wayground logo

Free Printable Worksheets

NEW

Font size

S
M
L
XL
Worksheets

ಕಾವೇರಿ ಕಳಸ್ಕರ್ ಸ.ಪ್ರೌ ಶಾ ತಾರಫೈಲ್ ಕಲಬುರಗಿ

Total questions: 3

Worksheet time: 2mins

Name
Class
Date
1.

ಸಂಧಿ ಎಂದರೆ ....

a)

ಎರಡು ಪದಗಳು ಕೂಡುವುದು

b)

ಎರಡು ಅಕ್ಷರಗಳು ಕೂಡುವುದು

c)

ಎರಡು ವಾಕ್ಯಗಳು ಕೂಡುವುದು

d)

ಮೇಲಿನ ಯಾವುದು ಅಲ್ಲ

2.

ಸಂಧಿಗಳಲ್ಲಿ ಮೂಲವಾಗಿ ಎಷ್ಟು ವಿಧ

a)

ನಾಲ್ಕು

b)

ಆರು

c)

ಎಂಟು

d)

ಎರಡು

3.

ಕನ್ನಡ ಸಂಧಿಗಳು ಯಾವುವು

a)

ಲೋಪ ,ಆಗಮ ,ಆದೇಶ

b)

ಗುಣ , ಲೋಪ ,ವೃದ್ಧಿ

c)

ಆದೇಶ ,ಸವರ್ಣ, ಯಣ್

d)

ಅನುನಾಸಿಕ ,ಆಗಮ , ಶ್ಚುತ್ವ