Free Printable Worksheets
Font size
More settings
ಮುಟ್ಟಲು ಬಂದರೆ ಚಿಟ್ಟೆ ಏನು ಮಾಡುತ್ತದೆ?
ಚಟ್ಟನೆ ಹಾರುತ್ತದೆ
ತಟ್ಟನೆ ಹಾರುತ್ತದೆ
ಪಟ್ಟನೆ ಹಾರುತ್ತದೆ
ಮಳೆ ಬಂದು ---------- ಕೆಟ್ಟು ಹೋಗಿತ್ತು
ವಸ್ತು
ಅಸ್ತು
ರಸ್ತೆ
ವ್ಯಾಪಾರಿಯು ಎಲ್ಲಿಗೆ ಹೊರಟಿದ್ದನು?
ಸಂತೆಗೆ
ಕಂತೆಗೆ
ವಂತೆಗೆ
'ಪೋರಿ' ಪದದ ಅರ್ಥ ?
ಒoಟಿ
ತುಂಟಿ
ಜಂಟಿ
ಚಿಟ್ಟೆ ಯಾರಿಗೆ ಗುಟ್ಟನ್ನು ಹೇಳುತ್ತದೆ?
ಹಾವಿಗೆ
ಮಾವಿಗೆ
ಹೂವಿಗೆ
ದೂರದಲ್ಲಿ ಒಬ್ಬ ----------- ಹೋಗುತ್ತಿದ್ದ.
ಜನ
ಯುವಕ
ಮಾನವ
View all
8 questions
ಒತ್ತಕ್ಷರ ಕ್ವಿಜ್
Worksheet
•
3rd Grade