Free Printable Worksheets
NEW
Font size
More settings
ಹುತ್ತವನ್ನು ಮಣ್ಣಿನಿಂದ ಕಟ್ಟುವ ಹುಳು
ಇರುವೆ
ಗೆದ್ದಲು
ಎರೆಹುಳು
ನವಿಲು
ಕೋಗಿಲೆಯು ಆಕಾರದಲ್ಲಿ ಈ ಪಕ್ಷಿಯ ತರಹವೇ ಇರುತ್ತದೆ.
ಕಾಗೆ
ಪಾರಿವಾಳ
ಕೋಗಿಲೆ
ಬಿಳಲು ಗಳನ್ನು ಹೊಂದಿರುವ ಮರ
ಮಾವಿನ ಮರ
ಆಲದ ಮರ
ಗೇರು ಮರ
ತೆಂಗಿನ ಮರ
ಹೂವಿನಿಂದ ಮಕರಂದ ಹೀರುವುದು--
ಜೇನುಹುಳು
ಗೀಜಗ
ಕುಹೂ ಕುಹೂ ಕೂಗುವುದು----
ಕೋಳಿ
ಕೊಕ್ಕರೆ