NEW
Font size
Worksheetsಆಮ್ಲಗಳು ಮತ್ತು ಪ್ರತ್ಯಾಮ್ಲಗಳ ಕ್ವಿಜ್ ಪ್ರಶ್ನೆಗಳು
Total questions: 13
Worksheet time: 7mins
1. ಅಡುಗೆ ಸೋಡಾ ಸಂಯುಕ್ತದ ರಾಸಾಯನಿಕ ಹೆಸರೇನು ?
ಎ) ಸೋಡಿಯಂ ಕಾರ್ಬೋನೇಟ್
ಬಿ) ಸೋಡಿಯಂ ಬೈ ಕಾರ್ಬೋನೇಟ್
ಸಿ) ಪೋಟ್ಯಾಸಿಯಂ ಕಾರ್ಬೋನೇಟ್
ಡಿ) ಪೋಟ್ಯಾಶಿಯಂ ಬೈ ಕಾರ್ಬೋನೇಟ್
1. ಕುಡಿಯುವ ನೀರನ್ನು ಕ್ರಿಮಿಮುಕ್ತಗೊಳಿಸಲು ಸೋಂಕುನಾಶಕವಾಗಿ -----ನ್ನು ಬಳಸುವರು.
ಎ) ಅಡುಗೆ ಸೋಡಾ
ಬಿ) ವಾಷಿಂಗ್ ಸೋಡಾ
ಸಿ) ಚೆಲುವೆ ಪುಡಿ
ಡಿ) ಪ್ಲಾಸ್ಟರ್ ಆಫ್ ಪ್ಯಾರೀಸ್
1. ಆಮ್ಲಶಾಮಕವಾಗಿ -----ನ್ನು ಬಳಸುವರು.
ಎ) ಅಡುಗೆ ಸೋಡಾ
ಬಿ) ವಾಷಿಂಗ್ ಸೋಡಾ
ಸಿ) ಚೆಲುವೆ ಪುಡಿ
ಡಿ) ಪ್ಲಾಸ್ಟರ್ ಆಫ್ ಪ್ಯಾರೀಸ್
1. ಗೃಹಬಳಕೆಯ ಸ್ವಚ್ಚ ಕಾರಿಯಾಗಿ --------ನ್ನು ಬಳಸುವರು
ಎ) ಅಡುಗೆ ಸೋಡಾ
ಬಿ) ವಾಷಿಂಗ್ ಸೋಡಾ
ಸಿ) ಚೆಲುವೆ ಪುಡಿ
ಡಿ) ಪ್ಲಾಸ್ಟರ್ ಆಫ್ ಪ್ಯಾರೀಸ್
1. --------ನ್ನು ಅಟಿಕೆಗಳ ತಯಾರಿಕೆ, ಅಲಂಕಾರಿಕ ವಸ್ತುಗಳು ಮುರಿದ ಮೂಳೆಗಳಿಗೆ ಆಧಾರವಾಗಿ ಬಳಸುವರು.
ಎ) ಅಡುಗೆ ಸೋಡಾ
ಬಿ) ವಾಷಿಂಗ್ ಸೋಡಾ
ಸಿ) ಚೆಲುವೆ ಪುಡಿ
ಡಿ) ಪ್ಲಾಸ್ಟರ್ ಆಫ್ ಪ್ಯಾರೀಸ್
1. ಬೆಂಕಿ ಆರಿಸುವ ಸೋಡಾ – ಆಸಿಡ್ ಉಪಕರಣಗಳಲ್ಲಿ -----ಬಳಸುವರು.
ಎ) ಸೋಡಿಯಂ ಹೈಡ್ರೋಜನ್ ಕಾರ್ಬೋನೇಟ್
ಬಿ) ವಾಷಿಂಗ್ ಸೋಡಾ
ಸಿ) ಚೆಲುವೆ ಪುಡಿ
ಡಿ) ಪ್ಲಾಸ್ಟರ್ ಆಫ್ ಪ್ಯಾರೀಸ್
1. ಚೆಲುವೆ ಪುಡಿಯ ರಾಸಾಯನಿಕ ಹೆಸರು -------------
ಎ) ಕ್ಯಾಲ್ಸಿಯಂ ಅಕ್ಸಿ ಕ್ಲೋರೈಡ್
ಬಿ) ಕ್ಯಾಲ್ಸಿಯಂ ಕ್ಲೋರೈಡ್
ಸಿ) ಕ್ಯಾಲ್ಸಿಯಂ ಕಾರ್ಬೋನೇಟ್
ಡಿ) ಕ್ಯಾಲ್ಸಿಯಂ ಬೈ ಕಾರ್ಬೋನೇಟ್
1. ತಟಸ್ಥ ದ್ರಾವಣದ ಪಿಎಚ್ ಮೌಲ್ಯ ----
ಎ) 0
ಬಿ) 4
ಸಿ) 7
ಡಿ) 14
1. ಮಾನವನ ದೇಹದ ಪಿಎಚ್ ಮೌಲ್ಯ ----------
ಎ) 6 ರಿಂದ 6.8
ಬಿ) 6 ರಿಂದ 7.8
ಸಿ) 7 ರಿಂದ 7.8
ಡಿ) 5 ರಿಂದ 6.8
1. ಜಠರದಲ್ಲಿ ಹೆಚ್ಚಾಗಿ ಉತ್ಪತ್ತಿಯಾದ ಹೈಡ್ರೋಕ್ಲೋರಿಕ್ ಆಮ್ಲವನ್ನು ಶಮನ ಗೊಳಿಸಲು ------ನ್ನು ಬಳಸುವರು.
ಎ) ಮೆಗ್ನೇಸಿಯಂ ಕ್ಲೋರೈಡ್
ಬಿ) ಮೆಗ್ನೇಸಿಯಂ ಹೈಡ್ರಾಕ್ಸೈಡ್
ಸಿ) ಮೆಗ್ನೇಸಿಯಂ ಆಕ್ಸಿ ಕ್ಲೊರೈಡ್
ಡಿ) ಮಗ್ನೇಸಿಯಂ ಆಕ್ಸೈಡ್
1. ಬಾಯಿಯಲ್ಲಿ ಪಿಎಚ್ ಮೌಲ್ಯ -------ಕ್ಕಿಂತ ಕಡಿಮೆ ಯಾದರೆ ಹಲ್ಲಿನ ಸವೆತ ಉಂಟಾಗುತ್ತದೆ.
ಎ) 4.5
ಬಿ) 5.5
ಸಿ) 6.5
ಡಿ) 5.8
1. ತುರಿಕೆ ಎಲೆ ಚುಚ್ಚುವಿಕೆ ಯಿಂದ ಬಿಡುಗಡೆಯಾದ ಆಮ್ಲ ----------
ಎ) ಲ್ಯಾಕ್ಟಿಕ್ ಆಮ್ಲ
ಬಿ) ಸಿಟ್ರಿಕ್ ಆಮ್ಲ
ಸಿ) ಟಾರ್ಟಾರಿಕ್ ಆಮ್ಲ
ಡಿ) ಮೆಥೆನೋಯಿಕ್ ಆಮ್ಲ
1. ಟೋಮ್ಯಾಟೋದಲ್ಲಿರುವ ಆಮ್ಲ ---------
ಎ) ಆಕ್ಸಾಲಿಕ್ ಆಮ್ಲ
ಬಿ) ಸಿಟ್ರಿಕ್ ಆಮ್ಲ
ಸಿ) ಟಾರ್ಟಾರಿಕ್ ಆಮ್ಲ
ಡಿ) ಮೆಥೆನೋಯಿಕ್ ಆಮ್ಲ
