Free Printable Worksheets
NEW
Font size
More settings
'ಚಿಪ್ಪು' ಪದದ ಅರ್ಥ(meaning)
ಸತ್ವ
ತೆಂಗಿನ ಕರಟ
ಮಕರಂದ
ಸ್ವರಾಕ್ಷರ ಎಂದರೇನು
ಕ-ಳ
ಅ-ಅಃ
ಕ-ಕಃ
ಹಣ್ಣಿನ ತಿರುಳನ್ನು ಸವಿಯಲು ಯಾವಾಗ ಸಾಧ್ತವಾಗುತ್ತದೆ?
ಅಕ್ಷರ ಓದಲು ಬರೆಯಲು ಕಲಿತರೆ
ಹನಿಹನಿ ಸೆಳಕಿನ ಮಳೆ ಸುರಿದಾಗಲೆ
ಸಿಪ್ಪೆಯ ಸುಲಿದು ತೆಗೆದರೆ ಮಾತ್ರ
ವರ್ಣಮಾಲೆಯಲ್ಲಿ ಎಷ್ಟು ಅಕ್ಷರಳಿವೆ
೪೯
೨೯
೧೯
'ಅಯ್ಯ' ಇದು ಯಾವ ಗುಂಪಿಗೆ ಸೇರಿದೆ?
ಸಜಾತೀಯ
ವಿಜಾತೀಯ