Worksheetsಬೆಡಗಿನತಾಣ ಜಯಪುರ ಭಾಗ ೦೨
Total questions: 22
Worksheet time: 7mins
ಜಯಪುರದ ಮುಖ್ಯಬೀದಿಯ ಲಕ್ಷಣಗಳಿವು
ಅಗಲವಾಗಿದ್ದವು
ನೇರವಾದವುಗಳು
ಚೌಕಹೊಂದಿದ್ದವು
ಈ ಎಲ್ಲ ಲಕ್ಷಣಗಳು
ಜಯಪುರ ಇವರ ತವರೂರು
ನಾಟಕಕಾರರ
ಸಂಗೀತಕಾರರ
ಬಣ್ಣಗಾರರ
ಹಾಡುಗಾರರ
ಹೆಂಗಸರ ಉಡುಪುಗಳಿವು
ಲಂಗ
ಸೀರೆ
ರವಿಕೆ
ಎಲ್ಲವೂ
ಮೂವತ್ತು ಮೊಳದ ಮುಂಡಾಸಿನಲ್ಲಿ ಮೇಳೈಸುತ್ತಿದ್ದ ಬಣ್ಣಗಳೆಷ್ಟು
೩೦೦
೩೦
೨೪೮
೩೦೪
ಜಯಪುರದ ಪೂರ್ವಕಾಲದ ರಾಜದಾನಿ
ಅಂಬೇರ
ರಾಜಸ್ಥಾನ
ಜಂತ್ರಮಂತ್ಲ
ಕೋಟೆ
ಅಂಬೇರ ಕೋಟೆಯಲ್ಲಿ ಈಗ ಇರುವ ಕುಟುಂಬಗಳು
ಸಿಂಧೀ
ರಜಪುತ
ರಾಜಸ್ತಾನಿ
ಸಿಖ್
ಅರಮನೆಯಿರುವುದು
ಕೋಟೆ ಮೇಲೆ
ಕೋಟೆ ಕೆಳಗೆ
ಅರಮನೆ ಒಳಗೆ ಕೋಟೆ
ಕೋಟೆಯೊಳಗೆ ಅರಮನೆ
ಅರಮನೆಯ ಗೋಡೆಗಳು ಯಾವ ಕಲ್ಲು ಹೊಂದಿವೆ
ಗ್ರಾನೈಟ್ಷ
ಕಡಪ
ಹಾಲುಗಲ್ಲು
ಬಂಡೆಗಲ್ಲು
ಕಂಬ ಮತ್ತು ಕಮಾನಿನ ಶೈಲಿ
ದ್ರಾವಿಡ
ನಾಗರ
ವೇಸರ
ರಜಪುತಾನ
ರಾಜರ ಅಂತಃಪುರವಿರುವುದು
ಮೊದಲ ಅಂತಸ್ತು
ಎರಡನೇ ಅಂತಸ್ತು
ಮೂರನೆ ಅಂತಸ್ತು
ನಾಲ್ಕನೆ ಅಂತಸ್ತು
ಚಾವಡಿಗೆ ನಕ್ಷತ್ರ ಲೋಕದ ಸೊಬಗು.ನೀಡುವವು
ನಕ್ಷತ್ರ
ವಿದ್ಯುತ್
ಗಾಜಿನ ತುಣುಕುಗಳು
ಚಂದ್ರಾಕಾಂತ ಶೀಲೆ
ವಾಸ್ತು ಎಂದರೆ
ಕಲೆ
ಶಿಲೆ
ಕಟ್ಟಡ ನಿರ್ಮಾಣ ಶಾಸ್ತ್ರ
ದೇವಸ್ಥಾನ
ಆವರಣದ ಹಿಂದುಗಡೆ ತಗ್ಗಿನಲ್ಲಿರುವ ದೇವಸ್ಥಾನ
ಮೀರಾಬಾಯಿ ದೇವಾಲಯ
ಶನೇಶ್ಶರ
ಅಂತಃಪುರ
ಗಿರಿದರನಾಗ
ಗಿರಿಧರ ನಾಗರನ ಆರಾಧಕರಿವರು
ರಜಪುತರು
ಲೇಖಕರು
ಮೀರಾದೇವಿ
ಅಂಬೇರಕೋಟೆ
ಲೇಖಕರು ಕುಡಿದದ್ದು
ಲೇಮನೇಡ್ ಮತ್ತು ಸೋಡಾ
ನೀರು
ತಂಪು ಪಾನೀಯ
ಪಾನಕ
ಮೀರಾಬಾಯಿಯ ದೇವಾಲಯದ ಗರ್ಭಗೃಹ ಯಾವ ಆಕೃತಿಯಲ್ಲಿದೆ
ನಕ್ಷತ್ರ
ಸೂರ್ಯ
ಚಂದ್ರ
ರಜಪುತಾನ
ಲೆಮನೆಡ್ ನೋಡಿ ಲೇಖಕರಿಗೆ ಅನಿಸಿಧ್ದು
ಶಾಯಿಯೋ
ಒಳ್ಳೆಯದು
ತಂಪು
ಕಹಿ
ಹೊಲದಲ್ಲಿ ಇವುಗಳ ಹಿಂಡು ಜಾಸ್ತಿ ಇತ್ತು
ಕೋಳಿ
ಕಾಗೆ
ನರಿ
ನವಿಲು
ಜಂತ್ರಮಂತ್ರ ವೀಕ್ಷಣಾಲಯ ಇಷ್ಟು ವರ್ಷ ಹಿಂದಿನದು
೪೦೦-೫೦೦
೬೦೦-೪೦೦
೫೦೦-೬೦೦
೩೦೦-೫೦೦
ರಾಷ್ಟ್ರೀಯ ಸ್ಮಾರಕ ಎಂದು ಜಂತ್ರಮಂತ್ರ ಘೋಷಿಸಿದ ವರ್ಷ
೧೯೪೮
೧೯೫೯
೨೯೫೬
೨೯೭೪
ಜಂತ್ರಮಂತ್ರನಲ್ಲಿ ಇವುಗಳ ಗತಿ ಅಳೆಯುವರು
ಸೂರ್ಯ,ನಕ್ಷತ್ರ
ಭೂಮಿ
ಊರು ಕೆರಿ
ಗಾಡಿ
ಜಯಪುರದಲ್ಲಿ ನೃತ್ಯ ಆಯೋಜಿಸಿದವರು
ಗೋಪಿನಾಥರು
ಲೇಖಕರು
ನೃತ್ಯಗಾರರು
ರೈಗಳು
