NEW
Font size
Worksheetsವಿಜ್ಞಾನ ಕ್ವಿಜ್ SSLC ಇಂದ: ರಾಜೇಶ.ಎನ್.ನಾಗೂರೆ
Total questions: 10
Worksheet time: 5mins
ಒಂದು ದ್ರಾವಣ ಕೆಂಪು ಲಿಟ್ಮಸನ್ನು ನೀಲಿ ಬಣ್ಣಕ್ಕೆ ಬದಲಾಯಿಸಿದರೆ ಅದರ PH ಮೌಲ್ಯವು
1
4
5
10
ಭೂ ತೊಗಟೆಯಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ದೊರೆಯುವ ಲೋಹ
Cu
Al
O2
Fe
ಅಡುಗೆ ಮಾಡುವಾಗ ಪಾತ್ರೆಯ ತಳದ ಹೊರ ಮೇಲ್ಮೈ ಕಪ್ಪಾಗಿದ್ದರೆ ,ಇದರ ಅರ್ಥ
ಆಹಾರವು ಸಂಪೂರ್ಣವಾಗಿ ಬೆಂದಿಲ್ಲ
ಇಂಧನವು ಸಂಪೂರ್ಣವಾಗಿ ದಹನ ಹೊಂದುತ್ತಿಲ್ಲ
ಇಂಧನವು ಒದ್ದೆಯಾಗಿದೆ
ಇಂಧನವು ಸಂಪೂರ್ಣವಾಗಿ ದಹಿಸುತ್ತದೆ
ಎಷ್ಟು ಬ್ಲಾಕ್ ಗಳಾಗಿ ಧಾತುಗಳನ್ನು ವಿಭಜಿಸಲಾಗಿದೆ
4
7
18
8
ಆವೃತ ಬೀಜ ಸಸ್ಯಗಳಲ್ಲಿ ಆಹಾರವನ್ನು ಸಾಗಿಸುವ ಅಂಗಾಂಶ
ಫ್ಲೋಯಂ
ಪೇರಂಕೈಮ
ಕ್ಸೈಲಂ
ಜರಡಿ ನಾಳಗಳು
ಪಕ್ಷಿಗಳಲ್ಲಿ ನೈಟ್ರೋಜನ್ ಯುಕ್ತ ತ್ಯಾಜ್ಯ ವಸ್ತುಗಳು
ಕಾರ್ಬನ್ ಡೈಆಕ್ಸೈಡ್
ಯೂರಿಯಾ
ಅಮೋನಿಯಾ
ಯೂರಿಕ್ ಆಮ್ಲ
ಹೃದಯಕ್ಕೆ ಅತಿ ಸಮೀಪದಲ್ಲಿರುವ ಅಂತಃಸ್ರಾವಕ ಗ್ರಂಥಿ ಎಂದರೆ
ಥೈರಾಯಿಡ್
ವೃಷಣ
ಮೇದೋಜೀರಕ
ಥೈಮಸ್
ಮನುಷ್ಯರಲ್ಲಿ ಈ ಕೆಳಗಿನ ಯಾವುದು ಹೆಣ್ಣು ಸಂತಾನೋತ್ಪತ್ತಿ ವ್ಯೂಹದ ಭಾಗವಲ್ಲ ?
ಅಂಡಾಶಯ
ಗರ್ಭಕೋಶ
ವೀರ್ಯನಾಳ
ಪರಾಗರೇಣುಗಳು
ಸಂತಾನೋತ್ಪತ್ತಿಗೆ ಒಂದೇ ರೀತಿಯ ಆನುವಂಶೀಕ ವಸ್ತುಗಳ ಸಮಾನ ವಿತರಣೆಯನ್ನು ಖಾತ್ರಿಪಡಿಸುವ ಡಿಎನ್ಎ ವಿಶೇಷ ಗುಣಲಕ್ಷಣ
ಉತ್ಪರಿವರ್ತನೆ
ಮರು ಸಂಯೋಜನೆ
ಸ್ವಪ್ರತೀಕರಣ
ಭಿನ್ನತೆ
ಈ ಕೆಳಗಿನವುಗಳಲ್ಲಿ ಯಾವ ವಸ್ತುವನ್ನು ಮಸೂರಗಳ ತಯಾರಿಕೆಯಲ್ಲಿ ಬಳಸುವುದಿಲ್ಲ
ನೀರು
ಗಾಜು
ಪ್ಲಾಸ್ಟಿಕ್
ಜೇಡಿಮಣ್ಣು
