wayground logo

Free Printable Worksheets

NEW

Font size

S
M
L
XL
Worksheets

ಗಣಿತ ಸಾಮಾನ್ಯ ಜ್ಞಾನ ಕ್ವಿಜ್‌ -1

Total questions: 15

Worksheet time: 15mins

Name
Class
Date
1.

ಕೆಳಗಿನವುಗಳಲ್ಲಿ ಆಯಾಮಗಳಿಲ್ಲದ ರೇಖಾಕೃತಿಯು

a)

ಸರಳರೇಖೆ

b)

ತ್ರಿಭುಜ

c)

ವಕ್ರರೇಖೆ

d)

ಬಿಂದು

2.

ಕೆಳಗಿನವುಗಳಲ್ಲಿ ಆಯತಾಕಾರದ ಆಕೃತಿಯ ವಿಸ್ತೀರ್ಣ ಕಂಡುಹಿಡಿಯಲು ಬಳಸಬಹುದಾದ ಸೂತ್ರ

a)

ಉದ್ದ × ಅಗಲ

b)

ಅಗಲ × ಎತ್ತರ

c)

ಎತ್ತರ ×ಉದ್ದ

d)

ಎಲ್ಲವೂ

3.

ಒಂದು ರೇಖಾಖಂಡವು ಹೊಂದಿರುವ ಅಂತ್ಯ ಬಿಂದುಗಳ ಸಂಖ್ಯೆ

a)

0

b)

1

c)

2

d)

3

4.

ಚತುರ್ಭುಜದ ಒಳಕೋನಗಳ ಮೊತ್ತವು ______ ಲಂಬಕೋನಗಳ ಮೊತ್ತಕ್ಕೆ ಸಮವಾಗಿರುತ್ತದೆ.

a)

2

b)

3

c)

4

d)

5

5.

ಒಂದು ತ್ರಿಭುಜದಲ್ಲಿರುವ ಮೂರು ಬಾಹುಗಳಲ್ಲಿ ಎರೆಡು ಬಾಹುಗಳು ಪರಸ್ಪರ ಸಮನಾಗಿದ್ದರೆ, ಆ ತ್ರಿಭುಜ ಹೆಸರು

a)

ಸಮಬಾಹು ತ್ರಿಭುಜ

b)

ಅಸಮಬಾಹು ತ್ರಿಭುಜ

c)

ಲಂಬಕೋನ ತ್ರಿಭುಜ

d)

ಸಮದ್ವಿಬಾಹು ತ್ರಿಭುಜ

6.

ಕೆಳಗಿನವುಗಳಲ್ಲಿ ಯಾವುದು ಚರಾಕ್ಷರವಲ್ಲ

a)

π

b)

a

c)

m

d)

y

7.

ಕೆಳಗಿನವುಗಳಲ್ಲಿ ತ್ರಿಪದೋಕ್ತಿ ಯಾವುದು?

a)

x×y×zx\times y\times z

b)

x+y+zx+y+z

c)

x×y+zx\times y+z

d)

x+y×zx+y\times z

8.

 2n, 5n2n,\ 5n  ಹಾಗೂ  3n 3n\   ಇವುಗಳ ಮೊತ್ತ _____

a)

 10n 10n\   

b)

 10+n10+n  

c)

 10 10\   

d)

 10n310n^3  

9.

 13pqr 13pqr\   ಇದರಲ್ಲಿ ಬೀಜಸಹಗುಣಕ

a)

 13pq 13pq\   

b)

 13 13\   

c)

 pqr pqr\   

d)

 13qr 13qr\   

10.

 xy(x+y)=xy\left(x+y\right)=  

a)

 xy+xyxy+xy  

b)

 x2y+xy2x^2y+xy^2  

c)

 x2y2+x2y2x^2y^2+x^2y^2  

d)

 2xy+2yx2xy+2yx  

11.

 10+20+30 =1^0+2^0+3^0\ =  

a)

b)

c)

d)

12.

 23 = 2^3\ =\ _{ }   

a)

b)

c)

d)

13.

ಕೆಳಗಿನವುಗಳಲ್ಲಿ ದೊಡ್ಡ ಪೂರ್ಣಾಂಕ ಯಾವುದು?

a)

−1

b)

−10

c)

−100

d)

−999

14.

ಕೆಳಗಿನವುಗಳಲ್ಲಿ ಯಾವುದು ವರ್ಗ ಸಂಖ್ಯೆಯಲ್ಲ?

a)

16

b)

36

c)

49

d)

66

15.

ಕೆಳಗಿನವುಗಳಲ್ಲಿ ಯಾವುದು ಅಭಾಗಲಬ್ಧ ಸಂಖ್ಯೆಯಾಗಿದೆ?

a)

987654321478559

b)

0.223356248912255

c)

2.12122122212222...........

d)

5.625625625625625..........