wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ಗಣಿತ ಇಂಗ್ಲೀಷ ವಿಷಯಗಳ ರಸಪ್ರಶ್ನೆ

Total questions: 15

Worksheet time: 8mins

Name
Class
Date
1.

ಸಮಾಂತರ ಶ್ರೇಡಿಯ n ನೇ ಪದ ಕಂಡುಹಿಡಿಯುವ ಸೂತ್ರ

a)

an= a +(n-1)d

b)

an= a +(n+1)d

c)

an= a -(n-1)d

d)

an=a × (n-1)d

2.

an=2n-1 ಆದರೆ a3 ಬೆಲೆ

a)

4

b)

5

c)

6

d)

2

3.

ಸಮಾಂತರ ಶ್ರೇಢಿಯ n ಪದಗಳ ಮೊತ್ತ ಕಂಡುಹಿಡಿಯುವ ಸೂತ್ರ

a)

Sn=n/2 [2a - (n-1) d]

b)

Sn=n/2 [2a (n-1) d]

c)

Sn=n [2a + (n-1) d]

d)

Sn= n/2[2a + (n-1) d]

4.

2,7,12,----ಶ್ರೇಢಿಯ10ನೇ ಪದ

a)

34

b)

47

c)

57

d)

27

5.

an=5-4n ಆದರೆ a2 ಬೆಲೆ

a)

-4

b)

-3

c)

-5

d)

3

6.

ಶ್ರೀಧರನು ಹತ್ತನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಾನೆ.ಈ ವಾಕ್ಯದಲ್ಲಿ ಗೆರೆ ಎಳೆದ ಪದದ ವ್ಯಾಕರಣಾಂಶ

a)

ದ್ವಿಗು ಸಮಾಸ

b)

ಸಂಖ್ಯೇಯ ವಾಚಕ

c)

ಸಂಖ್ಯಾವಾಚಕ

d)

ಸಂಖ್ಯೆ

7.

ಪಾರ್ಥ ಭೀಮರು “ ಈ ಪದದಲ್ಲಿ ಏರ್ಪಟ್ಟಿರುವ ಸಮಾಸ

a)

ತತ್ಪುರುಷ ಸಮಾಸ

b)

ಕ್ರಿಯಾ ಸಮಾಸ

c)

ಗಮಕ ಸಮಾಸ

d)

ದ್ವಂದ್ವ ಸಮಾಸ

8.

ಮೇಯಲು ಹೋದ ಹಸು ಸಂಜೆ ಮನೆಗೆ ಹೋದೀತು ಈ ವಾಕ್ಯದಲ್ಲಿ ಗೆರೆ ಎಳೆದ ಕ್ರಿಯಾಪದದ ಪ್ರಕಾರ

a)

ವರ್ತಮಾನ ಕಾಲ

b)

ವಿದ್ಯರ್ಥಕ

c)

ಭೂತ ಕಾಲ

d)

ಸಂಭವನಾರ್ಥಕ

9.

‘ಸಮರದೋಳ್’ ಈ ಪದದಲ್ಲಿರುವ ಕಾರಕಾರ್ಥ

a)

ಕರ್ತೃ

b)

ಕರ್ಮ

c)

ಕರಣಾರ್ಥ

d)

ಅಧಿಕರಣ

10.

ಉಪಮಾನ ಉಪಮೇಯ ಭಾವಸಂಬಂಧದಿಂದ ಇರುವ ಸಮಾಸದ ಉದಾಹರಣೆ

a)

ತಲೆನೋವು

b)

ಮುಖಕಮಲ

c)

ಹೆಬ್ಬಂಡೆ

d)

ಇಮ್ಮಾವು

11.

what was chasing a boy(lad)?

a)

Tiger

b)

Lion

c)

Dog

d)

Cat

12.

Who killed the Tiger?

a)

Swami

b)

Father

c)

People

d)

Student

13.

_____________slept beside his granny.

a)

Mother

b)

Swami

c)

Dialogue

d)

Events

14.

_______reads news from the Newspaper

a)

Reporter

b)

Police

c)

Teacher

d)

Father

15.

What took an unexpected turn?

a)

Story

b)

Poem

c)

Dialogue

d)

Events