಸ

c)

ರಾಜರತ್ನಂ

d)

ಟಿ ಪಿ ಕೈಲಾಸಂ

6.

'ಮನೆಯಿಂದ' ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ ಯಾವುದು

a)

ಪ್ರಥಮ

b)

ದ್ವಿತೀಯ

c)

ತೃತಿಯ

d)

ಚತುರ್ಥಿ

7.

ಭಿಕ್ಷಾವೃತ್ತಿ ಗೆ ಉತ್ತೇಜನ ನೀಡುವುದಕ್ಕೆ ಬದ್ಧ ವಿರೋಧಿಗಳಾಗಿದ್ದರು ಯಾರು

a)

ಆತ್ಮಾನಂದ ಸ್ವಾಮಿ

b)

ನಿತ್ಯಾನಂದ ಸ್ವಾಮಿ

c)

ಸಿದ್ಧೇಶ್ವರಾನಂದರು

d)

ಸಿದ್ದಲಿಂಗ ಸ್ವಾಮಿಗಳು

8.

ತೇಜಸ್ವಿ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕೃತಿ

a)

ಜುಗಾರಿ ಕ್ರಾಸ್

b)

ತಬರನ ಕಥೆ

c)

ಕರ್ವಾಲೋ

d)

ಚಿದಂಬರ ರಹಸ್ಯ

9.

ತೇಜಸ್ವಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕೃತಿ ಯಾವುದು.

a)

ಅಬಚೂರಿನ ಪೋಸ್ಟಾಫೀಸು

b)

ತಬರನ ಕಥೆ

c)

ಕರ್ವಾಲೋ

d)

ಚಿದಂಬರ ರಹಸ್ಯ

10.

ತೇಜಸ್ವಿ ಅವರ ಈ ಕೆಳಗಿನ ಕೃತಿಗಳಲ್ಲಿ ಯಾವುದು ಚಲನಚಿತ್ರವಾಗಿದೆ

a)

ಕರ್ವಾಲೋ

b)

ಚಿದಂಬರ ರಹಸ್ಯ

c)

ಅಬಚೂರಿನ ಪೋಸ್ಟಾಫೀಸು

d)

ಜುಗಾರಿ ಕ್ರಾಸ್