Wayground logo

Free Printable Worksheets

Font size

S
M
L
XL
Worksheets

ಕಾಡುಕೋಣ

Total questions: 10

Worksheet time: 5mins

Name
Class
Date
1.

ಕೋಣವು ಹಂಕಾರ ಮಾಡುತ್ತಿತ್ತು

a)

ಸರಿ

b)

ತಪ್ಪು

2.

'ಸೈರಣೆಯಿರುವ' ಅಂದರೆ

a)

ಸೌಮ್ಯ

b)

ಜೋಕಾಲಿ

c)

ಸಣಣ

d)

ಕೋಣ

e)

ಕಪಿ

3.

'ಎಳೆ' ನಾನಾರ್ಥ

a)

ಜಗ್ಗು

b)

ಸಣಣದಾರ

c)

both

d)

none

4.

ತೂಂದರೆ + ಇಲ್ಲ

a)

ತೊಂದರೆಯಿಲ್ಲ

b)

ತೊಂದರೆವಿಲ್ಲ

5.

ಬಮಲಹಾಲಿಶಾ(jumbled words)

a)

ಮಬಲಶಾಹಾಲಿ

b)

ಮಹಾಬಲಶಾಲಿ

6.

ಶಾಂತ

a)

ನಿಶಾಂತ

b)

ಅಶಾಂತ

c)

ನಿರ್ಶಾಂತ

7.

ಕಾಡು- ಸಮನರ್ಥಕ ಪದ

a)

ವನ

b)

ಅರಣ್ಯ

c)

ಅಡವಿ

d)

ಪೀಡಿಸು

e)

ಶಿಕ್ಷಿಸು

8.

ವೃಕ್ಷ

a)

ಮರ

b)

ಕಾಡು

9.

ತಿಂದುಬಿಡು

a)

ನುಂಗಿಹಾಕು

b)

ಸೇವಿಸು

10.

ಜಗಳ

a)

ಕಲಹ

b)

ಮುಖ

c)

ವರ

d)

ಜೊಕಾಲಿ