wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ರಸಪ್ರಶ್ನೆ

Total questions: 10

Worksheet time: 5mins

Name
Class
Date
1.

ಗುಣಿತಾಕ್ಷರ ಎಂದರೆ

a)

ಸ್ವರ +ಸ್ವರ

b)

ವ್ಯಂಜನ +ಸ್ವರ

c)

ವ್ಯಂಜನ +ವ್ಯಂಜನ

d)

ಸ್ವರ +ವ್ಯಂಜನ

2.

'ನೀರು 'ಇದನ್ನು ಗುಣಿತಾಕ್ಷರವಾಗಿ ವಿಂಗಡಿಸಿದಾಗ

a)

ನ್+ ಇ +ರ್+ ಉ

b)

ನ್+ ಈ+ರ್+ ಉ

c)

ನ್+ ಈ+ರ್+ ಊ

d)

ನ್+ ಈ+ರ್+ ಅ

3.

ಸಜಾತಿಯ ಸಂಯುಕ್ತಾಕ್ಷರ ಪದ ಇದು

a)

ರಸ್ತೆ

b)

ಖಡ್ಗ

c)

ಕನ್ನಡ

d)

ಶಿಕ್ಷಕ

4.

ವಿಜಾತಿಯ ಸಂಯುಕ್ತಾಕ್ಷರ ಪದವಿದು

a)

ಹಗ್ಗ

b)

ಅಮ್ಮ

c)

ಮಕ್ಕಳು

d)

ರಾಷ್ಟ್ರ

5.

ದೇಶ್ಯ ಪದ ಇದು

a)

ಕಾರ್

b)

ಅರ್ಜಿ

c)

ಅಜ್ಜಿ

d)

ಕಚೇರಿ

6.

ಅನ್ಯ ದೇಶ್ಯ ಪದ ಇದು

a)

ಕೈ

b)

ಅಪ್ಪ

c)

ಐದು

d)

ಜಮೀನು

7.

ಪ್ರಾಣ ಇದರ ತದ್ಭವ ರೂಪ

a)

ಪಾನ

b)

ತಾಣ

c)

ಹರಣ

d)

ಪ್ರಾಣಿ

8.

ಚಂದಿರ-ಪದದ ತತ್ಸಮ ರೂಪ

a)

ಮಂದಿರ

b)

ಚೆಂದ

c)

ಚಂಡು

d)

ಚಂದ್ರ

9.

ಇವುಗಳಲ್ಲಿ ಗುಂಪಿಗೆ ಸೇರದ ಪದ

a)

ಕಾರ್ಖಾನೆ

b)

ದೊಡ್ಡದು

c)

ಹೋಟೆಲ್

d)

ಬ್ಯಾಂಕ್

10.

ಇವುಗಳಲ್ಲಿ ಗುಂಪಿಗೆ ಸೇರದ ಪದ

a)

ಸೂರ್ಯ

b)

ಬಣ್ಣ

c)

ಬೆಲ್ಲ

d)

ಕುತ್ತಿಗೆ