NEW
Font size
Worksheetsಗಾಂಧಿ ಜಯಂತಿ ರಸಪ್ರಶ್ನೆಗಳು
Total questions: 10
Worksheet time: 5mins
1. ವಿಶ್ವಸಂಸ್ಥೆ ಯಾವ ವರ್ಷದಿಂದ ವಿಶ್ವ ಅಹಿಂಸಾ ದಿನವೆಂದು ಆಚರಣೆಗೆ ತಂದಿದೆ ?
ಅ. ಅಕ್ಟೋಬರ್ 2004
ಬ. ಅಕ್ಟೋಬರ್ 2007
ಕ. ಅಕ್ಟೋಬರ್ 2009
ಡ. ಅಕ್ಟೋಬರ್ 2011
2. ಗಾಂಧೀಜಿಯವರ ಹುಟ್ಟಿದ ದಿನ ಯಾವುದು?
ಅ. 2 ಅಕ್ಟೋಬರ್ 1869
ಬ. 2 ಅಕ್ಟೋಬರ್ 1889
ಕ. 2 ಅಕ್ಟೋಬರ್ 1879
ಡ. 2 ಅಕ್ಟೋಬರ್ 1867
3. ಗಾಂಧೀಜಿಯವರ ಹುಟ್ಟಿದ ಸ್ಥಳ ಯಾವುದು?
ಅ. ಅಹಮದ್ ನಗರ ಜಿಲ್ಲೆ,ಪೋರ್‍ಬಂದರ್
ಬ. ಅಲಹಾಬಾದ್ ಜಿಲ್ಲೆ,ಪೋರ್‍ಬಂದರ್
ಕ. ಗಾಂಧಿನಗರ ಜಿಲ್ಲೆ,ಪೋರ್‍ಬಂದರ್
ಡ. ಪೋರಬಂದರ್ ಜಿಲ್ಲೆ,ಪೋರ್‍ಬಂದರ್
4. ಗಾಂಧೀಜಿಯವರ ತಾಯಿಯವರ ಹೆಸರೇನು?
ಅ. ಪುತಲೀಬಾಯಿ
ಬ. ಕಸ್ತೂರಬಾ
ಕ. ಸಾವಿತ್ರಿಬಾಯಿ
ಡ. ಅರುಣ ಅಸಫ್ ಅಲಿ
5. ಗಾಂಧೀಜಿಯವರ ತಂದೆಯ ಹೆಸರೇನು ?
ಅ. ಕರಮಚಂದ್ ಗಾಂಧಿ
ಬ. ಮೋಹನದಾಸ್ ಕರಮಚಂದ್ ಗಾಂಧಿ
ಕ. ಕರಮಚಂದ್ ಉತ್ತಮಚಂದ್ ಗಾಂಧಿ
ಡ. ಮೋಹನದಾಸ್ ಉತ್ತಮಚಂದ್ ಗಾಂಧಿ
6. ಯಾರು ಈ ಕೆಳಗಿನವರಲ್ಲಿ ಗಾಂಧೀಜಿಯವರ ಮಗನಲ್ಲ?
ಅ. ಹರಿಲಾಲ್ ಗಾಂಧಿ
ಬ.ಮಣಿಲಾಲ್ ಗಾಂಧಿ
ಕ ಧರ್ಮದಾಸ ಗಾಂಧಿ
ಡ. ರಾಮದಾಸ್ ಗಾಂಧಿ
ದ. ಹೀರಾಲಾಲ್ ಗಾಂಧಿ
7. ವಿಶ್ವಸಂಸ್ಥಯಲ್ಲಿ ವಿಶ್ವ ಅಹಿಂಸಾ ದಿನವೆಂದು ಆಚರಿಸಬೇಕೆಂಬ ಪ್ರಸ್ತಾಪವನ್ನು ಮಂಡಿಸಿದವರು ಯಾರು?
ಅ.ನರೇಂದ್ರ ಮೋದಿ
ಬ ಸೋನಿಯಾ ಗಾಂಧಿ
ಕ. ಶಿರೀನ್ ಇಬಾಡಿ
ಡ. ನೆಲ್ಸನ್ ಮಂಡೇಲಾ
8. ಗಾಂಧೀಜಿಯವರ ಸಮಾಧಿ ಎಲ್ಲಿದೆ.?
ಅ. ರಾಜಘಾಟ್,ನವದೆಹಲಿ
ಬ. ಶಾಂತಿವನ ,ನವದೆಹಲಿ
ಕ. ಚೈತ್ರಭೂಮಿ ನವದೆಹಲಿ
ಡ.ಸ್ಮತಿ ಸ್ಥಳ ನವದೆಹಲಿ
9. ಈ ಕೆಳಗಿನ ಯಾವ ಚಳುವಳಿಯನ್ನು ಗಾಂಧೀಜಿಯವರು ಪ್ರಾರಂಭಿಸಿಲ್ಲ?
ಅ. ಅಸಹಕಾರ ಚಳುವಳಿ
ಬ. ದಂಡಿ ಸತ್ಯಾಗ್ರಹ
ಕ. ಸ್ವದೇಶಿ ಚಳುವಳಿ
ಡ ಕ್ವಿಟ್ ಇಂಡಿಯಾ ಚಳುವಳಿ
10. ಗಾಂಧೀಜಿಯವರು ದಂಡಿ ಸತ್ಯಗೃಹವನ್ನು ಯಾವಾಗ ಪ್ರಾರಂಭಿಸಿದರು?
ಅ. 12 ಮಾರ್ಚ 1930
ಬ. 06 ಏಪ್ರಿಲ್ 1930
ಕ. 05 ಮಾರ್ಚ 1931
ಡ. 22 ಪೆಬ್ರುವರಿ 1922
