wayground logo

Free Printable Worksheets

NEW

Font size

S
M
L
XL
Worksheets

10th Science ಧಾತುಗಳ ಆವರ್ತನೀಯ ವರ್ಗೀಕರಣ

Total questions: 24

Worksheet time: 12mins

Name
Class
Date
1.

"X" ಧಾತುವನ್ನು 14ನೇ ಗುಂಪಿನಲ್ಲಿ ಇರಿಸಿದಾಗ, ಉಂಟಾಗುವ ಸಂಯುಕ್ತದ ಸೂತ್ರವೇನು?

a)

"X" ಧಾತುವನ್ನು 14ನೇ ಗುಂಪಿನಲ್ಲಿ ಇರಿಸಿದಾಗ, ಉಂಟಾಗುವ ಸಂಯುಕ್ತದ ಸೂತ್ರವೇನು?

b)

XCl₃

c)

XCl

d)

XCl₄

2.

ಒಂದು ಧಾತುವು ಆವರ್ತ ಕೋಷ್ಟಕದ 3ನೇ ಆವರ್ತ ಹಾಗೂ 2ನೇ ಗುಂಪಿಗೆ ಸೇರುತ್ತದೆ. ಹಾಗಾದರೆ ಅದರಲ್ಲಿರುವ ವೇಲೆನ್ಸ್ ಇಲೆಕ್ಟ್ರಾನ್ ಗಳ ಸಂಖ್ಯೆ

a)

3

b)

4

c)

2

d)

1

3.

ಕೆಳಗಿನವುಗಳಲ್ಲಿ ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿರುವ ಜೋಡಿ ಧಾತುಗಳು ಯಾವುವು?

a)

P & Cl

b)

Al & Si

c)

Na & K

d)

S & Mg

4.

ಮೆಂಡಲೀವ್ ರವರ ಆವರ್ತಕ ಕೋಷ್ಟಕವು ಎಷ್ಟು ಕಂಬಸಾಲುಗಳನ್ನು ಹೊಂದಿದೆ

a)

6

b)

7

c)

8

d)

9

5.

ಕೆಳಗಿನವುಗಳಲ್ಲಿ ಅತಿ ಹೆಚ್ಚಿನ ಅಲೋಹೀಯ ಗುಣವನ್ನು ಹೊಂದಿರುವ ಧಾತು

a)

ಫ್ಲೂರಿನ್

b)

ಆಕ್ಸಿಜನ್

c)

ಹೈಡ್ರೋಜನ್

d)

ಕ್ಲೋರಿನ್

6.

ತ್ರಿವಳಿ ನಿಯಮವನ್ನು ಪ್ರಸ್ತಾಪಿಸಿದ ವಿಜ್ಷಾನಿ

a)

ನ್ಯೂಲ್ಯಾಂಡ್ಸ್

b)

ಡೋಬರೈನರ್

c)

ಮೆಂಡಲೀವ್

d)

ಮೆಂಡಲ್

7.

ಒಂದು ಧಾತುವಿನ ಇಲೆಕ್ಟ್ರಾನ್ ವಿನ್ಯಾಸವು 2, 8, 3 ಆದರೆ ಅದರ ಪರಮಾಣು ಸಂಖ್ಯೆ ಎಷ್ಟು?

a)

13

b)

10

c)

8

d)

3

8.

ಕೆಳಗಿನ ಧಾತುಗಳನ್ನು ಅವುಗಳ ಲೋಹೀಯ ಗುಣದ ಏರಿಕೆ ಕ್ರಮದಲ್ಲಿ ಬರೆಯಿರಿ. Mg, Ca, k, Ge, Ga

a)

Ca<Mg<Ge<Ga<K

b)

Ge<K<Ga<Mg<Ca

c)

Ge<Ga<K<Ca<Mg

d)

Ge<Ga<Mg<Ca<K

9.

ಕೆಳಗೆ ಕೊಟ್ಟಿರುವ ಹೇಳಿಕೆಯ ಆಧಾರದ ಮೇಲೆ X ಮತ್ತು Y ಧಾತುಗಳ ಪರಮಾಣು ತ್ರಿಜ್ಯವನ್ನು ಹೋಲಿಸಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ (a) X ಧಾತುವು 12 ಪ್ರೋಟಾನ್ ಮತ್ತು 12 ಇಲೆಕ್ಟ್ರಾನ್ ಹೊಂದಿದೆ. (b) Y ಧಾತುವು 12 ಪ್ರೋಟಾನ್ ಮತ್ತು 10 ಇಲೆಕ್ಟ್ರಾನ್ ಹೊಂದಿದೆ.

a)

Y ಪರಮಾಣು ತ್ರಿಜ್ಯವು X ಗಿಂತ ಕಡಿಮೆ

b)

X ಪರಮಾಣು ತ್ರಿಜ್ಯವು Y ಗಿಂತ ಕಡಿಮೆ

c)

Y ಮತ್ತು X ಗಳ ಪರಮಾಣು ತ್ರಿಜ್ಯ ಸಮ

d)

ಯಾವುದೂ ಅಲ್ಲ

10.

ಮೆಂಡಲೀವ್ ಊಹಿಸಿದ ಏಕ-ಸಿಲಿಕಾನ್ ಕ್ಲೋರೈಡ್‌ಗಳ ಸೂತ್ರವೇನು?

a)

GeCl₃

b)

GeCl₄

c)

GeCl

d)

GaCl₄

11.

A, B ಮತ್ತು C ಧಾತುಗಳು ಡೋಬರೈನರ್ ನ ತ್ರಿವಳಿಗಳು. A ಮತ್ತು C ಧಾತುಗಳ ಪರಮಾಣು ರಾಶಿ ಕ್ರಮವಾಗಿ 6.9 ಮತ್ತು 39.1 ಆದರೆ B ಧಾತುಗಳ ಪರಮಾಣು ರಾಶಿ

a)

25

b)

46

c)

23

d)

28

12.

A, B ಮತ್ತು C ಧಾತುಗಳ ಪರಮಾಣು ಸಂಖ್ಯೆಯು ಕ್ರಮವಾಗಿ 9, 12 ಮತ್ತು 17 ಆಗಿದೆ. ಈ ಮೂರು ಧಾತುಗಳಲ್ಲಿ ಯಾವ ಧಾತುಗಳು ಒಂದೇ ವರ್ಗಕ್ಕೆ ಸೇರುತ್ತವೆ.

a)

A & C

b)

B & C

c)

A & B

d)

B & A

13.

ನೀಡಿರುವ ಧಾತುಗಳ ಸರಿಯಾದ ಪರಮಾಣು ಸಂಕೇತ ಬರೆಯಿರಿ. ಪೊಟ್ಯಾಷಿಯಂ, ಸೋಡಿಯಂ, ಚಿನ್ನ, ಬೆಳ್ಳಿ.

a)

P, N, Ga, At

b)

Pb, Na, Au, Ag

c)

K, Na, Au, Ag

d)

Kr, Ne, Au, Ag

14.

ಕೆಳಗೆ ನೀಡಿರುವ ಧಾತುಗಳಲ್ಲಿ ಅತ್ಯಂತ ಹೆಚ್ಚು ವಿದ್ಯುದ್ಧನೀಯ ಧಾತು ಯಾವುದು?

a)

Li

b)

Na

c)

Cl

d)

K

15.

"X" ಎಂಬ ಧಾತುವು 15 ನೇ ಗುಂಪು ಹಾಗೂ 3ನೇ ಆವರ್ತಕ್ಕೆ ಸೇರುತ್ತದೆ. ಅದರ ಇಲೆಕ್ಟ್ರಾನ್ ವಿನ್ಯಾಸ ಬರೆಯಿರಿ.

a)

2, 8, 7

b)

2, 8, 5

c)

2, 8, 6

d)

2, 8, 8

16.

2,8,6 ಇಲೆಕ್ಟ್ರಾನ್ ವಿನ್ಯಾಸ ಹೊಂದಿರುವ ಧಾತುವಿನ ಹೆಸರು?

a)

ಹೀಲಿಯಂ

b)

ಕಾರ್ಬನ್

c)

ಆಕ್ಸಿಜನ್

d)

ಗಂಧಕ

17.

11. M ಮತ್ತು N ಧಾತುಗಳು ಒಂದೇ ಆವರ್ತಕ್ಕೆ ಸೇರಿದ್ದು ಕ್ರಮವಾಗಿ 1 ಮತ್ತು 2 ನೇ ಗುಂಪಿಗೆ ಸೇರುತ್ತವೆ. ಅವುಗಳ ಕ್ಲೋರೈಡ್ ಗಳ ರಾಸಾಯನಿಕ ಅಣುಸೂತ್ರ

a)

MCl₂, MCl

b)

MCl₂, MCl₂

c)

MCl, MCl₂

d)

MCl, MCl

18.

ಈ ಕೆಳಗಿನವುಗಳಲ್ಲಿ ಯಾವ ನಿಯಮವು "ಧಾತುಗಳ ಗುಣಗಳು ಅವುಗಳ ಪರಮಾಣು ಸಂಖ್ಯೆಯ ಆವರ್ತನೀಯ ಪುನರಾವರ್ತನೆಗಳು" ಎಂದು ಪ್ರತಿಪಾದಿಸುತ್ತದೆ.

a)

ಡೋಬರೈನರ್‌ನ ತ್ರಿವಳಿ ನಿಯಮ

b)

ನ್ಯೂಲ್ಯಾಂಡ್ಸ್ರವರ ಅಷ್ಟಕಗಳ ನಿಯಮ

c)

ಮೆಂಡಲೀವ್‌ರವರ ಆವರ್ತಕ ನಿಯಮ

d)

ಹೆನ್ರಿ ಮೋಸ್ಲೆಯವರ ಆಧುನಿಕ ಆವರ್ತಕ ನಿಯಮ

19.

A ಮತ್ತು B ಪರಮಾಣುಗಳ ಇಲೆಕ್ಟ್ರಾನ್ ವಿನ್ಯಾಸವು ಕ್ರಮವಾಗಿ(2, 8, 8, 1) ಹಾಗೂ (2, 7) ಆಗಿದೆ. ಅವು ಎಷ್ಟನೇ ಆವರ್ತಕ್ಕೆ ಸೇರುತ್ತವೆ.

a)

1 ಮತ್ತು 7 ನೇ ಆವರ್ತ

b)

2 ಮತ್ತು 4 ನೇ ಆವರ್ತ

c)

4 ಮತ್ತು 2 ನೇ ಆವರ್ತ

d)

2 ಮತ್ತು 7 ನೇ ಆವರ್ತ

20.

ಸೋಡಿಯಂ ಧಾತುವು ಸೇರಿದ ವರ್ಗ ಮತ್ತು ಆವರ್ತ

a)

1, 3

b)

2, 4

c)

1, 2

d)

1, 4

21.

"X" ಧಾತು "XCl₂" ಸೂತ್ರ ಹೊಂದಿರುವ ಕ್ಲೋರೈಡನ್ನು ಉಂಟುಮಾಡುತ್ತದೆ. ಇದೊಂದು ಘನವಾಗಿದ್ದು ಉನ್ನತ ಕರಗುವ ಬಿಂದು ಹೊಂದಿದೆ. "X" ಹೆಚ್ಚಾಗಿ ಆವರ್ತಕೋಷ್ಟಕದಲ್ಲಿ ಈ ಧಾತುವಿನ ವರ್ಗಕ್ಕೆ ಸೇರಿದೆ.

a)

Na

b)

Mg

c)

Al

d)

Si

22.

ಎರಡನೇ ಆವರ್ತದ ಧಾತುಗಳ ಪರಮಾಣು ತ್ರಿಜ್ಯದ ಸರಿಯಾದ ಏರಿಕೆ ಕ್ರಮ

a)

B<Be<O<N<Li<C

b)

C<Li<N<O<Be<B

c)

O<N<C<B<Be<Li

d)

C<Li<O<N<Be<B

23.

₄Be, ₉F, ₁₁Na, ₁₄Si, ₁₉K & ₂₀Ca ಇವು ಆಧುನಿಕ ಆವರ್ತ ಕೋಷ್ಟಕದ ಕೆಲವು ಧಾತುಗಳು. ಇವುಗಳಲ್ಲಿ ಯಾವ ಧಾತುಗಳು ಅತ್ಯಂತ ಹೊರಕವಚದಲ್ಲಿ ಒಂದು ಇಲೆಕ್ಟ್ರಾನನ್ನು ಹೊಂದಿವೆ.

a)

₄Be & ₁₄Si

b)

₁₁Na & ₁₉K

c)

₉F & ₂₀Ca

d)

₄Be & ₂₀Ca

24.

ಇವುಗಳಲ್ಲಿ ಯಾವ ಗುಂಪಿನ ಪರಮಾಣು ಸಂಖ್ಯೆಗಳು ಒಂದೇ ಗುಂಪಿನ ಧಾತುಗಳನ್ನು ಪ್ರತಿನಿಧಿಸುತ್ತವೆ.

a)

11, 19

b)

6, 12

c)

4, 12

d)

8, 17