wayground logo

Free Printable Worksheets

NEW

Font size

S
M
L
XL
Worksheets

ಸಮಾಜ ವಿಜ್ಞಾನ ರಸಪ್ರಶ್ನೆ-1

Total questions: 10

Worksheet time: 5mins

Name
Class
Date
1.

ಯಾವ ಆಯೋಗದ ಶಿಫಾರಸ್ಸಿನ ಮೇರೆಗೆ ಸಂವಿಧಾನ ರಚನಾ ಸಭೆಯನ್ನು ರಚಿಸಲಾಯಿತು ?

a)

ಎ) ನೆಹೆರು ಆಯೋಗ

b)

ಬಿ) ಕ್ಯಾಬಿನೇಟ್ ಆಯೋಗ

c)

ಸಿ) ಸೈಮನ್ ಆಯೋಗ

d)

ಡಿ) ಚಾರ್ಲ್ಸವುಡ್ ಆಯೋಗ

2.

ಮೂಲಭೂತ ಹಕ್ಕುಗಳ ರಕ್ಷಣೆಗಾಗಿ‌ ಉಚ್ಚ ನ್ಯಾಯಾಲಯಗಳು ರಿಟ್ ಹೋರಡಿಸಲು ಸಂವಿಧಾನದ ಎಷ್ಟನೇ ವಿಧಿ ಅವಕಾಶ ನೀಡಿದೆ ?

a)

192ನೇ ವಿಧಿ

b)

226ನೇ ವಿಧಿ

c)

262ನೇ ವಿಧಿ

d)

284 ನೇ ವಿಧಿ

3.

'ಜಾತ್ಯಾತೀತ' ಮತ್ತು 'ಸಮಾಜವಾದಿ' ಎಂಬ ಪದಗಳನ್ನು ಎಷ್ಟನೇ ತಿದ್ದುಪಡಿ ಮೂಲಕ ‌ನಮ್ಮ‌ಸಂವಿಧಾನದಲ್ಲಿ ಸೇರಿಸಲಾಯಿತು ?

a)

42ನೇ‌ ತಿದ್ದುಪಡಿ

b)

44ನೇ‌ ತಿದ್ದುಪಡಿ

c)

73ನೇ‌ ತಿದ್ದುಪಡಿ

d)

74ನೇ‌ ತಿದ್ದುಪಡಿ

4.

ಭಾರತದಲ್ಲಿ ಸರ್ವೋಚ್ಚ ನ್ಯಾಯಾಲಯವು ಪ್ರಧಾನ ನ್ಯಾಯಾಲಯವಾಗಿದ್ದು, ಅದರ ಅಡಿಯಲ್ಲಿಯೇ ಉಚ್ಚ ಹಾಗೂ ಇತರೆ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತವೆ ಏಕೆಂದರೆ .....

a)

ನಮ್ಮ ಸಂವಿಧಾನ ಏಕೀಕೃತ ನ್ಯಾಯಾಂಗ ವ್ಯವಸ್ಥೆಗೆ ಅವಕಾಶ ನೀಡಿದೆ.

b)

ನ್ಯಾಯಂಗ ಕಾರ್ಯಂಗದಿಂದ ಸ್ವತಂತ್ರವಾಗಿದೆ.

c)

ಸರ್ವೋಚ್ಚ ನ್ಯಾಯಾಲಯವು ಮುಖ್ಯಸ್ಥ ನ್ಯಾಯಾಲಯವಾಗಿದೆ.

d)

ಸಂವಿಧಾನು ಸರ್ವೋಚ್ಚ ನ್ಯಾಯಾಲಯಕ್ಕೆ ಹೆಚ್ಚಿನ ಅಧಿಕಾರ ನೀಡಿದೆ.

5.

ವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗಾಗಿ ಈ ರಿಟ್ ಹೋರಡಿಸಲಾಗುತ್ತದೆ...

a)

ಬಂಧಿ ಪ್ರತ್ಯಕ್ಷೀಕರಣ(Habeas corpus)

b)

ಪರಮಾದೇಶ(Mandamus)

c)

ಪ್ರತಿಬಂಧಕಾಜ್ಞೆ(Prohibition)

d)

ಉತ್ಪ್ರೇಕ್ಷಣಾಲೇಖ(Certiorari)

6.

ರಾಜ್ಯ ನಿರ್ದೇಶಕ ತತ್ವಗಳನ್ನು ಈ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ .....

a)

ಡೆನ್ಮಾರ್ಕ್

b)

ಹಾಲೆಂಡ್‌

c)

ಐರ್ಲೆಂಡ್

d)

ಅಮೇರಿಕಾ

7.

ಇವರು ಭಾರತದ ಸಂವಿಧಾನದ ರಚನಾ ಸಭೆಯ ಅಧ್ಯಕ್ಷರಾಗಿದ್ದರು ?

a)

ಡಾ. ಬಾಬು ರಾಜೇಂದ್ರ ಪ್ರಸಾದ್

b)

ಜವಹರಲಾಲ್ ನೆಹರು

c)

ಡಾ. ಬಿ ಅರ್ ಅಂಬೇಡ್ಕರ್

d)

ಸಚ್ಚಿದಾನಂದ ಸಿನ್ಹಾ

8.

ಡಾ. ಬಿ.ಆರ್. ಅಂಬೇಡ್ಕರ್ ರವರು ಈ ಕೆಳಗಿನ ಯಾವ ವಿಧಿಯನ್ನು ಸಂವಿಧಾನದ "ಆತ್ಮ ಮತ್ತು ಹೃದಯವಿದ್ದಂತೆ" ಎಂದು ಹೇಳಿದ್ದಾರೆ...?

a)

12ನೇ ವಿಧಿ

b)

19ನೇ ವಿಧಿ

c)

21ನೇ ವಿಧಿ

d)

32ನೇ ವಿಧಿ

9.

ಸಂವಿಧಾನ ಅಂಗೀಕೃತಗೊಂಡ ದಿನ..........

a)

ನವೆಂಬರ್‌ 26,1949

b)

ಜನವರಿ 26,1950

c)

ಡಿಸೆಂಬರ್ 13, 1946

d)

ಜನವರಿ 22, 1947

10.

ಮೂಲಭೂತ ಹಕ್ಕುಗಳ ರಕ್ಷಣೆಗಾಗಿ‌ ಉಚ್ಚ ನ್ಯಾಯಾಲಯಗಳು ರಿಟ್ ಹೋರಡಿಸಲು ಸಂವಿಧಾನದ ಎಷ್ಟನೇ ವಿಧಿ ಅವಕಾಶ ನೀಡಿದೆ ?

a)

192ನೇ ವಿಧಿ

b)

226ನೇ ವಿಧಿ

c)

262ನೇ ವಿಧಿ

d)

284 ನೇ ವಿಧಿ