Wayground logo

Free Printable Worksheets

Font size

S
M
L
XL
Worksheets

ರೇಖೆಗಳು ಮತ್ತು ಕೋನಗಳು

Total questions: 4

Worksheet time: 4mins

Name
Class
Date
1.

ಸರಳ ರೇಖೆಗೆ ಒಂದು ಉದಾಹರಣೆ

a)

ಮರದ ಕೊಂಬೆ

b)

ಬಟ್ಟೆ

c)

ಪ್ಲಾಸ್ಟಿಕ್‌

d)

ಬೆಳಕಿನ ಕಿರಣ

2.

ಎರಡು ಅಂತ್ಯ ಬಿಂದುಗಳನ್ನು ಹೊಂದಿರುವ ಸರಳರೇಖೆಗೆ (a)   ಎನ್ನುವರು

3.

ಏಕ ರೇಖಾಗತ ಬಿಂದುಗಳು ಎಂದರೆ

a)

ಒಂದೇ ರೇಖೆಯ ಮೇಲೆ ಇರುವ ಬಿಂದುಗಳು

b)

ಒಂದೇ ರೇಖೆಯ ಮೇಲೆ ಇಲ್ಲದ ಬಿಂದುಗಳು

c)

ವೃತ್ತದ ಮೇಲೆ ಇರುವ ಬಿಂದುಗಳು

d)

ವೃತ್ತದ ಮೇಲೆ ಇಲ್ಲದ ಬಿಂದುಗಳು

4.

ಲಘು ಕೋನ ಎಂದರೆ

4 lines