NEW
Font size
S
M
L
XL
Worksheets8Clasd
Total questions: 10
Worksheet time: 5mins
Name
Class
Date
1.
1000×8+10×7 ಇದರ ಸಾಮಾನ್ಯ ರೂಪ
a)
870
b)
8070
c)
8007
d)
8700
2.
ಕೆಳಗಿನವುಗಳಲ್ಲಿ ಯಾವ ಸಂಖ್ಯೆ ಮೂರರ ಭಾಜ್ಯತೆ
a)
123
b)
302
c)
234
d)
403
3.
ಕೆಳಗಿನವುಗಳಲ್ಲಿ ಯಾವ ಸಂಖ್ಯೆ ಎರಡರ ಭಾಜ್ಯತೆ ಅಲ್ಲ
a)
250
b)
124
c)
313
d)
222
4.
A+5=13 ಆದರೆ A ಬೆಲೆ
a)
5
b)
8
c)
7
d)
13
5.
ಕೆಳಗಿನವುಗಳಲ್ಲಿ ಯಾವ ಸಂಖ್ಯೆ2,3,4&6 ರಿಂದ ಭಾಗವಾಗುತ್ತದೆ
a)
1024
b)
123456
c)
23456
d)
3454
6.
ಕೆಳಗಿನವುಗಳಲ್ಲಿ ಯಾವುದು ಭಾಗಲಬ್ಧ ಸಂಖ್ಯೆ
a)
√3
b)
√4
c)
√5
d)
π
7.
33/5 ರ ವೃತ್ಕ್ರಮ
a)
5/33
b)
-5/33
c)
33/5
d)
-33/5
8.
a+b=b+a ಇದು ಯಾವ ನಿಯಮ
a)
ಗುಣಾಕಾರದ ಸಹವರ್ತನೀಯ ಗುಣ
b)
ಸಂಕಲನದ ಸಹವರ್ತನೀಯ ನಿಯಮ
c)
ಸಂಕಲನದ ಪರಿವರ್ತನೆಯ ಗುಣ
d)
ಸಂಕಲನದ ಅನನ್ಯತಾಂಶ
9.
5 ರ ಸಂಕಲನದ ವಿಲೋಮ
a)
1/5
b)
-5
c)
5
d)
5/1
10.
ಸಂಕಲನದ ಅನನ್ಯತಾಂಶ ಯಾವುದು
a)
0
b)
1
c)
2
d)
3
Reset
