Wayground logo

Free Printable Worksheets

Font size

S
M
L
XL
Worksheets

Grade 8 3rd lang kan revision

Total questions: 9

Worksheet time: 9mins

Name
Class
Date
1.

ಜಲಚರ

a)

ನೀರಿನಲ್ಲಿ ವಾಸಿಸುವ ಪ್ರಾಣಿಗಳು

b)

ನೆಲದಲ್ಲಿರುವ ಜೀವಿ

c)

ಆಕಾಶದಲ್ಲಿರುವ ಜೀವಿ

2.

ಸ್ವಚ್ಛಂದ

a)

ಮನ ಬಂದಂತೆ ನಡೆಯುವುದು

b)

ಕುಣಿಯುವುದು

c)

ನಡೆಯುವುದು

3.

ಹೊಲ

a)

ಬೆಳೆ ಬೆಳೆಯುವ ಭೂಮಿ

b)

ಮುಳ್ಳು ಬೇಲಿ

c)

ಕಪ್ಪು ಭೂಮಿ

4.

ವಿರುದ್ಧ ಪದ

ಸಮೀಪ

a)

ದೂರ

b)

ಹತ್ತಿರ

c)

ಕೇಳು

5.

ಬೇಸರ

a)

ಸಂತೋಷ

b)

ಆತಂಕ

c)

ಅಳು

6.

ವಚನ ಬದಲಿಸಿ

ಮನೆ

a)

ಮನೆಗಳು

b)

ಮನೆಯಲ್ಲಿ

c)

ಮನೆಯಿಂದ

7.

ಮುದುಕ

a)

ಮುದುಕರು

b)

ಮುದುಕಿ

c)

ಅಜ್ಜ

8.

ಲಿಂಗ ಬದಲಿಸಿ

ಹುಡುಗಿ

a)

ಹುಡುಗ

b)

ಬಾಲಕ

c)

ಬಾಲಕಿ

9.

ಪತಿ

a)

ಪತ್ನಿ

b)

ಗಂಡ

c)

ಚಿಕ್ಕಮ್ಮ