NEW
Font size
S
M
L
XL
Worksheetsಶಬತಿ
Total questions: 10
Worksheet time: 3mins
Name
Class
Date
1.
ಶಬರಿ ಪಾಠದ ಲೇಖಕರು
a)
ಸಾರಾ
b)
ಪುತಿನ
c)
ಕುವೆಂಪು
d)
ಜಿ.ಎಸ್.ಶಿವರುದ್ರಪ್ಪ
2.
ಶಬರಿಯು ಯಾರ ಆಶ್ರಮದಲ್ಲಿ ವಾಸಿಸುತ್ತಿದ್ದಳು?
a)
ಮತಂಗಾಶ್ರಮ
b)
ವಾಲ್ಮೀಕಿ ಆಶ್ರಮ
c)
ಋಷ್ಯಾಶ್ರಮ
d)
ರಾಮಾಶ್ರಮ
3.
ರಾಮ ಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಹೇಳಿದವರು ಯಾರು?
a)
ಮತಂಗಮುನಿಗಳು
b)
ಶಬರಿ
c)
ದನು
d)
ಸೀತೆ
4.
ಶಬರಿ ರಾಮನಿಗಾಗಿ ಏನನ್ನು ಸಂಗ್ರಹಿಸಿದ್ದಳು?
a)
ಹಾಲು,ಧವಸಧಾನ್ಯಗಳು
b)
ಧನ ಕನಕದ ಕಾಣಿಕೆ
c)
ವಜ್ರವೈಡೂರ್ಯ
d)
ಹಣ್ಣುಹಂಪಲು,ಮಧುಪರ್ಕ
5.
"ತಾಯಿ ದಾರಿಗರಿಗೆ ಬೀಡೀಲ್ಲಿ ದೊರೆವುದೇ?"ಇದನ್ನು ಹೇಳಿದವರು
a)
ಲಕ್ಷ್ಮಣ
b)
ರಾಮ
c)
ಮತಂಗಮುನಿ
d)
ಶಬರಿ
6.
"ಶೋಕದುಲ್ಕೆ"-ಇದು ಯಾವ ಅಲಂಕಾರ
a)
ಉಪಮಾ
b)
ರೂಪಕ
c)
ದೃಷ್ಟಾಂತ
d)
ಉತ್ಪ್ರೇಕ್ಷೆ
7.
'ಶಬರಿ'-ಪಾಠವು ಈ ಪ್ರಕಾರದ ನಾಟಕ
a)
ಏಕಾಂಕ ನಾಟಕ
b)
ಐತಿಹಾಸಿಕ ನಾಟಕ
c)
ಗೀತನಾಟಕ
d)
ಬಯಲಾಟ
8.
ಶಬರಿ ರಾಮನಿಂದ ಬಯಸಿದ್ದು
a)
ಮುಕ್ತಿ
b)
ಐಶ್ವರ್ಯ
c)
ರಾಜ್ಯಾಭಿಷೇಕ
d)
ಮೃಷ್ಟಾನ್ನ ಭೋಜನ
9.
ರಾಮನ ತಂದೆಯ ಹೆಸರೇನು?
a)
ಲಕ್ಷ್ಮಣ
b)
ಮತಂಗ
c)
ಜನಕ
d)
ದಶರಥ
10.
"ನಾಚುತಿಹೆನೀ ಪೂಜ್ಯಯೀ ನಲುಮೆಯಿಂದ"-ಈ ಮಾತನ್ನು ಹೇಳಿದವರು
a)
ಶಬರಿ
b)
ಸೀತೆ
c)
ರಾಮ
d)
ಲಕ್ಷ್ಮಣ
Reset
