Worksheetsಕನ್ನಡಿಗರ ತಾಯಿ ಭಾಗ ೨
Total questions: 26
Worksheet time: 9mins
ಹಚ್ಚೇವು ಕನ್ನಡದ ದೀಪ ಪದ್ಯದ ರಚನಾಕಾರರು
ಗೋವಿಂದ ಪೈ
ಡಿ,ಎಸ್,ಕರ್ಕಿ
ಕೆ.ಎಸ್. ನಿಸಾರ್ ಅಹಮದ್
ಚಂದ್ರಶೇಖರ ಕಂಬಾರ
ಜೋಗದ ಸಿರಿ ಬೆಳಕಿನಲ್ಲಿ ಪದ್ಯದ ಸಾಲುಗಳ ರಚಿಸಿದವರು
ಡಿ,ಎಸ್ ,ಕರ್ಕಿ
ಜಯಪ್ಪಗೌಡ
ಚಂದ್ರಶೇಖರ ಕಂಬಾರ
ಕೆ.ಎಸ್,ನಿಸಾರ್ ಅಹಮದ್
ಮುಂಗೋಳಿ ಕೂಗ್ಯಾವು ಮೂಡಣ ಬೆಳಗಿ ಪದ್ಯದ ರಚನಾಕಾರು
ಚಂದ್ರಶೇಖರ ಕಂಬಾರರು
ಕುವೆಂಪು
ದ ರಾ ಬೇಂದ್ರೆ
ಸಿದ್ದಲಿಂಗಯ್ಯ
ರಾಷ್ಟ್ರಕವಿ ಪ್ರಶಸ್ತಿ ಪಡೆದ ಕರ್ನಾಟಕದ ಎರಡನೇಯ ಕವಿ ಯಾರು?
ಗೋವಿಂದ ಪೈ
ಕುವೆಂಪು
ಜಿ,ಎಸ್,ಶಿವರುದ್ರಪ್ಪ
ದ,ರಾ,ಬೇಂದ್ರೆ
ಕನ್ನಡಿಗರ ತಾಯಿ ಪದ್ಯದ ಮುಖ್ಯ ಆಶಯ ಯಾವುದು
ಕರ್ನಾಟಕ ಏಕೀಕರಣ
ಕನ್ನಡಿಗರ ಕುರಿತು
ಕನ್ನಡದ ಮಕ್ಕಳನ್ನು ಒಂದಾಗಿಸುವುದು
ಕನ್ನಡ ನಾಡು ನುಡಿ
ಕರ್ನಾಟಕದಲ್ಲಿರುವ ಎಲ್ಲರ ಮಾತೆ
ಅವರ ಅಮ್ಮ
ಭಾರತಮಾತೆ
ಭೂಮಾತೆ
ಕನ್ನಡಿಗರ ಮಾತೆ
ನಮ್ಮ ನಾಳೆಯು ಯಾವಾಗ ಪ್ರೀತಿಯಿಂದ ಕೂಡಿರುವುದು
ತಾಯಿ ಹರಸಿದಾಗ
ಮಾತೆ ತಪ್ಪುಗಳನ್ನು ಸಹಿಸಿಕೊಂಡಾಗ
ಮೊಗ ತೋರಿಸಿದಾಗ
ಸುತರ ಕಾದಾಗ
ಕನ್ನಡ ನಾಡಿನ ಸಂಪತ್ತು ಯಾವಾಗ ಗೋಚರಿಸುತ್ತದೆ
ತಾಯಿ ಹರಸಿದಾಗ
ತಾಯಿ ಗೋಚರಿಸಿದಾಗ
ತಪ್ಪು ಕ್ಷಮಿಸಿದಾಗ
ಕಾದಾಗ
ಕನ್ನಡಿಗರ ಬಾಳ್ವೆ ಯಾರು?
ಕನ್ನಡಮ್ಮ
ಭಾರತಾಂಬೆ
ನಮ್ಮತಾಯಿ
ಯಾರು ಅಲ್ಲ
ನಮ್ಮ ನಾಡಿನಲ್ಲಿ ಈ ಬಗೆಯ ಮರಗಳಿವೆ
ಪತ್ರ, ಪುಷ್ಪ. ನೀಡುವ
ಹಣ್ಣು, ಕಾಯಿ, ನೀಡುವ ಬಗೆ ಬಗೆಯ
ತೆನೆಯ, ಕೆನೆಯ.
ಖಗ, ಮೃಗಗಳಿಂದ ತುಂಬಿದ
ಉಡುಪಿ ಜಿಲ್ಲೆಯ ಒಂದು ತಾಲೂಕು ಕೇಂದ್ರ
ಬೆಳಗೋಳ
ಕಾರಕಳ
ಬೇಲೂರು
ಹಳೇಬಿಡು
ದಿವಂ ಎಂದರೇ
ಸೂರ್ಯ
ಸ್ವರ್ಗ
ಆಕಾಶ
ನರಕ
ನಗಾಳಿ ಪದದ ಅರ್ಥ
ಪಕ್ಷಿ
ಆಕಾಶ
ಪರ್ವತಗಳ ಸಮೂಹ
ಹಾವುಗಳ ಸಮೂಹ
ಎದೆಯಿಂದ ಗಮಿಸುವುದು ಅಂದರೆ ಸಂಚರಿಸುವುದೂ
ಪಕ್ಷಿ
ಉರಗ
ಮಾನವ
ಎಮ್ಮೆ
ಮುಖ್ಯ ಮತಾಚಾರ್ಯರರಿವರು
ಮಧ್ವಚಾರ್ಯ
ಬಸವಣ್ಣ
ಕೊಂಡಕುಂದವರ್ಯರು
ಎಲ್ಲರೂ
ಮಹಾಕವಿಗಳೀವರು
ನೃಪತುಂಗ
ಷಡಕ್ಷರೀ
ಪಂಪ, ರನ್ನ.
ಎಲ್ಲರೂ
ಹಳೇಬಿಡು. ಬೇಲೂರಿನಲ್ಲಿ ಸುಂದರ ವಾಗಿರುವುದು
ದೇವಸ್ಥಾನ
ಹಸಿರು
ಮೂರ್ತಿ
ವಾಸ್ತುಶಿಲ್ಪ ಮತ್ತು ಶಿಲ್ಪಕಲೆ.
ಬಿಳಿಯಕೊಳವಿದು
ಬೇಲೂರು
ಹಳೇಬಿಡು
ಶ್ರವಣಬೆಳಗೊಳ
ಕಾರಕಳ
ಹಿನ್ನೆಲೆಯ ಕತೆ ಪದದ ಸಮಸ್ತ ರೂಪ
ಹಿನ್ನೆಲೆ
ಮುನ್ನೆಲೆ
ಸೊಲ್ಲು
ಶಿಲ್ಪಕಲೆ
ನಂದಿನಿ ಎಂದರೆ
ಗೋವು
ಹಾಲು
ಹುಡುಗಿ
ಸುಗಂಧ
ನಮ್ಮ ತೃಷೆ ಏನು
ಕನ್ನಡಿಗರ ಮಾತೆ
ಕರ್ನಾಟಕ ಶಿಲ್ಪಕಲೆ ಅರಿಯುವ ದಾಹ
ಬಾಯಾರಿಕೆ
ಸವಿಯಾದ ಹಾಲು
ತನ್ನ ಕಂಪನ್ನು ಹೊರಗಡೆ ಹುಡುಕುವ ಪ್ರಾಣಿ
ಮನುಷ್ಯ
ಉರಗ
ಮೃಗ
ಕಸ್ತೂರಿ ಮೃಗ
ಕನ್ನಡಿಗರು ಏನನ್ನು ಅರಿಯದೆ ಬೇರೆ ಭಾಷೆಗಾಗಿ ತಡಕಾಡುತ್ತಿದ್ದಾರೆ
ಸುರಭಿ
ಕಂಪು
ಅಮೃತ
ನಗಾಳಿ
ಕವಿ ಕನ್ನಡಿಗರಲ್ಲಿ ಏನನ್ನು ತುಂಬಿ. ಹಬ್ಬಿಸಲು ಆಶಿಸುತ್ತಾರೆ
ಹೊಸಶಕ್ತಿ.ಹೆಸರು
ಕಸ್ತುರಿ.ಪರೀಮಳ
ಸಿರಿ.ಸುರಭಿ
ಸುಗಂಧ .ಹೋನ್ನು
ಕವಿ ಕನ್ನಡ ಮಾತೆಯನ್ನು ಏನೆಂದು ಕೋರುವರು
ಸುರಬೀ.ಹರಡು
ಮನಗಳನ್ನು ಕೂಡಿಸು
ಎದೆ ಬಲಿಸು
ಹೆಸರ ಹಬ್ಬಿಸೂ
ಯಾರ ಮೂರ್ತೀ ಜಗತ್ಕೀರ್ತೀ
ಕನ್ನಡ ತಾಯಿ
ನಮ್ಮ ತಾಯಿ
ಭೂ ಮಾತೆ
ಶಾರದಾ ಮಾತೆ.
