NEW
Font size
Worksheetsಗಾಂಧಿ ಜಯಂತಿ ರಸಪ್ರಶ್ನೆಗಳು -2
Total questions: 10
Worksheet time: 5mins
ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಗಾಂಧೀಜಿಯವರನ್ನು ಬಂಧಿಸಿ ಯಾವ ಜೈಲಿನಲ್ಲಿ ಇಡಲಾಯಿತು ?
ಯರವಾಡ್ ಜೈಲ್
ಮ್ಯಾಂಡೆಲೆ ಜೈಲ್
ಆಗಾಖಾನ್ ಪ್ಯಾಲೇಸ್
ಪರಪ್ಪನ ಅಗ್ರಹಾರ್ ಜೈಲ್
ಗಾಂಧೀಜಿಯವರು ಮೊಟ್ಟಮೊದಲು ಸಾರ್ವಜನಿಕವಾಗಿ ಯಾವ ಕಾರ್ಯಕ್ರಮದಲ್ಲಿ ಮಾತನಾಡಿದರು?
ಚಂಪಾರಣ್ಯ ಸತ್ಯಾಗ್ರಹ
ಖೇಡಾ ಸತ್ಯಾಗ್ರಹ
ಅಹಮದಾಬಾದ್ ಕಾರ್ಮಿಕರ ಹೋರಾಟ
ಬನಾರಸ್ ವಿಶ್ವವಿದ್ಯಾಲಯ ಉದ್ಘಾಟನೆ
ಗಾಂಧೀಜಿ ಭಾಗವಹಿಸಿದ ಮೊಟ್ಟಮೊದಲ ಕಾಂಗ್ರೆಸ್ ಅಧಿವೇಶನ?
1901 ಕಲ್ಕತ್ತಾ
1924 ಬೆಳಗಾಂ
1915 ಮುಂಬಯಿ
1900 ಲಾಹೋರ್
ಈ ಕೆಳಗಿನವುಗಳಲ್ಲಿ ಯಾವುದು ಗಾಂಧೀಜಿ ಬರೆದ ಪುಸ್ತಕವಲ್ಲ ?
My Experiments with Truth
Hind Swaraj or Indian Home Rule
Indian Home Rule
Young India
ಗಾಂಧೀಜಿಯವರು ತಮ್ಮ ಜೀವನದ ಮೊದಲ ಸತ್ಯಾಗ್ರಹವನ್ನು ಎಲ್ಲಿ & ಯಾವಾಗ ಪ್ರಾರಂಭಿಸಿದರು?
ಚಂಪಾರಣ್ಯ 1917
ದಕ್ಷಿಣ ಆಫ್ರಿಕಾ 1906
ಅಹಮದಾಬಾದ್ 1980
ಖೇಡಾ ಸತ್ಯಾಗ್ರಹ 1918
ಗಾಂಧೀಜಿಯವರನ್ನು ರಾಷ್ಟಪಿತನೆಂದು ಕರೆದವರು ಯಾರು ?
ರವೀಂದ್ರನಾಥ ಟಾಗೋರ್
ಸುಭಾಶ್ಚಂದ್ರ ಬೋಸ್
ವಿನ್ಸಂಟ್ ಚರ್ಚಿಲ್
ಜವಾಹರ್‍ಲಾಲ್ ನೆಹರು
ಗಾಂಧೀಜಿ ಯಾರಿಗೆ ಗುರುದೇವ ಎಂದು ಬಿರುದು ನೀಡಿದರು ?
ವಲ್ಲಭಭಾಯಿ ಪಟೇಲ್
ರವೀಂದ್ರನಾಥ ಟಾಗೋರ್
ರಾಜೇಂದ್ರ ಪ್ರಸಾದ
ಬಾಲ್ ಗಂಗಾಧರ್ ತಿಲಕ
ಗಾಂಧೀಜಿಯವರು ಈ ಕೆಳಗಿನ ಯಾವ ಆಶ್ರಮವನ್ನು ಸ್ಥಾಪಿಸಲಿಲ್ಲ ?
ಫೋನಿಕ್ಸ್ ಆಶ್ರಮ
ಅಖಿಲ ಭಾರತೀಯ ಹರಿಜನಾ ಸಭಾ
ವಾರ್ಧಾ ಆಶ್ರಮ
ಗುಜರಾತ್ ಸಭಾ
ಉಪ್ಪಿನ ಸತ್ಯಾಗ್ರಹವನ್ನು ಗಾಂಧೀಜಿ ಯಾರ ಜತೆ ಪ್ರಾರಂಭಿಸುತ್ತಾರೆ?
ಅನಿಬೆಸೆಂಟ್
ಸರೋಜಿನಿ ನಾಯ್ಡು
ಮೃದುಲ ಸಾರಾಬಾಯಿ
ಮುತ್ತುಲಕ್ಷ್ಮಿ
ಯಾವ ಕಾಂಗ್ರೇಸ್ ಅಧಿವೇಶನದಲ್ಲಿ ಗಾಂಧೀಜಿಯವರು ಅಧ್ಯಕ್ಷತೆಯನ್ನು ವಹಿಸಿದ್ದರು?
1924 ಬೆಳಗಾಂ
1915 ಮುಂಬಯಿ
1900 ಲಾಹೋರ್
1901 ಕಲ್ಕತ್ತಾ
