Worksheetsತಲಕಾಡಿನ ವೈಭವ ಭಾಗ ೦೨
Total questions: 17
Worksheet time: 6mins
ಸಂವೇದದಲ್ಲಿ ಉಲ್ಲೇಖಿತವಾದ ಮೊದಲ ಪದ್ಯ
ಎಲ್ಲಿ ನೋಡಲಿ ಅಲ್ಲಿ ವೀರಗಲ್ಲುಗಳು
ಸುಲಿದ ಬಾಳೆಹಣ್ಣು
ಕನ್ನಡ ಕನ್ನಡ
ನುಡಿಯೊಂದೆ ಕನ್ನಡ
ರನ್ನನ ಕಾಲ
೯೪೯
೯೫೦
೯೪೩
೯೭೫
ಬಳೆಮಾರುವ ಉದ್ಯಮವನ್ನು ರನ್ನ ಮುಚ್ಚಿಟ್ಟುದುದು
ಕೃಷ್ಣೆ
ಕೃಷ್ಣಾ ತೀರದ ಮಳಲಿನಲ್ಲಿ
ತಲಕಾಡು
ಮುದುವೊಳಲು
ಪಂಚ ದೇವಾಲಯ ಕಟ್ಟಿಸಿದವರು
ಚೋಳರು
ಹೊಯ್ಸಳರು
ಗಂಗರು
ಇವರು ಯಾರು ಅಲ್ಲ
ದಾನಚಿಂತಾಮಣಿ ಯಾರು
ಚಾವುಂಡರಾಯ
ಅತ್ತಿಮಬ್ಬೆ
ರನ್ನ
ಚೋಳ
ಆದಿಯಮನನ್ನು ಸೋಲಿಸಿ ಗೆಲುವಿಗೆ ಪೂರಕವಾಗಿ ವಿಷ್ಣುವರ್ದನ.ಕಟ್ಟಿಸಿದ ದೇಗುಲ
ವೈಕುಂಠನಾರಾಯಣ
ಮರಳೇಶ್ವರ
ವಿಜಯನಾರಾಯಣ
ರಾಜೇಶ್ವರ
ಹೊಯ್ಸಳರ ನಂತರ ತಲಕಾಡು ಪ್ರವೇಶಿಸಿದವರು
ಮೈಸೂರು ಒಡೆಯರು
ಚೋಳರು
ವಿಜಯನಗರದ ರಾಯರು
ಗಂಗರು
ತಲೆಕಾಡಿನ ವೈಭವ ಲೇಖಕರ ಮುಂದೆ ಬಂದು ಹೋದದ್ದು ಈ ರೀತಿ
ಹಕ್ಕಿಯಂತೆ ಚಲಿಸೀ
ಪಾತರಗಿತ್ತಿಯಂತೆ ಕುಣಿದು
ಮೃಗಜಲದಂತೆ ಮಾಯವಾಗಿ
ಈ ಎಲ್ಲ ರೀತಿಯಲ್ಲಿ
ಕೀರ್ತಿನಾರಾಯಣ ಹಾಗೂ ವೈದ್ಯೆಶ್ವರ ದೇವಾಲಯಕ್ಕೂ ಇರುವ ಅಂತರ
೨೦೦ ಗಜ
೧೦೦ ಗಜ
೧೫೦ ಗಜ
೨೧೦
ಯಾವ ದೇವಾಲಯ ಕಾಣದೆ ಹೋದರೆ ಅತೃಪ್ತಿ ಉಳಿಯುವದೆಂದು ಲೇಖಕರು ಹೇಳಿದರು
ಪಾತಾಳೇಶ್ವರ
ಅರ್ಕೇಶ್ವರ
ಮರಳೇಶ್ವರ
ವೈಧ್ಯೇಶ್ವರ
ವೈದ್ಯೆಶ್ವರ ದೇವಾಲಯಕ್ಕೆ ಸರಿ ಹೊಂದುವ ಕಟ್ಟಡಗಳಿವು
ಶೃಂಗೇರಿ ವಿದ್ಯಾಶಂಕರ
ಹಂಪೆ ಹಜಾರರಾಮ
ತಾಡಪಕ್ಷಿಯ ಲೇಪಾಕ್ಷಿ
ಇವೆಲ್ಲವೂ
ವೈದ್ಯೇಶ್ವರ ದೇವಾಲಯ ಈ ಶೈಲಿಯಲ್ಲಿದೆ
ವೇಸರ ಶೇಲಿ
ನಾಗರ ಶೈಲಿ
ದ್ರಾವಿಡ ಶೈಲಿ
ಕರ್ನಾ ಟಿಕ ಶೈಲಿ
ಕನ್ನಡದ ಕುಲದೀಪಕರು
ಹೊಯ್ಸಳ ಬಲ್ಲಾಳರು
ಗಂಗರು
ಚೋ ಳರು
ವಿಜಯನಗರ
ಸೊಸೆವೂರಿನ ಈಗಿನ ಹೆಸರು
ಹೊಯ್ಸಳ
ಮುಂಗಡಿ
ಅಂಗಡಿ
ತಲಕಾಡು
ಹೊಯ್ಸಳನಿಗೆ ಇವರಿಂದ ಉಪದೇಶ ದೊರೆಯಿತು
ಸಳ
ಸುದತ್ತ
ಭಟ್ಟಾರಕ
ವಿಷ್ಣುವರದನ
ನಮ್ಮ ರಾಷ್ಟ್ರ ಚರಿತೆಯ ಹೆಗ್ಗುರುತು
ಚೋಳರು
ದೇವಾಲಯಗಳು
ಭಾವುಟಗಳು
ಸಾಮ್ರಾಜ್ಯಗಳು
ಸಳನು ಖಡ್ಗ ಎಲ್ಲಿ ತುರುಕಿದನು
ಬಾಯಿ
ಕಾಲು
ತೋಡೆ
ಗಂಟಲು
