wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ಸೌರಭ ರಸಪ್ರಶ್ನೆ ಕನ್ನಡ ಮೌಲ್ವಿ

Total questions: 30

Worksheet time: 15mins

Name
Class
Date
1.
ಗೊರೂರು ರಾಮಸ್ವಾಮಿ ಅಯ್ಯಂಗಾರರ ಜನ್ಮ ಸ್ಥಳ ಗೊರೂರು ಇರುವ ಜಿಲ್ಲೆ
a)
ಹಾಸನ
b)
ಮೈಸೂರು
c)
ತುಮಕೂರು
d)
ಬೆಂಗಳೂರು
2.
ಗೊರೂರು ರಾಮಸ್ವಾಮಿ ಅಯ್ಯಂಗಾರರ ಜನನ ವರ್ಷ
a)
1924
b)
1934
c)
1941
d)
1904
3.
ಗುಂಪಿಗೆ ಸೇರದ ಪದ ಗುರುತಿಸಿ
a)
ಗರುಡಗಂಬದ ದಾಸಯ್ಯ
b)
ಮೆರವಣಿಗೆ
c)
ನಮ್ಮ ಊರಿನ ರಸಿಕರು
d)
ಅಮೇರಿಕದಲ್ಲಿ ಗೊರೂರು
4.
ಕನ್ನಡ ಮೌಲ್ವಿ ಗದ್ಯದ ಆಕರ ಕೃತಿ
a)
ಪುನರ್ಜನ್ಮ
b)
ಹೇಮಾವತಿ ತೀರದಲ್ಲಿ
c)
ಕನ್ಯಾಕುಮಾರಿ ಮತ್ತು ಇತರ ಕಥೆಗಳು
d)
ಅಮೇರಿಕದಲ್ಲಿ ಗೊರೂರು
5.
ಮೌಲ್ವಿ ಓದಿ ಗೌರವ ಕೊಡುವ ಗ್ರಂಥಗಳು
a)
ಕುರಾನ್
b)
ಕುಮಾರವ್ಯಾಸ ಭಾರತ
c)
ರಾಮಾಯಣ, ಭಗವದ್ಗೀತೆ
d)
ಮೇಲಿನ ಎಲ್ಲವೂ
6.
ಎಲ್ಲಾ ಧರ್ಮಗ್ರಂಥಗಳು ಸಾರುವ ಉದಾತ್ತ ತತ್ವ
a)
ಮನುಷ್ಯ ಒಳ್ಳೆಯವನಾಗಿರಬೇಕು
b)
ಮನುಷ್ಯ ಕೆಟ್ಟವನಾಗಿರಬೇಕು
c)
ಮನುಷ್ಯ ಒಂಟಿಯಾಗಿರಬೇಕು
d)
ಮನುಷ್ಯ ಮನುಷ್ಯನಂತಿರಬೇಕು
7.
ಕನ್ನಡ ಮೌಲ್ವಿ ಗದ್ಯದಲ್ಲಿರು ಮೌಲ್ಯಗಳು
a)
ಹಿಂದೂ ಮುಸ್ಲಿಮರ ಪರಸ್ಪರ ಪ್ರೀತಿ
b)
ಹಿಂದೂ ಮುಸ್ಲಿಮರ ಸಹಕಾರ
c)
ಹಿಂದೂ ಮುಸ್ಲಿಮರ ಸಹಬಾಳ್ವೆ
d)
ಮೇಲಿನ ಎಲ್ಲವೂ
8.
ಕನ್ನಡ ಮೌಲ್ವಿ ಗದ್ಯವೂ ಈ ಸಾಹಿತ್ಯ ಪ್ರಕಾರಕ್ಕೆ ಸೇರಿದೆ
a)
ಕಾದಂಬರಿ
b)
ಸಣ್ಣಕಥೆ
c)
ಪ್ರಬಂಧ
d)
ಪ್ರವಾಸಕಥನ
9.
ರಾಮಸ್ವಾಮಿ ಅಯ್ಯಂಗಾರರು ಇದ್ದ ಬಸ್ಸಿಗೆ ಹತ್ತಿದ ಮುಸಲ್ಮಾನನ ವಯಸ್ಸು
a)
18-21
b)
55-58
c)
58-60
d)
35-38
10.
ಮೌಲ್ವಿ ನೋಡಲು ಹೀಗಿದ್ದರು --
a)
ಅಜಾನುಬಾಹುವಾಗಿ ಪುಷ್ಟವಾಗಿ ಕೆಂಪಗೆ
b)
ಕಣ್ಣಿನ ದೃಷ್ಟಿ ತೀಕ್ಷ್ಣವಾಗಿತ್ತು
c)
ಮುಖದಲ್ಲಿ ಒಳ್ಳೆಯ ಕಳೆ
d)
ಮೇಲಿನ ಎಲ್ಲವೂ
11.
ಬೆಳ್ಳಗೆ ಶುದ್ಧಿ ಮಾಡಿದ ಹತ್ತಿಯ ತುಪ್ಪಳದಂತೆ ತೋರುತ್ತಿದ್ದುದು
a)
ಮೌಲ್ವಿಯ ಬಟ್ಟೆ
b)
ಮೌಲ್ವಿಯ ಮುಖ
c)
ಮೌಲ್ವಿಯ ಗಡ್ಡ
d)
ಯಾವುದೂ ಅಲ್ಲ
12.
ಶರಾಯಿ ಪದದ ಅರ್ಥ
a)
ಕೋಟು
b)
ಪ್ಯಾಂಟು
c)
ಓಲಗ
d)
ಹೆಂಡ
13.
ಮೌಲ್ವಿಯ ಮುಖ ----------------ಆಗಿತ್ತು
a)
ಬಟ್ಟೆಯಿಂದ ಮುಚ್ಚಿತ್ತು
b)
ಸಿಟ್ಟಿನಿಂದ ಕೂಡಿತ್ತು
c)
ಗಂಭೀರ
d)
ಸುಕ್ಕುಗಟ್ಟಿತ್ತು
14.
ಮೌಲ್ವಿ ಮಡಿ ಮಡಿ ಇಸ್ತ್ರಿ ಮಾಡಿದ್ದ ------ಶರಾಯಿ ತೊಟ್ಟಿದ್ದರು
a)
ಕಪ್ಪು
b)
ಬಿಳಿಯ
c)
ಹಳದಿಯ
d)
ನೀಲಿಯ
15.
ಮೌಲ್ವಿ ಎಂದರೆ
a)
ಮುಸಲ್ಮಾನ ಗುರು
b)
ಹಿಂದೂ ಗುರು
c)
ಜೈನ ಗುರು
d)
ಬೌದ್ಧ ಗುರು
16.
ಲೇಖಕರನ್ನು ಮೌಲ್ವಿಯ ಕಡೆಗೆ ಆಕರ್ಷಿದ್ದು-----------
a)
ಮೌಲ್ವಿಯ ಬಟ್ಟೆ
b)
ಮೌಲ್ವಿಯ ಮುಖ
c)
ಮೌಲ್ವಿಯ ಗಡ್ಡ
d)
ಮೌಲ್ವಿಯ ಕೈಯಲ್ಲಿದ್ದ ದೊಡ್ಡ ಪುಸ್ತಕ
17.
ಮೌಲ್ವಿಯ ಕೈಯಲ್ಲಿದ್ದ ಪುಸ್ತಕದ ಹೆಸರು
a)
ಮಹಾಭಾರತ
b)
ಕುರಾನ್
c)
ಕುಮಾರವ್ಯಾಸ ಭಾರತ
d)
ಭಗವದ್ಗೀತೆ
18.
"ಕೃಷ್ಣಪರಮಾತ್ಮ ಕಾಪಾಡಪ್ಪ ಎಂದು ಕೈಮುಗಿಯುತ್ತಿದ್ದುದು--------------
a)
ಮಹಾಭಾರತದ ಕೃಷ್ಣನಿಗೆ
b)
ಉಡುಪಿಯ ಕೃಷ್ಣನಿಗೆ
c)
ದೇವರಿಗೆ
d)
ಹೊಸಕೇರಿಯ ಹುಸೇನ್ ಸಾಬಿಗೆ
19.
ಹುಸೇನ್ ಕೃಷ್ಣ ನೆಂದು ಹೆಸರಾದವರು
a)
ಕೃಷ್ಣ
b)
ಗೊರೂರು ರಾಮಸ್ವಾಮಿ
c)
ಹುಸೇನ್ ಸಾಬಿ
d)
ಮೌಲ್ವಿ
20.
ಮಡಿ ಮಡಿ ಇದು --------------ವ್ಯಾಕರಣಾಂಶಕ್ಕೆ ಉದಾಹರಣೆ
a)
ದ್ವಿರುಕ್ತಿ
b)
ಜೋಡುನುಡಿ
c)
ಅನುಕರಣಾವ್ಯಯ
d)
ಸಂಧಿಪದ
21.
ನಿಮಗೆ ಕನ್ನಡ ಬರುತ್ತದೆಯೇ ? ಎಂದು ಯಾರು ಯಾರನ್ನು ಕೇಳಿದರು /
a)
ಲೇಖಕರು ಮೌಲ್ವಿಗೆ
b)
ಮೌಲ್ವಿ ಲೇಖಕರಿಗೆ
c)
ಹುಸೇನ್ ಸಾಬಿ ಕೃಷ್ಣನಿಗೆ
d)
ಕೃಷ್ಣ ಹುಸೇನ್ ಸಾಬಿಗೆ
22.
ಕನ್ನಡ ಮೌಲ್ವಿಯ ವೃತ್ತಿ
a)
ಸಂಗೀತ ಶಿಕ್ಷಕ
b)
ಕಾಲೇಜು ಉಪನ್ಯಾಸಕ
c)
ಹೈಸ್ಕೂಲ್ ಉಪಾಧ್ಯಾಯ
d)
ಪ್ರೈಮರಿ ಶಾಲಾ ಉಪಾಧ್ಯಾಯ
23.
ಮೌಲ್ವಿಯವರು ಕನ್ನಡ ಕಲಿತದ್ದು ----
a)
ಆರನೇ ತರಗತಿವರೆಗೆ
b)
ಹತ್ತನೇ ತರಗತಿವರೆಗೆ
c)
ಒಂಭತ್ತನೇ ತರಗತಿವರೆಗೆ
d)
ಮೂರನೇ ತರಗತಿವರೆಗೆ
24.
ಸರಿಯಾದ ಹೇಳಿಕೆ ಗುರ್ತಿಸಿ
a)
" ನಾನು ಕಲಿತಿದ್ದು ಕನ್ನಡ,ಕಲಿಸಿದ್ದು ಉರ್ದು
b)
" ನಾನು ಕಲಿತಿದ್ದು ಉರ್ದು,ಕಲಿಸಿದ್ದು ಕನ್ನಡ
c)
" ನಾನು ಕಲಿತಿದ್ದು ಕನ್ನಡ,ಕಲಿಸಿದ್ದು ಕನ್ನಡ
d)
" ನಾನು ಕಲಿತಿದ್ದು ಉರ್ದು,ಕಲಿಸಿದ್ದು ಉರ್ದು
25.
ಹೇಳಿ ಹೇಳಿ ಇದು ಈ ವ್ಯಾಕರಣಾಂಶ
a)
ಸಂಧಿಪದ
b)
ದ್ವಿರುಕ್ತಿ
c)
ಜೋಡುನುಡಿ
d)
ಅನುಕರಣಾವ್ಯಯ
26.
ಉರ್ದು ಶಾಲೆಯಿದ್ದುದು
a)
ಆರು ಮೈಲಿ ದೂರದ ಹಳ್ಳಿಯಲ್ಲಿ
b)
ಮೂರು ಮೈಲಿ ದೂರದ ಊರಿನಲ್ಲಿ
c)
ಮೂರು ಮೈಲಿ ದೂರದ ಪಟ್ಟಣದಲ್ಲಿ
d)
ಆರು ಮೈಲಿ ದೂರದ ಗ್ರಾಮದಲ್ಲಿ
27.
ಮೌಲ್ವಿಯವರು ಉರ್ದು ಕಲಿತದ್ದು ----
a)
ಶಾಲೆಯಲ್ಲಿ
b)
ಗುರುಕುಲದಲ್ಲಿ
c)
ಮನೆಯಲ್ಲಿ
d)
ವಿದ್ಯಾರ್ಥಿ ನಿಲಯದಲ್ಲಿ
28.
ಮಹಾಭಾರತದ ಕಥೆ ----------ಕಥೆ
a)
ಧರ್ಮದ ಕಥೆ
b)
ಅಧರ್ಮದ ಕಥೆ
c)
ಪ್ರೇಮಿಗಳ ಕಥೆ
d)
ದೇಶದ ಕಥೇ
29.
ನನ್ನ ಸಂಅನ ಪಾಠ ಮಾಡುವವರು ಯಾರೂ ಇಲ್ಲ ಎಂದವರು
a)
ರಾಮಸ್ವಾಮಿಯವರು
b)
ಮೌಲ್ವಿಯವರು
c)
ಉರ್ದು ಶಿಕ್ಷಕರು
d)
ಯಾರೂ ಅಲ್ಲ
30.
ಡಿ.ವಿ.ಜಿ.ಯವರ ಯಾವ ಕೃತಿ ಮೌಲ್ವಿಯ ಬಾಯಿಗೆ ಪೂರ್ತಿ ಬರುತ್ತಿತ್ತು?
a)
ಕುಮಾರವ್ಯಾಸ ಭಾರತ
b)
ಉಮರನ ಒಸಗೆ
c)
ಕರ್ಣಾಟ ಭಾರತ ಕಥಾಮಂಜರಿ
d)
ಮಹಾಭಾರತ