wayground logo

Free Printable Worksheets

NEW

Font size

S
M
L
XL
Worksheets

7 ತೃತೀಯ ಭಾಷೆ ಹೊರಸಂಚಾರ

Total questions: 10

Worksheet time: 5mins

Name
Class
Date
1.

ಹುತ್ತವನ್ನು ಮಣ್ಣಿನಿಂದ ಕಟ್ಟುವ ಹುಳು ------

a)

ಇರುವೆ

b)

ಗೆದ್ದಲು

c)

ಎರೆಹುಳು

d)

ಹಾವು

2.

ಗೀಜಗ-------ಪಕ್ಷಿ ತರಹ ಇದೆ.

a)

ನವಿಲು

b)

ಗುಬ್ಬಿ

c)

ಗಿಳಿ

d)

ಕೋಗಿಲೆ

3.

ಅಚ್ಚರಿ ಈ ಪದದ ಅರ್ಥ-----

a)

ಆಸರೆ

b)

ಆಶ್ರಯ

c)

ಅಶ್ವರ್ಯ

d)

ಆಶ್ರಮ

4.

ಬಿಳಲನ್ನುಹೊಂದಿರುವ ಮರ-----

a)

ಮಾವಿನ ಮರ

b)

ಹಲಸಿನ ಮರ

c)

ತೆಂಗಿನಮರ

d)

ಆಲದ ಮರ

5.

ಇಂಪಾಗಿ ಹಾಡುವ ಪಕ್ಷಿ ----

a)

ಗುಬ್ಬಿ

b)

ಕೋಗಿಲೆ

c)

ನವಿಲು

d)

ಕಾಗೆ

6.

ಕೋಗಿಲೆ ರೂಪದಲ್ಲಿ---

a)

ಗುಬ್ಬಿ

b)

ಕಾಗೆ

c)

ಪಾರಿವಾಳ

d)

ನವಿಲು

7.

ರೈತನ ಮಿತ್ರ----

a)

ಪಾರಿವಾಳ

b)

ಎರೆಹುಳು

c)

ಕಾಗೆ

d)

ನವಿಲು

8.

ಜೇನುಗೂಡು ------ಯೊಂದಕ್ಕೆ ಕಟ್ಟಿ ತೂಗು ಹಾಕುವೆ

a)

ರೆಂಬೆ

b)

ಬುಡ

c)

ಎಲೆ

d)

ಹಣ್ಣು

9.

ಕೋಗಿಲೆ ------ಕೂಗುತ್ತದೆ .

a)

ಕುಹೂ ಕೂ ಹೂ

b)

ಕಾ ಕಾ

c)

ಚಿಂವ್ ಚಿಂವ್

d)

ಬುಸ್ ಬುಸ್

10.

ವಿದ್ಯಾರ್ಥಿಗಳು ಶಿಕ್ಷಕರರೊಂದಿಗೆ ---ಹೊರಟರು

a)

ಮನೆಗೆ

b)

ಶಾಲೆಗೆ

c)

ಹೊರಸಂಚಾರಕ್ಕೆ

d)

ಮಾರುಕಟ್ಟೆಗೆ