Free Printable Worksheets
Font size
More settings
ಏಸು ಕ್ರಿಸ್ತ ರ ಜನನ
ಸಾ.ಶ ೧ ನೆಯ ಶತಮಾನ
ಸಾ.ಶ೨ ನೆಯ ಶತಮಾನ
ಸಾ.ಶ ೩ ನೆಯ ಶತಮಾನ
ಸಾ.ಶ ೪ ನೆಯ ಶತಮಾನ
ಇವರು ಯಾವ ಧರ್ಮದ ಸ್ಥಾಪಕರು
ಇಸ್ಲಾಂ
ಹಿಂದೂ
ಕ್ರೈಸ್ತ
ಜೈನ
ಮಹಮ್ಮದ್ ಪೈಗಂಬರ್ ಜನನ
ಸಾ.ಶ 567
ಸಾ.ಶ 570
ಸಾ.ಶ 571
ಸಾ.ಶ 470
ಏಸು ಕ್ರಿಸ್ತ ರನ್ನು ಶಿಲುಬೆಗೇರಿಸಿದ ಸ್ಥಳ
ಗೋಲ್ಗೋಥ
ಪ್ಯಾಲೆಸ್ಟೈನ್
ಬೆತ್ಲಹ್ಯಾಂ
ಜೆರೂಸಲಂ
ಕ್ರೈಸ್ತ ಧರ್ಮದ ಪವಿತ್ರ ಗ್ರಂಥ
ಕುರಾನ್
ರಾಮಾಯಣ
ಬೈಬಲ್
ಭಗವದ್ಗೀತೆ
ಇಸ್ಲಾಂ ಧರ್ಮದ ಪವಿತ್ರ ಗ್ರಂಥ
ಜೀಸಸ್ ರನ್ನು ಶಿಲುಬೆ ಗೆ ಏರಿಸಿದ ದಿನವನ್ನು ಕ್ರೈಸ್ತ ಸಮುದಾಯದವರು ------- ಎಂದು ಆಚರಿಸುತ್ತಾರೆ
ಗುಡ್ ಫ್ರೈಡೆ
ಕ್ರಿಸ್ಮಸ್
ತೆನೆ ಹಬ್ಬ
ಮೇಲಿನ ಯಾವುದು ಅಲ್ಲ
ಮಹಮ್ಮದ್ ಪೈಗಂಬರ್ ರ ಉತ್ತರಾಧಿಕಾರಿ ಗಳನ್ನು
ನಿಜಾಮರು
ಖಲೀಫರು
ದಿವಾನರು
ಸಾಹೇಬರು