NEW
Font size
Worksheetsಮಗ್ಗದ ಸಾಹೇಬ
Total questions: 12
Worksheet time: 6mins
ಮಗ್ಗದ ಸಾಹೇಬ ಪಾಠ ಬರೆದವರು
ಗೋವಿಂದ ಪೈ
ಬಾಗಲೋಡಿ ದೇವರಾಯ
ನೇಮಿಚಂದ್ರ
ಕನಕದಾಸರು
ಮಗ್ಗದ ಸಾಹೇಬ ಪಾಠವು ಸಾಹಿತ್ಯದ ಈ ಪ್ರಕಾರವಾಗಿದೆ
ಕಾದಂಬರಿ
ಸಣ್ಣಕತೆ
ನಾಟಕ
ಕಾವ್ಯ
ಮಗ್ಗದ ಸಾಹೇಬ ಎಂದರೆ
ಸಾಹೇಬ್ ಬಹಾದ್ದೂರ್
ಕರೀಂ ಸಾಹೇಬ್
ಅಬ್ದುಲ್ ರಹೀಮ್ ಸಾಹೇಬ
ಅಬ್ದುಲ್ ಕರೀಂ ಸಾಹೇಬ್
ಮುಸಲ್ಮಾನ್ರ ಧಾರ್ಮಿಕ ಉತ್ಸವ ಇದು
ಮೊಹರಂ
ಉರ್ಸ್
ರಂಜಾನ್
ಈದ್ ಉಲ್
ಅಗ್ಗದ ವಿಲಾಯತಿ ಮಿಲ್ಲಿನ ಬಟ್ಟೆಗಳನ್ನು ಭಾರತಕ್ಕೆ ತಂದವರು
ಬ್ರಿಟಿಷರು
ಪೋ ರ್ಚುಗೀಸರು
ಡಚ್ಚರು
ಭಾರತೀಯರು
ಅಬ್ದುಲ್ ರಹೀಮ್ ನ ಮೊದಲ ಮಗನ ಕೆಲಸ
ಪೋಸ್ಟ್ಮಾಸ್ಟರ್
ಗುಮಾಸ್ತ
ಅಧಿಕಾರಿ
ಮೇಸ್ಟ್ರು
ಗಾಂಧೀಜಿ ಪ್ರೇರಣೆಯಿಂದ ಶಾಲೆಯಲ್ಲಿ ಆರಂಭವಾದದ್ದು
ಆಂಗ್ಲ ಶಿಕ್ಷಣ
ನವೀನ ಶಿಕ್ಷಣ
ಗುರು ಕುಲ ಶಿಕ್ಷಣ
ಕನ್ನಡ ಶಿಕ್ಷಣ
ಕರೀಂ ಶಾಲೆಯಲ್ಲಿ ಕಲಿತದ್ದು
ಬುಟ್ಟಿ ಹೆಣೆಯುವುದು
ಮಗ್ಗ ನೇಯು ವುದು
ಬೆತ್ತದ ಕುರ್ಚಿ ಮಾಡುವುದು
ಬಡಗಿ ಕೆಲಸ
ಶಾಲೆಯ ಮುಖ್ಯೋಪಾಧ್ಯಯರು
ಕರೀಂ
ರಹೀಮ್
ಶಂಕರಪ್ಪ
ಈಶ್ವರಪ್ಪ
ಮಗ್ಗದಲ್ಲಿ ಪರಿವರ್ತನೆ ತಂದುದಕ್ಕಾಗಿ ಸರ್ಕಾರ ಕರೀಂನಿಗೆ ಕೊಟ್ಟದ್ದು
ಪರಮವೀರ ಚಕ್ರ
ಪದ್ಮವಿಭೂಷಣ
ಪದ್ಮಭೂಷಣ
ಪರಮಚಕ್ರ
ಶಾಲಾ ವಾರ್ಷಿಕೋತ್ಸವದ ದಿನ ಕರೀಂ ಅಭಿನಯಿಸಿದ್ದು
ರಾಜ
ರಾಣಿ
ಸ್ತ್ರೀ
ಪುರುಷ
ಮಗ್ಗವಲ್ಲ ಕೊರಳಿಗೆ ಹಗ್ಗ ಎಂದವರು
ಅಬ್ದುಲ್ ರಹೀಮ್
ಅಬ್ದುಲ್ ಕರೀಂ
ಶಂಕರಪ್ಪ
ಬಾಗಲೋಡಿ ದೇವರಾಯ
