WorksheetsWorld Languages
Total questions: 8
Worksheet time: 4mins
Name
Class
Date
1.
ನೀರು ಪದದ ಇಂಗ್ಲೀಷ್ ಅರ್ಥ?
a)
1.Sky
b)
2.Seed
c)
3.Water
d)
4.Note
2.
ನಿತ್ಯ ಪದದ ಅರ್ಥ_______
a)
.ಪ್ರತಿದಿನ
b)
2.ನಿನ್ನೆ
c)
3.ಅನಿತ್ಯ
d)
4.ರಾತ್ರಿ
3.
ತಾವರೆ ಪದದ ಅರ್ಥ _______
a)
1.ಕಮಲ
b)
2.ಮಲ್ಲಿಗೆ
c)
3.ಚೆಂಡುಹೂ
d)
4.ಸುಗಂಧ
4.
ಹಿತ ಪದದ ವಿರುದ್ಧ ಪದ _________
a)
1.ಸುಖ
b)
2. ಅಹಿತ
c)
3.ದುಃಖ
d)
4. ಆಹಿತ
5.
ನೀರು ಪದದ ಅರ್ಥ ________
a)
1.ಮಳೆ
b)
2.ನೆಡುವುದು
c)
3.ಜಲ
d)
4.ಭಾವಿ
6.
ಭೂಮಿ ಪದದ ಅರ್ಥ _______
a)
1.ಮರಗಳು
b)
.ಧರೆ
c)
3.ಮರಳು
d)
4.ನಾಡು
7.
ನೀರಿನಲ್ಲಿ ಬೆಳೆಯುವ ಹೂಗಳು _______
a)
1.ತಾವರೆ
b)
2.ಗುಲಾಬಿ
c)
3.ಮಲ್ಲಿಗೆ
d)
4.ಚೆಂಡುಹೂ
8.
ಮರಭೂಮಿಯ ಗಿಡಗಳು ______
a)
1.ಬೇವು
b)
2.ತೆಂಗು
c)
3.ಕಳ್ಳಿ, ಖರ್ಜೂರ
d)
4.ಕರಿಬೇವು
100 %
