Worksheetsಗದ್ಯ 5: ಆನ್‌ಲೈನ್ ಕ್ವಿಜ್- ಘಟಕ ಪರೀಕ್ಷೆ
Total questions: 52
Worksheet time: 31mins
Name
Class
Date
1.
ಸಾಮ್ರಾಟನು ರಾಜಧಾನಿಯಲ್ಲಿ ಇಲ್ಲದಿದ್ದಾಗ ರಾಜ್ಯದ ಸಂರಕ್ಷಕರಾಗಿ ನಿಂತಿದ್ದವರು
a)
ಮಹಾರಾಣಿ ಶಾಂತಲೆ
b)
ಯುವರಾಜ ಉದಯಾದಿತ್ಯ
c)
ಸೇನಾಧಿಪತಿ ತುಂಗದೇವ
d)
ಮಹಾಮಂತ್ರಿ ಗಂಗರಾಜ
2.
ಬನದಮ್ಮನ ಹಳ್ಳಿಯ ಜನರು ಇಲ್ಲಿ ಪಂಚಾಯಿತಿ ಸೇರಿದ್ದರು.
a)
ಬನದಮ್ಮನ ಹಳ್ಳಿಯ ಊರ ಮುಂದೆ
b)
ಬನಶಂಕರಿ ದೇವಾಲಯದ ಮುಂದೆ
c)
ಪಂಚಾಯಿತಿ ಕಟ್ಟೆಯಲ್ಲಿ
d)
ಚಾವಡಿಯಲ್ಲಿ
3.
ವಿಷ್ಣುವರ್ಧನನ ಸೈನಿಕರು ತಲಕಾಡನ್ನು ಏನು ಮಾಡಬೇಕೆಂದರು?
a)
ಲೂಟಿ ಮಾಡಬೇಕು
b)
ಸುಟ್ಟು ಹಾಕಬೇಕು
c)
ಸುಮ್ಮನೆ ಬಿಡಬೇಕು
d)
ಹೆಚ್ಚು ತೆರಿಗೆ ವಿಧಿಸಬೇಕು
4.
ಚೋಳ ಮಂಡಲದ ಪ್ರಮುಖ ದೊರೆ
a)
ಆದಿಯಮ
b)
ಕುಲೋತ್ತುಂಗ
c)
ಗಂಗರಾಜ
d)
ತುಂಗದೇವ
5.
ಕುಲೋತ್ತುಂಗನು ಇದನ್ನು ಬಯಸುತ್ತಿದ್ದನು
a)
ಭರತಖಂಡದ ಆಧಿಪತ್ಯ
b)
ಹೊಯ್ಸಳರ ನಾಶ
c)
ಗಂಗರ ಸರ್ವನಾಶ
d)
ಕರ್ನಾಟಕದ ಆಧಿಪತ್ಯ
6.
ಚೋಳರು ಹೊಯ್ಸಳರ ನಡುವೆ ಯುದ್ಧ ನಡೆದ ವರ್ಷ
a)
ಶಕವರ್ಷ ೧೦೩೮
b)
ಶಕವರ್ಷ ೧೦೮೩
c)
ಶಕವರ್ಷ ೧೮೩೦
d)
ಶಕವರ್ಷ ೧೩೮೦
7.
ಚೋಳ ಸೇನಾನಿಗೆ ಯುದ್ಧದಲ್ಲಿ ಒದಗಿದ ಸ್ಥಿತಿ
a)
ಅಖಂಡ ಸೋಲು
b)
ಸೇನಾನಾಶ
c)
ಸಾವು
d)
ಗೆಲುವು
8.
ಹೊಯ್ಸಳ ಸೇನೆ ವಿಷ್ಣುವರ್ಧನನಿಗೆ ಹೀಗೆ ಬಿರುದು ನೀಡಿತು
a)
ತಲಕಾಡುಗೊಂಡ
b)
ಚೋಳನಾಶಕ
c)
ರಣವೀರ
d)
ಕೀರ್ತಿನಾರಾಯಣ
9.
ಸೆರೆಸಿಕ್ಕ ಸೈನಿಕರ ಮೇಲೆ ದೌರ್ಜನ್ಯ ನಡೆಸುವುದು ಯೋಧಧರ್ಮವಲ್ಲ ಎಂದು ಹೇಳಿದವರು
a)
ಆದಿಯಮ
b)
ಕುಲೋತ್ತುಂಗ
c)
ಗಂಗರಾಜ
d)
ವಿಷ್ಣುವರ್ಧನ
10.
ಮಹಾರಾಣಿ ಶಾಂತಲೆಗೆ ನೆರವು ನೀಡುವುದಕ್ಕೆ ನೇಮಿತನಾಗಿದ್ದವರು
a)
ಸೇನಾಧಿಪತಿ ತುಂಗದೇವ
b)
ಮಹಾಮಂತ್ರಿ ಗಂಗರಾಜ
c)
ಯುವರಾಜ ಉದಯಾದಿತ್ಯ
d)
ಕೇತಮಲ್ಲನಾಯಕ
11.
ಮಹಾರಾಣಿ ರಾಜ್ಯದ ಪರಿಸ್ಥಿತಿಯನ್ನು ಇವರಿಂದ ತಿಳಿಯುತ್ತಿದ್ದಳು
a)
ಗೂಢಚಾರರಿಂದ
b)
ಮಹಾಮಂತ್ರಿ ಗಂಗರಾಜ
c)
ಸೇನಾಧಿಪತಿ ತುಂಗದೇವ
d)
ಯುವರಾಜ ತುಂಗದೇವ
12.
ಮಹಾರಾಣಿ ವೇಷ ಬದಲಿಸಿಕೊಂಡು ರಾಜ್ಯಪ್ರವಾಸ ಕೈಗೊಳ್ಳಲು ಕಾರಣ
a)
ಅವಳನ್ನು ಗುರುತು ಹಿಡಿಯಬಾರದೆಂದು
b)
ರಾಜ್ಯದ ಪರಿಸ್ಥಿತಿ ಅವಲೋಕಿಸಲು
c)
ಬೇಹುಗಾರರ ಸುಳಿವು ಹುಡುಕಲು
d)
ದಂಗೆಗಳನ್ನು ಶಮನಗೊಳಿಸಲು
13.
ಮಹಾರಾಣಿ ವೇಷ ಬದಲಿಸಿಕೊಂಡು ಈ ಊರುಗಳನ್ನು ಸುತ್ತಿದಳು
a)
ಬಾಣಾವರ
b)
ಬೆಳ್ಗೊಳ
c)
ಬನದಮ್ಮನಹಳ್ಳಿ
d)
ಎಲ್ಲವೂ
14.
ಮಹಾರಾಣಿ ಮತ್ತು ಯುವರಾಜ ಇಲ್ಲಿ ನಿಂತು ಪಂಚಾಯಿತಿ ವೀಕ್ಷಿಸಿದರು
a)
ಗುಡಿಯ ಹಿಂದೆ
b)
ಜನರ ಮಧ್ಯದಲ್ಲಿ
c)
ಮರದ ಮರೆಯಲ್ಲಿ
d)
ಹಿಪ್ಪೆಯ ಮರದ ಮರೆಯಲ್ಲಿ
15.
ಪಂಚಾಯಿತಿ ಮುಖಂಡನ ಹೆಸರು
a)
ಕೇತಮಲ್ಲನಾಯಕ
b)
ಗಾವುಂಡ
c)
ಬೀರಣ್ಣ
d)
ಈರಣ್ಣ
16.
ಬೀರಣ್ಣನು ಮಾರಿದ ಹೊಲ
a)
ತೆಂಕಣ ದಿಕ್ಕಿನಾಗಿರೋ ಹೊಲ
b)
ಪಡುವಣ ದಿಕ್ಕಿನಾಗಿರೋ ಹೊಲ
c)
ಮೂಡಣ ದಿಕ್ಕಿನಾಗಿರೋ ಹೊಲ
d)
ಬಡಗಣ ದಿಕ್ಕಿನಾಗಿರೋ ಹೊಲ
17.
ಬೀರಣ್ಣನು ಹೊಲವನ್ನು ಇಷ್ಟು ಮೊತ್ತಕ್ಕೆ ಮಾರಿದ್ದನು
a)
೧೦೦೮ ಹೊನ್ನಿಗೆ
b)
೧೦೮ ಹೊನ್ನಿಗೆ
c)
೧೧೮ ಹೊನ್ನಿಗೆ
d)
೧೧೧ ಹೊನ್ನಿಗೆ
18.
ಈರಣ್ಣನಿಗೆ ಬೀರಣ್ಣನ ಹೊಲದಲ್ಲಿ ಸಿಕ್ಕ ಧನ
a)
ಒಂದು ಕೊಡ
b)
ಒಂದು ಕೊಪ್ಪರಿಗೆ
c)
ಒಂದು ಮಣ
d)
ದೇವರ ವಿಗ್ರಹ
19.
ಹೊಲವನ್ನು ಕೊಂಡುಕೊಂಡ ಈರಣ್ಣನು ಬಂಗಾರವನ್ನು ಯಾರಿಗೆ ಕೊಡಲು ಹೋದನು?
a)
ಕೇತಮಲ್ಲನಾಯಕನಿಗೆ
b)
ಹೊಯ್ಸಳ ದೊರೆಗೆ
c)
ಬೀರಣ್ಣನಿಗೆ
d)
ಪಂಚಾಯಿತಿಗೆ
20.
ಚೋಳರು ಮತ್ತು ಹೊಯ್ಸಳರ ನಡುವೆ ಎಲ್ಲಿ ಯುದ್ಧ ನಡೆಯಿತು?
a)
ಮಳವಳ್ಳಿ
b)
ಮುಡುಕುತೊರೆ
c)
ಮಳವಳ್ಳಿ ಮುಡುಕುತೊರೆ
d)
ತಲಕಾಡು
21.
ಈರಣ್ಣನು ತಾನು ಹಣ ಕೊಟ್ಟದ್ದು ಇದಕ್ಕೆ ಮಾತ್ರ ಎಂದು ಹೇಳುತ್ತಾನೆ.
a)
ಹೊಲದಲ್ಲಿರುವ ಬೆಳೆಗೆ
b)
ಹೊಲದಲ್ಲಿರುವ ಹೊನ್ನಿಗೆ
c)
ಹೊಲದಲ್ಲಿರುವ ಮಣ್ಣಿಗೆ
d)
ಬೀರಣ್ಣನಿಗೆ ಸಹಾಯ ಮಾಡಲು
22.
ಇಬ್ಬರಿಗೂ ಬೇಡವಾದ ಹೊನ್ನು ಯಾರಿಗೆ ಸೇರಬೇಕೆಂದು ಕೇತಮಲ್ಲನಾಯಕನು ಹೇಳಿದನು?
a)
ಪಂಚಾಯಿತಿಯವರಿಗೆ
b)
ಈರಣ್ಣನಿಗೆ
c)
ಬೀರಣ್ಣನಿಗೆ
d)
ರಾಜ್ಯದ ಬೊಕ್ಕಸಕ್ಕೆ
23.
ಹೊನ್ನು ರಾಜ್ಯದ ಬೊಕ್ಕಸಕ್ಕೆ ಸೇರಕೂಡದು ಎಂದು ಹೇಳಿದವರು
a)
ಮಹಾರಾಣಿ ಶಾಂತಲೆ
b)
ಉದಯಾದಿತ್ಯ
c)
ಗಂಡುಡೆಯಲ್ಲಿದ್ದ ಮಹಾರಾಣಿ ಶಾಂತಲೆ
d)
ಬೀರಣ್ಣ
24.
ಈ ಹೊನ್ನು ಸಾಮ್ರಾಟನಿಗೆ ಸೇರಬೇಕೆಂದು ಕೇತುಮಲ್ಲ ಹೇಳಲು ಕಾರಣ
a)
ಪ್ರಜೆಗಳೂ ಸಾಮ್ರಾಟನ ಮಕ್ಕಳು
b)
ಪ್ರಜೆಗಳಿಂದ ರಾಜನಿಗೆ ಕೊಡುಗೆ ನೀಡಲು
c)
ಪ್ರಜೆಗಳು ಸಿಕ್ಕಿದ ಹೊನ್ನನ್ನು ಇಟ್ಟುಕೊಳ್ಳುವಂತಿಲ್ಲ
d)
ಸಾಮ್ರಾಟನಿಗೆ ದೇವಾಲಯ ಕಟ್ಟಲು
25.
ನಿಮ್ಮ ಸಮಾಗಮದ ಸೌಭಾಗ್ಯವನ್ನು ಕಂಡ ನಾವೂ ಪುಣ್ಯವಂತರು- ಎಂದು ಹೇಳಿದವರು
a)
ಕೇತುಮಲ್ಲ
b)
ಬೀರಣ್ಣ
c)
ಉದಯಾದಿತ್ಯ
d)
ಈರಣ್ಣ
26.
ಪಂಚಾಯಿತಿಯ ಬಳಿ ಇವರ ಸಮಾಗಮವಾಗಿದೆ.
a)
ಮಹಾರಾಣಿ ಮತ್ತು ನಿಸ್ವಾರ್ಥ ಪ್ರಜೆಗಳು
b)
ಮಹಾರಾಜ ಮತ್ತು ನಿಸ್ವಾರ್ಥ ಪ್ರಜೆಗಳು
c)
ಮಹಾರಾಣಿ ಮತ್ತು ಉದಯಾದಿತ್ಯ
d)
ಮಹಾರಾಣಿ ಮತ್ತು ಕೇತಮಲ್ಲನಾಯಕ
27.
ಮಹಾರಾಣಿಯ ಗಂಡುಡೆಯನ್ನು ಸರಿಸಿ ಮಹಾರಾಣಿಯ ನಿಜರೂಪ ತೋರಿಸಿದವರು
a)
ಕೇತುಮಲ್ಲ
b)
ಬನದಮ್ಮನಹಳ್ಳಿಯ ಹೆಂಗಸರು
c)
ಉದಯಾದಿತ್ಯ
d)
ಈರಣ್ಣ
28.
ಮಹಾರಾಣಿಯ ದರ್ಶನವಾಗುತ್ತಿದ್ದಂತೆಯೇ ಜನರು ಹೀಗೆ ಮಾಡಿದರು.
a)
ಕೈಮುಗಿದರು
b)
ಕುಣಿದಾಡಿದರು
c)
ನೆಲದ ಮೇಲೆ ಅಡ್ಡ ಬಿದ್ದರು
d)
ವರವನ್ನು ಬೇಡಿದರು
29.
ಪಂಚಾಯಿತಿ ನಡೆಯುವಾಗ ಊರಿನ ಹೆಂಗಳೆಯರು ಇಲ್ಲಿ ಕುಳಿತಿದ್ದರು
a)
ದೇವಾಲಯದ ಮುಂದೆ
b)
ದೇವಾಲಯದ ಒಳಗೆ
c)
ದೇವಾಲಯದ ಹಿಂದೆ
d)
ದೇವಾಲಯದಿಂದ ದೂರ
30.
ಮಹಾರಾಣಿ ಶಾಂತಲೆಯನ್ನು ಗುರುತಿಸಿ ಹೆಂಗಳೆಯರು ಹೀಗೆ ಮಾಡಿದರು
a)
ಮುಟ್ಟಿ ಮಾತನಾಡಿಸಿದರು
b)
ಪಾದ ಮುಟ್ಟಿ ಕಣ್ಣಿಗೊತ್ತಿಕೊಂಡರು
c)
ಅವಳ ಹೆಜ್ಜೆಯಿಟ್ಟಲ್ಲಿನ ಧೂಳನ್ನು ನೆತ್ತಿಯಲ್ಲಿ ಧರಿಸಿದರು
d)
ಎಲ್ಲವೂ
31.
ಬನದಮ್ಮನಹಳ್ಳಿಯ ಹೆಂಗಸರ ಭಕ್ತಿಯ ಪ್ರದರ್ಶನವನ್ನು ತಡೆದವರು
a)
ಕೇತಮಲ್ಲನಾಯಕ
b)
ಹೆಂಗಳೆಯರು
c)
ಉದಯಾದಿತ್ಯ
d)
ಎಲ್ಲರೂ
32.
ದೈವದ ದುಡ್ಡು ದೇವಕಾರ್ಯಕ್ಕೇ ಮೀಸಲಾಗಲಿ- ಎಂದು ಹೇಳಿದವರು
a)
ಕೇತಮಲ್ಲನಾಯಕ
b)
ಉದಯಾದಿತ್ಯ
c)
ಶಾಂತಲೆ
d)
ಹೆಂಗಳೆಯರು
33.
ಕೇತಮಲ್ಲನಾಯಕರನ್ನು ಶಾಂತಲೆ ಹೀಗೆಂದು ಹೇಳಿ ಗೌರವಿಸುತ್ತಾಳೆ
a)
ಅಣ್ಣನ ಸಮಾನ
b)
ಪಿತೃಸಮಾನ
c)
ಬಂಧು ಸಮಾನ
d)
ಮಕ್ಕಳ ಸಮಾನ
34.
ಶಾಂತಲೆ ನಿರ್ಮಿಸಲಿರುವ ದೇವಾಲಯಗಳು ಯಾರ ಹೆಸರಿನಲ್ಲಿ ನಿರ್ಮಾಣವಾಗಬೇಕೆಂದು ಹೇಳುತ್ತಾಳೆ?
a)
ಹೊಯ್ಲಳರ ಹೆಸರಿನಲ್ಲಿ
b)
ವಿಷ್ಣುವರ್ಧನನ ಹೆಸರಿನಲ್ಲಿ
c)
ಕೇತಮಲ್ಲಪ್ಹೆಪನವರ ಹೆಸರಿನಲ್ಲಿ
d)
ಶಾಂತಲೆಯ ಹೆಸರಿನಲ್ಲಿ
35.
ಕಟ್ಟುವ ದೇವಾಲಯಗಳ ಹೆಸರು ಹೀಗೆ ಇರಬೇಕೆಂದು ಜನರು ಕೂಗಿದರು
a)
ಹೊಯ್ಸಳೇಶ್ವರ
b)
ಶಾಂತಲೇಶ್ವರ
c)
ಹೊಯ್ಸಳೇಶ್ವರ ಮತ್ತು ಶಾಂತಲೇಶ್ವರ
d)
ಕೇತುಮಲ್ಲನಾಯಕ
36.
ಗಾವುಂಡ ಪದದ ಅರ್ಥ
a)
ಗ್ರಾಮದ ಮುಖ್ಯಸ್ಥ
b)
ಗ್ರಾಮದ ಹಿರಿಯ
c)
ಗ್ರಾಮದ ಶ್ರೀಮಂತ
d)
ಗ್ರಾಮದ ಸೇನಾಧಿಪತಿ
37.
ಮುಂಡಾಸು ಪದದ ಅರ್ಥ
a)
ಎಲ್ಲವೂ
b)
ತಲೆಯುಡುಗೆ
c)
ಪೇಟ
d)
ರುಮಾಲು
38.
ಬನದಮ್ಮನ ಹಳ್ಳಿಯು ಈ ಊರಿನ ಹತ್ತಿರದಲ್ಲಿದೆ
a)
ಬಾಣಾವರ
b)
ಬೆಳ್ಗೊಳ
c)
ಸಾಸಲು
d)
ದ್ವಾರಸಮುದ್ರ
39.
ದ್ವಾರಸಮುದ್ರದ ಸೇನೆ ಈ ಊರಿನ ಕಡೆಗೆ ಚೈತ್ರಯಾತ್ರೆ ಹೊರಟಿತು.
a)
ಬಾಣಾವರದ ಕಡೆಗೆ
b)
ಬೆಳ್ಗೊಳದ ಕಡೆಗೆ
c)
ತಲಕಾಡಿನ ಕಡೆಗೆ
d)
ವೇಲಾಪುರಿಯ ಕಡೆಗೆ
40.
ವಾಙ್ಮಯ- ಪದವನ್ನು ಬಿಡಿಸಿ ಬರೆದಾಗ
a)
ವಾಕ್+ಙಯ
b)
ವಾಕ್+ಮಯ
c)
ವಾಗ್+ಮಯ
d)
ವಾಙ್+ಮಯ
41.
ಷಣ್ಮುಖ- ಪದದಲ್ಲಿರುವ ಸಂಧಿ
a)
ಲೋಪಸಂಧಿ
b)
ವೃದ್ಧಿಸಂಧಿ
c)
ಅನುನಾಸಿಕ ಸಂಧಿ
d)
ಜಶ್ತ್ವಸಂಧಿ
42.
ಇವುಗಳಲ್ಲಿ ಗುಂಪಿಗೆ ಸೇರದ ಪದ
a)
ಮೈಮುರಿ
b)
ಕೈವಿಡಿದು
c)
ಮನೆಕಟ್ಟು
d)
ಆ ಮನೆ
43.
ಇವುಗಳಲ್ಲಿ ಕ್ರಿಯಾಸಮಾಸಕ್ಕೆ ಉದಾಹರಣೆ
a)
ಆ ಮನುಷ್ಯ
b)
ಈ ಬೆಟ್ಟ
c)
ಬೆಂದಬೇಳೆ
d)
ತಲೆದೂಗು
44.
ಸನ್ಮಾನ ಪದವು ಈ ಸಂಧಿಗೆ ಉದಾಹರಣೆಯಾಗಿದೆ
a)
ಅನುನಾಸಿಕ ಸಂಧಿ
b)
ವೃದ್ಧಿಸಂಧಿ
c)
ಗುಣಸಂಧಿ
d)
ಆಗಮಸಂಧಿ
45.
ಮೈಮರೆತು- ಈ ಪದದಲ್ಲಿರುವ ಸಮಾಸ
a)
ಕ್ರಿಯಾಸಮಾಸ
b)
ತತ್ಪುರುಷ ಸಮಾಸ
c)
ಗಮಕ ಸಮಾಸ
d)
ಅರಿಸಮಾಸ
46.
ಪೂರ್ವಪದ ಸರ್ವನಾಮವಾಗಿದ್ದು ಅಥವಾ ಕೃದಂತವಾಗಿದ್ದು ಉತ್ತರ ಪದ ನಾಮಪದವಾಗಿದ್ದು ಆಗುವ ಸಮಾಸ
a)
ಕ್ರಿಯಾಸಮಾಸ
b)
ತತ್ಪುರುಷ ಸಮಾಸ
c)
ಗಮಕ ಸಮಾಸ
d)
ಕರ್ಮಧಾರಯಸಮಾಸ
47.
ಪೂರ್ವಪದವು ದ್ವಿತೀಯಾ ವಿಭಕ್ತಿಯಿಂದ ಕೂಡಿದ ನಾಮಪದವಾಗಿದ್ದು ಉತ್ತರಪದವು ಕ್ರಿಯಾಪದವಾಗಿರುವ ಸಮಾಸ
a)
ಕ್ರಿಯಾಸಮಾಸ
b)
ತತ್ಪುರುಷ ಸಮಾಸ
c)
ಗಮಕ ಸಮಾಸ
d)
ಕರ್ಮಧಾರಯಸಮಾಸ
48.
ಯ್.ರ್.ಲ್.ವ್ : ಅವರ್ಗೀಯ ವ್ಯಂಜನಗಳು : : ಙ್, ಞ್,ಣ್,ನ್.ಮ್: ___
a)
ಮಹಾಪ್ರಾಣಾಕ್ಷರಗಳು
b)
ಅನುನಾಸಿಕಗಳು
c)
ಅವರ್ಗೀಯ ವ್ಯಂಜನಗಳು
d)
ಸ್ವರಗಳು
49.
ಇವುಗಳಲ್ಲಿ ಯಾವುದು ಗಮಕ ಸಮಾಸವಲ್ಲ
a)
ಮಾಡಿದಡುಗೆ
b)
ತಿಂದಕೂಳು
c)
ಸಿಡಿಮದ್ದು
d)
ಷಣ್ಮುಖ
50.
ಮಾನವ ತನ್ನ ______ ಗುಣಗಳನ್ನು ಗಾಳಿಯಲ್ಲಿ ತೂರಿಬಿಡಬಾರದು
a)
ಧಾರ್ಮಿಕ
b)
ಸಾಮಾಜಿಕ
c)
ಮಾನವೀಯ
d)
ನೈತಿಕ
51.
ನಿಮ್ಮ ಹೆಸರು ಮತ್ತು ಸೆಕ್ಷನ್ ಒಟ್ಟಿಗೆ ಕಡ್ಡಾಯವಾಗಿ ನಮೂದಿಸಿ. ಇಲ್ಲದಿದ್ದರೆ ಫಲಿತಾಂಶಕ್ಕೆ ಪರಿಗಣಿಸುವುದಿಲ್ಲ.
4 lines
52.
ನಿಮ್ಮ ಸ್ವಂತ ಊರಿನ ಹೆಸರನ್ನು ಕಡ್ಡಾಯವಾಗಿ ನಮೂದಿಸಿ. ಇಲ್ಲದಿದ್ದರೆ ಫಲಿತಾಂಶಕ್ಕೆ ಪರಿಗಣಿಸುವುದಿಲ್ಲ.
4 lines
100 %
