Free Printable Worksheets
NEW
Font size
More settings
ಬೇವು ಯಾವುದರೊಂದಿಗೆ ಇದ್ದರೆ ಫಲವಿಲ್ಲವೆಂದು ಕವಿ ಹೇಳಿದ್ದಾರೆ?
ಜೇನು
ಸಕ್ಕರೆ
ಬೆಲ್ಲ
ಮಿಠಾಯಿ
ಕುಟಿಲ ಪದದ ಅರ್ಥವೇನು??
ಮೋಸ,ವಂಚನೆ
ಕರುಣೆ,ತಾಳ್ಮೆ
ಅನುಕಂಪ,ಸಹನೆ
ಸಹಾಯ,ನಮ್ರತೆ
ಜಪದ ಫಲ ನಮಗೆ ಸಿಗಬೇಕಾದರೆ ನಾವು ಏನು ಮಾಡಬೇಕು?
ಕಪಟತನ ಬಿಡಬೇಕು
ಸಹಾಯ ಮಾಡಬೇಕು
ಕಳ್ಳತನ ಬಿಡಬೇಕು
ಮೋಸ ಮಾಡಬೇಕು
ಸಟೆ ಪದದ ಅರ್ಥವೇನು?
ಮೋಸ
ವಂಚನೆ
ಸುಳ್ಳು
ಕೋಪ