WorksheetsScience Quiz
Total questions: 10
Worksheet time: 5mins
Name
Class
Date
1.
ಹೀಲಿಯಂ ಧಾತುವಿನ ಸಂಕೇತ
a)
H
b)
He
c)
H20
d)
Hg
2.
ಸೋಡಿಯಂ ಧಾತುವಿನ ಸಂಕೇತ
a)
S
b)
Si
c)
Na
d)
N
3.
ಪೊಟ್ಯಾಷಿಯಂ ಧಾತುವಿನ ಸಂಕೇತ
a)
P
b)
Pb
c)
K
d)
Ca
4.
ಮೆಗ್ನೇಶಿಯಂ ಧಾತುವಿನ ಸಂಕೇತ
a)
M
b)
Mg
c)
Mn
d)
Mo
5.
Ne ಇದು ಈ ಧಾತುವಿನ ಸಂಕೇತವಾಗಿದೆ
a)
ನೈಟ್ರೋಜನ್
b)
ಸೋಡಿಯಂ
c)
ನಿಯಾನ್
d)
ನಿಖಲ
6.
ಅತ್ಯಂತ ಕ್ರಿಯಾಶೀಲ ಲೋಹ ಇದು
a)
ಕಬ್ಬಿಣ
b)
ಸತು
c)
ಮೆಗ್ನೇಶಿಯಂ
d)
ಸೋಡಿಯಂ
7.
ಪಾಸ್ಪರಸ್ ಧಾತುವಿನ ಸಂಕೇತ ಇದು
a)
s
b)
P
c)
Po
d)
ps
8.
ಅಲ್ಯೂಮಿನಿಯಂ ಸಂಕೇತ ಇದು
a)
Au
b)
Ag
c)
Al
d)
Ar
9.
ಕಬ್ಬಿಣದ ಸಂಕೇತ ಇದು
a)
I
b)
F
c)
Fe
d)
Fr
10.
ಧಾತುವಿನ ಅತ್ಯಂತ ಮೂಲ ಘಟಕವೇ ಇದು
a)
ಪರಮಾಣು
b)
ಅಣು
c)
ಸಂಯುಕ್ತ
d)
ಮಿಶ್ರಣ
100 %
