NEW
Font size
S
M
L
XL
Worksheetsಯುದ್ಧ
Total questions: 10
Worksheet time: 5mins
Name
Class
Date
1.
ಯುದ್ಧ ಪಾಠದ ಲೇಖಕರು
a)
ವಿ.ಕೃ.ಗೋಕಾಕ್
b)
ಪು.ತಿ.ನರಸಿಂಹಾಚಾರ್ಯ
c)
ಸಾರಾ ಅಬೂಬಕ್ಕರ್
d)
ದುರ್ಗಸಿಂಹ
2.
"ಅಮ್ಮಾ ಬಾಗಿಲು ತೆರೆಯಿರಿ"- ಈ ಮಾತನ್ನು ಹೇಳಿದವರು
a)
ಮುದುಕಿ
b)
ರಾಹಿಲ
c)
ಪೈಲಟ್
d)
ಸೊಸೆ
3.
ರಾಹಿಲ ಎಚ್ಚರಗೊಂಡಾಗ ಎಲ್ಲಿದ್ದ?
a)
ಮನೆಯಲ್ಲಿ
b)
ನೀರಿನಾಳದಲ್ಲಿ
c)
ತೋಟದಲ್ಲಿ
d)
ಶಾಲೆಯಲ್ಲಿ
4.
ರಾಹಿಲ್ ತನ್ನ ಕೈಯಲ್ಲಿ ಹಿಡಿದ ಪೆಟ್ಟಿಗೆ
a)
ಇಸ್ರ್ತೀ ಪೆಟ್ಟಿಗೆ
b)
ಪ್ರಥಮ ಚಿಕಿತ್ಸಾ ಪೆಟ್ಟಿಗೆ
c)
ಕೃಷಿ ಪೆಟ್ಟಿಗೆ
d)
ಡಬ್ಬಿ ಪೆಟ್ಟಿಗೆ
5.
ಮುದುಕಿಯ ಸೊಸೆಗೆ ಏನಾಗಿತ್ತು
a)
ಜ್ವರ ಬಂದಿತ್ತು
b)
ನೆಗಡಿ
c)
ಹೆರಿಗೆ ಬೇನೆ
d)
ಕಾಲು ನೋವು
6.
ಮುದುಕಿಯ ಮಗ ಎಲ್ಲಿದ್ದ
a)
ತೋಟಕ್ಕೆ
b)
ಶಾಲೆಗೆ
c)
ಊರಿಗೆ
d)
ಯುದ್ದಕ್ಕೆ
7.
ರಾಹಿಲನ ವಿಮಾನ ಸ್ಪೋಟಗೊಂಡ ಸ್ಥಳ
a)
ಮಿತ್ರರ
b)
ವೈರಿಗಳ
c)
ಬೀಗರ
d)
ನೆರೆ ಮನೆ
8.
ಗಡಿ ಪ್ರದೇಶದಲ್ಲಿ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು ಪಾಲಿಸುವ ನಿಯಮ
a)
ಬ್ಲಾಕ್ ಔಟ್ ನಿಯಮ
b)
ಕಿಕ್ ಔಟ್ ನಿಯಮ
c)
ಗೆಟ್ ಔಟ್ ನಿಯಮ
d)
ಸೆಂಡ್ ಔಟ್ನಿಯಮ
9.
ಚಂದ್ರಗಿರಿಯ ತೀರದಲ್ಲಿ ಇದು ಅಬೂಬಕ್ಕರ್
a)
ಕಾದಂಬರಿ
b)
ಕಥೆ
c)
ಕವನ
d)
ವಿಮರ್ಶೆ
10.
ಗ್ರೌಂಡ್ ಪದದ ಅರ್ಥ
a)
ಆಕಾಶ
b)
ಭೂಪ್ರದೇಶ
c)
ನದಿ
d)
ಸಮುದ್ರ
Reset
