wayground logo

Free Printable Worksheets

NEW

Font size

S
M
L
XL
Worksheets

ವ್ಯಾಕರಣಾಂಶ ಪಾಠ ಭಾಗ ೨

Total questions: 24

Worksheet time: 8mins

Name
Class
Date
1.

ಗುಣಿತಾಕ್ಷರ ಎಂದರೇ

a)

ಸ್ವತಂತ್ರವಾಗಿ ಉಚ್ಚರಿಸುವುದು

b)

ಸ್ವರದ ಸಹಾಯದಿಂದ ಉಚ್ಚರಿತವಾಗುವುದು

c)

ಒಂದು ವ್ಯಂಜನಕ್ಕೆ ಒಂದು ಸೇರಿ ಸಿದ್ಧವಾಗುವ ಅಕ್ಷರ

d)

ಎರಡು ಅಥವಾ ಮೂರು ವ್ಯಂಜನಗಳಿಗೆ ಸ್ವರ ಸೇರುವುದು

2.

ಒಟ್ಟು ಗುಣಿತಾಕ್ಷರಗಳ ಸಂಖ್ಯೆ

a)

೪೫೭

b)

೫೧೦

c)

೬೦೦

d)

೪೯೮

3.

ಒಂದು ವ್ಯಂಜನ ಗುಣಿತವಾಗುತ್ತ ಎಷ್ಟು ರೂಪಹೊಂದುವುದು

a)

೧೫

b)

೧೨

c)

೧೮

d)

೧೦

4.

ಅ ಸ್ವರ ಕ್ಕೆಪರ್ಯಾಯವಾಗಿ ವ್ಯಂಜನಕ್ಕೆ ಕೂಡಿಕೊಳ್ಳುವ ಸ್ವರಚಿಹ್ನೆ

a)

ಗುಡಿಸು

b)

ಕೊಂಬು

c)

ಐತ್ವ

d)

ತಲೆಕಟ್ಟು

5.

ಕಾಗುಣಿತಾಕ್ಷರ ವೆನ್ನುವುದು

a)

ಗುಣಿತಾಕ್ಷರ ಅದಕ್ಕೆ

b)

ಮೊದಲ ವ್ಯಂಜನ ಕ್ ದಿಂದ ಗುಣಿತಕ್ರಿಯೆ ಪ್ರಾರಂಭವಾಗುವುದರಿಂದ

c)

ವ್ಯಂಜನಗಳೆಲ್ಲವು ಕ ವಂಶದವು

d)

ಕ್, ವೇ ಶ್ರೇಷ್ಠ ಅದಕ್ಕೆ

6.

ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳಿಗೆ ಅಂತ್ಯದಲ್ಲಿ ಸ್ವರ ಸೇರಿ ಸಿದ್ಧಗೊಳ್ಳುವ ಅಕ್ಷರಗಳೇ

a)

ಮೂಲಾಕ್ಷರ

b)

ಗುಣಿತಾಕ್ಷರ

c)

ಸಂಯುಕ್ತಾಕ್ಷರ

d)

ದ್ವಿತ್ವಾಕ್ಷರ

7.

ಸಂಯುಕ್ತಾಕ್ಷರದ ವಿಧಗಳು ಎಷ್ಟು

a)

೦೫

b)

೦೩

c)

೦೨

d)

೦೬

8.

ಸಜಾತಿ ಸಂಯುಕ್ತಾಕ್ಷರವೆಂದರೆ

a)

ಒಂದೇ ವ್ಯಂಜನ ಪುನರಾವರ್ತಿಸಿ ಸ್ವರ ಸೇರುವುದು

b)

ಎರಡು ಬೇರೆ ಬೇರೆ ವ್ಯಂಜನಗಳು ಕೂಡಿ ಆಗುವುದು

c)

ಒಂದೇ ಜಾತಿಯ ವ್ಯಂಜನಗಳು ಅಂತ್ಯದಲ್ಲಿ ಸ್ವರ ಸೇರಿಕೊಂಡು ಆಗುವುದು

d)

ವ್ಯಂಜನಕ್ಕೆ ಸ್ವರ ಸೇರಿ ಆಗುವುದು

9.

ಸಜಾತಿ ವ್ಯಂಜನಗಳಿವು

a)

ಕ್,ಕ್. ಠ್,ಠ್. ಭ್,ಳ್. ಘ್.ಶ್.

b)

ಕ್,ಖ್. ಚ್,ಛ್. ದ್,ಧ್. ಬ್,ಬ್.

c)

ಕ್,ಲ್. ಷ್.ಸ್. ಣ್,ಣ್.ಫ್,ಹ್.

d)

ಮ್,ಮ್. ಷ್, ಸ್. ಬ್,ಬ್. ಳ್,ಳ್.

e)

ಈ ಎಲ್ಲವೂ

10.

ಸಜಾತಿ ಸಂಯುಕ್ತಾಕ್ಷರ ಪದವಿದು

a)

ಅಕ್ಷರ

b)

ಶಾಸ್ತ್ರ

c)

ಮಸ್ತಕ

d)

ಕುತ್ತಿಗೆ

11.

ರಾಮಚಂದ್ರ. ಪದದಲ್ಲಿನ ಗುಣಿತಾಕ್ಷರಗಳು

a)

ರಾ

b)

c)

ಚಂ

d)

ಎಲ್ಲವೂ

12.

ಅಕ್ಷರ ಪದವೂ ಈ ಅಕ್ಷರಗಳ ಪ್ರಾತಿನಿಧಿಕವಾಗಿದೆ.

a)

ಮೂಲಾಕ್ಷರ

b)

ಗುಣಿತಾಕ್ಷರ

c)

ಒತ್ತಕ್ಷರ

d)

ಈ ಎಲ್ಲವೂ

13.

ವಿಜಾತಿ ಸಂಯುಕ್ತಾಕ್ಷರ ವೆಂದರೇ

a)

ಒಂದೇ ಜಾತಿ ವ್ಯಂಜನಗಳಿಂದಾಗುವವು

b)

ಬೇರೆ ಬೇರೆ ಜಾತಿಯ ವ್ಯಂಜನಗಳಿಗೆ ಅಂತ್ಯದಲ್ಲಿ ಸ್ವರ ಕೂಡಿ ಆಗುವುದು

c)

ಎರಡು ವ್ಯಂಜನ ಸ್ವರ ಸೇರಿ ಆಗುವುದು

d)

ಕ,ಗ,ಖ,ಬ,ವ್ಯಂಜನಗಳಂತವುಗಳು.

14.

ಉಚ್ಛ ಪದದಲ್ಲಿನ ಒತ್ತಕ್ಷರ

a)

ವಿಜಾತಿ ಸಂಯುಕ್ತಾಕ್ಷರ

b)

ಗುಣಿತಾಕ್ಷರ

c)

ಸಜಾತಿ ಸಂಯುಕ್ತಾಕ್ಷರ

d)

ಮೂಲಾಕ್ಷರ

15.

ಮಹೇಂದ್ರ ಪದದಲ್ಲನ ಸಂಯುಕ್ತಾಕ್ಷರ

a)

ವಿಜಾತಿ

b)

ಸಜಾತಿ

c)

ದ್ವಿತ್ವ

d)

ಯಾವುದು ಅಲ್ಲ

16.

ಅಮ್ಮ ಪದದಲ್ಲಿನ ಸಂಯುಕ್ತಾಕ್ಷರವೂ ಹೀಗೂ ಕರೆಯಲ್ಪಡುವುದು

a)

ವಿಜಾತಿ

b)

ದ್ವಿತ್ವಾಕ್ಷರ

c)

ಗುಣಿತಾಕ್ಷರ

d)

ವಿಶೇಷಾಕ್ಷರ

17.

ಅಮಾತ್ಯರ್ ಪದದಲ್ಲಿರುವ ಗುಣಿತಾಕ್ಷರ

a)

b)

ಮಾ

c)

ತ್ಯ

d)

ರ್

18.

ಇಂಚರ ಪದದಲ್ಲಿರುವ ಇಂ

a)

ಗುಣಿತಾಕ್ಷರ

b)

ಒತ್ತಕ್ಷರ

c)

ವಿಜಾತಿ, ಸಂ

d)

ಸಜಾತಿ, ಸಂ

19.

ಹಂಸಾಳು. ಪದದಲ್ಲಿರುವ ಗುಣಿತಾಕ್ಷರ

a)

ಹಂ

b)

ಸಾ

c)

ಳು

d)

ಈ ಎಲ್ಲವೂ

20.

ವಿಜಾತಿ ಸಂಯುಕ್ತಾಕ್ಷರ ಎಷ್ಷು ವ್ಯಂಜನ ಹೊಂದುತ್ತದೆ

a)

೦೨

b)

೦೧

c)

೦೩

d)

೦೦

21.

ಶಾಸ್ತ್ರ ಪದದಲ್ಲಿರುವ ಒತ್ತಕ್ಷರಧ ಬಿಡಿರೂಪವಿದು

a)

ಶ್+ಆ

b)

ಸ್+ರ್+ಅ

c)

ಸ್+ತ್+ರ್+ಅ

d)

ಅ+ರ್+ತ್+ಸ್

22.

ಸೊನ್ನೆ ಪದದಲ್ಲಿರುವ ನ್ನೆ. ಅಕ್ಷರವು

a)

ಸಂಯುಕ್ತಾಕ್ಷರ

b)

ಸಜಾತಿ ಸಂಯುಕ್ತಾಕ್ಷರ

c)

ದ್ವಿತ್ವಾಕ್ಷರ

d)

ಈ ಎಲ್ಲವೂ

23.

ವಟೃಸುಳಿ. ಪದದಲ್ಲಿರುವ ಗುಣಿತಾಕ್ಷರಗಳ ಸಂಖ್ಯೆ

a)

೦೧

b)

೦೨

c)

೦೩

d)

೦೪

24.

ಗುರುಗ್ರಹ ಪದದಲ್ಲಿರುವ ಗ್ರ ಅಕ್ಷರವು

a)

ಗುಣಿತಾಕ್ಷರ

b)

ಸಜಾತಿ ಸಂಯುಕ್ತಾಕ್ಷರ

c)

ವಿಜಾತಿ ಸಂಯುಕ್ತಾಕ್ಷರ

d)

ಸಂಯುಕ್ತಾಕ್ಷರ