wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ರಸಪ್ರಶ್ನೆ-ಛಂದಸ್ಸು

Total questions: 10

Worksheet time: 5mins

Name
Class
Date
1.

ಛಂದಸ್ಸು ಶಾಸ್ತ್ರವು ಕೇವಲ ಇದಕ್ಕೆ ಮಾತ್ರ ಸೀಮಿತವಾದದ್ದು

a)

ಗದ್ಯ

b)

ಪದ್ಯ

c)

ಗದ್ಯ ಮತ್ತು ಪದ್ಯ

d)

ಚಂಪೂ

2.

ಪದ್ಯದ ಸಾಲುಗಳಿಗೆ ಹೀಗೆನ್ನುತ್ತಾರೆ

a)

ಸಾಲು

b)

ಪಾದ

c)

ಪದ

d)

ಚರಣ

3.

ಮೂರು ಪಾದಗಳ ಪದ್ಯವನ್ನು ಹೀಗೆನ್ನುವವರು .

a)

ಚೌಪದಿ

b)

ಷಟ್ಪದಿ

c)

ಅಷ್ಟಷಟ್ಪದಿ

d)

ತ್ರಿಪದಿ

4.

ಹದಿನಾಲ್ಕು ಸಾಲುಗಳ ಪದ್ಯವನ್ನು ಹೀಗೆನ್ನುವರು

a)

ಷಟ್ಪದಿ

b)

ಚೌಪದಿ

c)

ಅಷ್ಟಷಟ್ಪದಿ

d)

ತ್ರಿಪದಿ

5.

ಇದು ಅಷ್ಟಷಟ್ಪದಿಗಿರುವ ಇನ್ನೊಂದು ಹೆಸರು

a)

ಷಟ್ಪದಿ- ಷಟ್ಪದಿ

b)

ಷಟ್ಪದಿ ಚೌಪದಿ

c)

ಸುನೀತ/ಸಾನೆಟ್

d)

ಎಂಟು-ಷಟ್ಪದಿ

6.

ಪ್ರತಿ ಸಾಲಿನ ಎರಡನೇ ಅಕ್ಷರ ಪ್ರಾಸವಾಗಿದ್ದರೆ ಅದನ್ನು ಹೀಗೆನ್ನುವವರು

a)

ಆದಿಪ್ರಾಸ

b)

ಅಂತ್ಯಪ್ರಾಸ

c)

ಒಳ ಪ್ಸಾಸ

d)

ಹಯಪ್ರಾಸ

7.

ಪದ್ಯವನ್ನು ವಾಚಿಸುವಾಗ ಅರ್ಥಕ್ಕೆ ಲೋಪವಾಗದಂತೆ ನಿಲ್ಲಿಸುವ ಸ್ಥಳವನ್ನು ಹೀಗೆನ್ನುವರು

a)

ಗಣ

b)

ಪ್ರಾಸ

c)

ಮಾತ್ರೆ

d)

ಯತಿ

8.

ಮಾತ್ರೆಗಳ ಲೆಕ್ಕಾಚಾರದಿಂದ ಗುಂಪು ಮಾಡಿದರೆ ಅಂತಹ ಗಣವನ್ನು ಹೀಗೆನ್ನುವವರು .

a)

ಮಾತ್ರಾಗಣ

b)

ಅಕ್ಷರ ಗಣ

c)

ಅಂಶ ಗಣ

d)

ಯತಿ

9.

ಗದ್ಯ ಪದ್ಯ ಮಿಶ್ರಿತ ಶೈಲಿಯ ಕಾವ್ಯವನ್ನು ಹೀಗೆ ಕರೆಯುತ್ತಾರೆ

a)

ಮಿಶ್ರಿತ ಕಾವ್ಯ

b)

ಗದ್ಯ ಪದ್ಯ ಕಾವ್ಯ

c)

ಪದ್ಯ ಗದ್ಯ ಕಾವ್ಯ

d)

ಚಂಪೂ ಕಾವ್ಯ

10.

ನಾಲ್ಕು ಪಾದಗಳುಳ್ಳ ಪದ್ಯವನ್ನು ಹೀಗೆಂದು ಕರೆಯುತ್ತಾರೆ

a)

ಚೌಕ

b)

ನಾಲ್ಕು ಪಾದ

c)

ಚೌಪದಿ

d)

ತ್ರಿಪದಿ