wayground logo

Free Printable Worksheets

NEW

Font size

S
M
L
XL
Worksheets

9th ರಾಜ್ಯಶಾಸ್ತ್ರ. ರಚನೆ:ಆನಂದು ಎಚ್.ನಾಯಕ ಶಿಕ್ಷಕರು

Total questions: 10

Worksheet time: 5mins

Name
Class
Date
1.

ಸಂಸ್ಥಾನಗಳ ವಿಲೀನೀಕರಣವನ್ನು ಯಶಸ್ವಿಯಾಗಿ ಸಾಧಿಸಿದವರು

a)

ಅಂಬೇಡ್ಕರ್

b)

ರಾಜೇಂದ್ರ ಪ್ರಸಾದ್

c)

ಸರ್ದಾರ್ ವಲ್ಲಭಭಾಯಿ ಪಟೇಲ

d)

ಜವಹರಲಾಲ್ ನೆಹರು

2.

ಸಂವಿಧಾನದ ರಚನಾ ಸಭೆಯ ಮೊದಲ ಅಧಿವೇಶನ ನಡೆದದ್ದು

a)

ಡಿಸೆಂಬರ್ 9, 1945

b)

ಡಿಸೆಂಬರ್ 8, 1945

c)

ಡಿಸೆಂಬರ್ 8 ,1946

d)

ಡಿಸೆಂಬರ್ 9, 1946

3.

ಸಂವಿಧಾನ ರಚನಾ ಸಭೆಯ ಖಾಯಂ ಅಧ್ಯಕ್ಷರು

a)

ಬಿ.ಆರ್.ಅಂಬೇಡ್ಕರ್

b)

ಡಾ.ರಾಜೇಂದ್ರ ಪ್ರಸಾದ್

c)

ಜವಹರಲಾಲ್ ನೆಹರು

d)

ಸರ್ದಾರ್ ವಲ್ಲಭಭಾಯಿ ಪಟೇಲ

4.

ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರು

a)

ಡಾ. ಬಿ.ಆರ್. ಅಂಬೇಡ್ಕರ್

b)

ಡಾ. ರಾಜೇಂದ್ರ ಪ್ರಸಾದ್

c)

ಮೌಲಾನಾ ಅಬ್ದುಲ್ ಕಲಾಂ ಅಜಾದ್

d)

ಎಸ್.ನಿಜಲಿಂಗಪ್ಪ

5.

ಭಾರತದ ನೂತನ ಸಂವಿಧಾನ ಜಾರಿಗೆ ಬಂದ ವರ್ಷ

a)

ಜನವರಿ 25, 1950

b)

ನವೆಂಬರ್ 26, 1950

c)

ಜನವರಿ 26, 1950

d)

ನವೆಂಬರ್ 26, 1949

6.

ಭಾರತದ ಸಂವಿಧಾನ ಶಿಲ್ಪಿ

a)

ಮೌಲಾನಾ ಅಬ್ದುಲ್ ಕಲಾಂ ಅಜಾದ್

b)

ಡಾ, ಬಿ,ಆರ್. ಅಂಬೇಡ್ಕರ್

c)

ಡಾ, ರಾಜೇಂದ್ರ ಪ್ರಸಾದ್

d)

ಎಸ್. ನಿಜಲಿಂಗಪ್ಪ

7.

2002 ರಲ್ಲಿ ಸಂವಿಧಾನದ ------ ನೆಯ ತಿದ್ದುಪಡಿ ಮೂಲಕ 6 ರಿಂದ 14 ವರ್ಷ ವಯೋಮಿತಿ ಯಲ್ಲಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಜಾರಿಗೆ ತಂದಿದೆ

a)

43

b)

44

c)

41

d)

42

8.

ಸಂವಿಧಾನ ದ ----- ನೇ ತಿದ್ದುಪಡಿಯಿಂದಾಗಿ ಆಸ್ತಿ ಹಕ್ಕನ್ನು ರದ್ದು ಪಡಿಸಲಾಗಿದೆ

a)

43

b)

44

c)

45

d)

42

9.

ಡಾ. ಬಿ.ಆರ್.ಅಂಬೇಡ್ಕರ್ ರವರು ಈ ಹಕ್ಕನ್ನು ' ' ಸಂವಿಧಾನದ ಆತ್ಮ ಮತ್ತು ಹೃದಯ ' ವಿದ್ದಂತೆ ಎಂದಿದ್ದಾರೆ

a)

ಧಾರ್ಮಿಕ ಸ್ವಾತಂತ್ರ್ಯದ ಹಕ್ಕು

b)

ಸಾಂಸ್ಕೃತಿಕ ಮತ್ತು ವಿದ್ಯಾಭ್ಯಾಸದ ಹಕ್ಕು

c)

ಸಂವಿಧಾನದ ಪರಿಹಾರದ ಹಕ್ಕು

d)

ಶೋಷಣೆಯ ವಿರುದ್ಧದ ಹಕ್ಕು

10.

ರಾಜ್ಯ ನಿರ್ದೇಶಕ ತತ್ವಗಳನ್ನು ----- ಸಂವಿಧಾನದಿಂದ ಪಡೆಯಲಾಗಿದೆ

a)

ಐರಿಷ್

b)

ಪ್ರಾನ್ಸ್

c)

ಜಪಾನ್

d)

ಅಮೇರಿಕ