wayground logo

Free Printable Worksheets

Font size

S
M
L
XL
Worksheets

ಸರ್ಕಾರಿ ಪ್ರೌಢಶಾಲೆ ಹಿರೇಕಣಗಿ ತಾ:ಹಾನಗಲ್ಲ

Total questions: 30

Worksheet time: 15mins

Name
Class
Date
1.

ಕರ್ನಾಟಕದ ರಾಜಧಾನಿ

a)

ಬೆಂಗಳೂರು

b)

ಮಂಗಳೂರು

c)

ಕಲಬುರಗಿ

d)

ಬೆಳಗಾವಿ

2.

ಕರ್ನಾಟಕ ಯಾವ ಆಕಾರದಲ್ಲಿದೆ?

a)

ಭ್ಯೂಮ್ಯಾಕಾರ

b)

ಗೊಡಂಬಿ

c)

ರಾಗಿ

d)

ಅವರೆಕಾಯಿ

3.

ಕರ್ನಾಟಕ ಯಾವ ಭಾಗದಲ್ಲಿದೆ

a)

ಉತ್ತರಭಾರತದಲ್ಲಿ ಇದೆ

b)

ದಕ್ಷಿಣ ಭಾರತದಲ್ಲಿ ಇದೆ

c)

ಭಾರತದ ದಕ್ಷಿಣದಲ್ಲಿದ್ದು ಪರ್ಯಾಯ ಪ್ರಸ್ಥಭೂಮಿಯ ಪಶ್ಚಿಮ ಭಾಗದಲ್ಲಿದೆ

d)

ಉತ್ತರ ಭಾಗದ ವಾಯವ್ಯ ಭಾಗದಲ್ಲಿ ಇದೆ

4.

ಕರ್ನಾಟಕದ ಅತಿ ದೊಡ್ಡ ಜಿಲ್ಲೆ

a)

ಮೈಸೂರು

b)

ಧಾರವಾಡ

c)

ಬೆಳಗಾವಿ

d)

ಬೆಂಗಳೂರು ನಗರ

5.

ಕರ್ನಾಟಕದ ಅತಿ ಚಿಕ್ಕ ಜಿಲ್ಲೆ

a)

ಬೆಳಗಾಂವಿ

b)

ಮಹಾರಾಷ್ಟ್ರ

c)

ಉತ್ತರಕನ್ನಡ

d)

ಬೆಂಗಳೂರು ನಗರ

6.

ನವೆಂಬರ್ ಒಂದರಂದು ಆಚರಿಸುವ ನಾಡಹಬ್ಬ

a)

ಕನ್ನಡ ರಾಜ್ಯೋತ್ಸವ

b)

ಗಣರಾಜ್ಯೋತ್ಸವ

c)

ಗಾಂಧಿ ಜಯಂತಿ

d)

ನಾಗರ ಪಂಚಮಿ

7.

ಕರ್ನಾಟಕದ ಪೂರ್ವ ಭಾಗದಲ್ಲಿರುವ ರಾಜ್ಯ

a)

ಮಹಾರಾಷ್ಟ್ರ

b)

ತೆಲಂಗಾಣ

c)

ಗೋವಾ

d)

ಕೇರಳ

8.

ನಮ್ಮ ರಾಜ್ಯದಲ್ಲಿ ಇರುವ ಜಿಲ್ಲೆಗಳ ಸಂಖ್ಯೆ

a)

20

b)

25

c)

30

d)

40

9.

ವಿಸ್ತೀರ್ಣದಲ್ಲಿ ಭಾರತದ ಎಂಟನೆಯ ರಾಜ್ಯ

a)

ಮಹಾರಾಷ್ಟ್ರ

b)

ಕೇರಳ

c)

ತೆಲಂಗಾಣ

d)

ಕರ್ನಾಟಕ

10.

ಕರುನಾಡು ಎಂದರೆ

a)

ಕಪ್ಪು ಮಣ್ಣಿನ ನಾಡು

b)

ಕಂದು ಬಣ್ಣದ ನಾಡು

c)

ಕತ್ತಲೆಯ ನಾಡು

d)

ಎತ್ತರದಲ್ಲಿ ಇರುವ ನಾಡು

11.

ಕರುನಾಟು ಎಂದರೆ

a)

ಉತ್ತರದಲ್ಲಿರುವ ನಾಡು

b)

ಎತ್ತರದಲ್ಲಿರುವ ನಾಡು

c)

ದಕ್ಷಿಣದಲ್ಲಿರುವ ನಾಡು

d)

ಪಶ್ಚಿಮದಲ್ಲಿರುವ ನಾಡು

12.

ಕಾವೇರಿಯಿಂದ ಗೋದಾವರಿ ನದಿಯವರೆಗೂ ಕನ್ನಡ ನಾಡು ಹಬ್ಬಿತ್ತು ಎಂದು ಹೇಳುವ ಅಲಂಕಾರ ಗ್ರಂಥ

a)

ಗದಾಯುದ್ದ

b)

ಮನಸೊಲ್ಲಾಸ

c)

ಕವಿರಾಜ ಮಾರ್ಗ

d)

ಐಹೊಳೆ ಶಾಸನ

13.

ವಿಶಾಲ ಮೈಸೂರು ರಾಜ್ಯ ಕರ್ನಾಟಕ ಎಂದು ಮರುನಾಮಕರಣ ಮಾಡಿದ ವರ್ಷ

a)

1953

b)

1956

c)

1947

d)

1973

14.

ಕರ್ನಾಟಕದ ಅತ್ಯಂತ ಪಶ್ಚಿಮದಲ್ಲಿರುವ ಸ್ಥಳ

a)

ಕಾರವಾರ

b)

ಬೆಳಗಾವಿ

c)

ಬೀದರ್

d)

ಬಾಲ್ಕಿ

15.

ಕರ್ನಾಟಕದ ಪಶ್ಚಿಮಕ್ಕೆ ಯಾವ ಜಲಭಾಗವಿದೆ?

a)

ಬಂಗಾಳಕೊಲ್ಲಿ

b)

ಅರೆಬ್ಬಿ ಸಮುದ್ರ

c)

ಹಿಂದೂ ಮಹಾಸಾಗರ

d)

ಲಕ್ಷದ್ವೀಪ

16.

ಕರ್ನಾಟಕದ ಅತ್ಯಂತ ಉತ್ತರದ ತುದಿ

a)

ಬೀದರ್ ಜಿಲ್ಲೆಯ ಔರಾದ

b)

ಬಾಗಲಕೋಟೆಯ ಮುಧೋಳ

c)

ಹಾವೇರಿಯ ಹಾನಗಲ್ಲ

d)

ದಕ್ಷಿಣ ಕನ್ನಡದ ಬೆಳ್ತಂಗಡಿ

17.

ಕರ್ನಾಟಕದ ವಾಯವ್ಯಕ್ಕೆ ಇರುವ ರಾಜ್ಯ

a)

ಕೇರಳ

b)

ಗೋವಾ

c)

ತೆಲಂಗಾಣ

d)

ತಮಿಳುನಾಡು

18.

ಕರ್ನಾಟಕದ ವಿಸ್ತೀರ್ಣ

a)

32.87.263 ಚ.ಕಿ.ಮಿ

b)

6.11.304.ಚ.ಕಿ.ಮಿ

c)

1,91,791 ಚ.ಕಿ.ಮಿ

d)

1.34.776 ಚ.ಕಿ.ಮಿ

19.

ಕರ್ನಾಟಕದ ಆಡಳಿತ ನಿರ್ವಹಣೆಯ ಗುಂಪು ಇದಾಗಿದೆ

a)

ಹಾವೇರಿ ಗದಗ ಕೊಪ್ಪಳ ಧಾರವಾಡ

b)

ಬೀದರ ರಾಯಚೂರು ಯಾದಗಿರಿ ಹಾಸನ

c)

ಬಳ್ಳಾರಿ ರಾಮನಗರ ಶಿವಮೊಗ್ಗ ಕೇರಳ

d)

ಬೆಂಗಳೂರು ಬೆಳಗಾವಿ ಮೈಸೂರು ಕಲಬುರಗಿ

20.

ಕರ್ನಾಟಕದ ಜಲಮೇರೆ

a)

ಅರೆಬ್ಬಿ ಸಮುದ್ರ

b)

ಬಂಗಾಳ ಕೊಲ್ಲಿ

c)

ಹಿಂದೂ ಮಹಾಸಾಗರ

d)

ಪಾಕ್ ಜಲಸಂಧಿ

21.

ಕರ್ನಾಟಕದ ದಕ್ಷಿಣ ತುದಿ

a)

ಉತ್ತರ ಕನ್ನಡ

b)

ಚಾಮರಾಜನಗರ

c)

ಕೋಲಾರ

d)

ದಕ್ಷಿಣ ಕನ್ನಡ

22.

ನೀವು ವ್ಯಾಸಂಗ ಮಾಡುತ್ತಿರುವ ಜಿಲ್ಲೆ

a)

ಬೀದರ್

b)

ಹಾಸನ

c)

ಹಾವೇರಿ

d)

ಗದಗ

23.

ಕರ್ನಾಟಕದ ಪೂರ್ವ ತುದಿ

a)

ಧಾರವಾಡದ ನರಗುಂದ

b)

ಬೀದರ್ ನ ಕಲ್ಯಾಣ

c)

ಬೆಳಗಾವಿಯ ಸಂಕೇಶ್ವರ

d)

ಕೋಲಾರದ ಮುಳುಬಾಗಿಲು

24.

ಕರ್ನಾಟಕದ ಆಗ್ನೇಯಕ್ಕಿರುವ ರಾಜ್ಯ

a)

ತಮಿಳುನಾಡು

b)

ಮಹಾರಾಷ್ಟ್ರ

c)

ಉತ್ತರ ಪ್ರದೇಶ

d)

ಗುಜರಾತ್

25.

ಭಾರತದ ವಿಸ್ತೀರ್ಣದಲ್ಲಿ ಕರ್ನಾಟಕದ ಪಾಲು

a)

ಶೇ 7.83

b)

ಶೇ 5.83

c)

ಶೇ 4.63

d)

ಶೇ 6.79

26.

ಕರ್ನಾಟಕದ ಈ ಜಿಲ್ಲೆ ಗುರುತಿಸಿ

a)

ಹಾವೇರಿ

b)

ಉತ್ತರ ಕನ್ನಡ

c)

ದಕ್ಷಿಣ ಕನ್ನಡ

d)

ಬೆಳಗಾವಿ

27.

ಕರ್ನಾಟಕದ ದೊಡ್ಡ ಜಿಲ್ಲೆ ಇದಾಗಿದೆ

a)

ಹಾವೇರಿ

b)

ಬೆಳಗಾವಿ

c)

ಧಾರವಾಡ

d)

ಮೈಸೂರು

28.

ಕರ್ನಾಟಕದ ಈ ಜಿಲ್ಲೆ ಗುರುತಿಸಿ

a)

ಧಾರವಾಡ

b)

ಗದಗ

c)

ಉತ್ತರ ಕನ್ನಡ

d)

ಮೈಸೂರು

29.

ಕರ್ನಾಟಕದ ಈ ಜಿಲ್ಲೆ ಗುರುತಿಸಿ

a)

ಬೆಂಗಳೂರು ನಗರ

b)

ಬೀದರ

c)

ಉತ್ತರ ಕನ್ನಡ

d)

ಕೊಡಗು

30.

ಕರ್ನಾಟಕದ ಈ ಜಿಲ್ಲೆ ಗುರುತಿಸಿ

a)

ಬೆಳಗಾವಿ

b)

ರಾಮನಗರ

c)

ಹಾವೇರಿ

d)

ಕೊಡಗು