wayground logo

Free Printable Worksheets

NEW

Font size

S
M
L
XL
Worksheets

9th SS H 1 QUIZ P. by:- Bhagwat & Nataraj

Total questions: 20

Worksheet time: 10mins

Name
Class
Date
1.

1. ಕ್ರೈಸ್ತ ಧರ್ಮದ ಸ್ಥಾಪಕರು

a)

ಜೀಸಸ್ ಕ್ರಿಸ್ತರು

b)

ಜಾನ್

c)

ಮೇರಿ

d)

ಜೋಸೆಫ್

2.

2. ಏಸುಕ್ರಿಸ್ತರು ಹುಟ್ಟಿದ ಸ್ಥಳ

a)

ಗೊಲ್ಗೋಥ

b)

ಮೆಕ್ಕಾ

c)

ಬೆತ್ಲೆಹೆಂ

d)

ರೋಮ್

3.

3. ಏಸುಕ್ರಿಸ್ತರನ್ನು ಶಿಲುಬೆಗೇರಿಸಿದ ಬೆಟ್ಟ

a)

ಗೊಲ್ಗೋಥ

b)

ಮೆಕ್ಕಾ

c)

ಬೆತ್ಲೆಹೆಂ

d)

ರೋಮ್

4.

4. ಇಸ್ಲಾಂ ಧರ್ಮದ ಗ್ರಂಥ

a)

ಕಲೀಮಾ

b)

ಭಗವದ್ಗೀತೆ

c)

ಕುರಾನ್

d)

ಬೈಬಲ್

5.

5. ಮೊಹಮ್ಮದ್ ಪೈಗಂಬರರು ಹುಟ್ಟಿದ ಸ್ಥಳ

a)

ಗೊಲ್ಗೋಥ

b)

ಮದೀನಾ

c)

ಬೆತ್ಲೆಹೆಂ

d)

ಮೆಕ್ಕಾ

6.

6. ಮೊಹಮ್ಮದ್ ಪೈಗಂಬರರ ಉತ್ತರಾಧಿಕಾರಿ

a)

ಖಲೀಫರು

b)

ಶಿಯಾ

c)

ಸುನ್ನಿ

d)

ಯಾವುದು ಅಲ್ಲ

7.

7. ಇಸ್ಲಾಂ ಧರ್ಮದ ಮೊದಲ ಖಲೀಫರು

a)

ಅಬ್ದುಲಾ

b)

ಅಬೂಬಕರ್

c)

ಪೈಗಂಬರ್

d)

ಖಲೀಫರು

8.

8. ಮುಸ್ಲಿಂ ಧರ್ಮ ಇಲ್ಲಿ ಹುಟ್ಟಿತು

a)

ಗೊಲ್ಗೋಥ

b)

ಮೆಕ್ಕಾ

c)

ಮದೀನಾ

d)

ಅರೇಬಿಯಾ

9.

9. ಕ್ರೈಸ್ತ ಧರ್ಮದ ಪವಿತ್ರ ಗ್ರಂಥ

a)

ಭಗವದ್ಗೀತೆ

b)

ಕುರಾನ್

c)

ಬೈಬಲ್

d)

ಗ್ರಂಥಸಾಹೇಬ್

10.

10. ಇವರು ಜೀಸಸರನ್ನು ಮಸೀಹ ಅಥವಾ ಮಹಾರಕ್ಷಕನೆಂದು ಕರೆದರು

a)

ಜೋಸೆಫ್

b)

ಮೇರಿ

c)

ಪೀಟರ್

d)

ಜಾನ್

11.

11. ಜೀಸಸರು ತನ್ನ 30 ನೇ ವಯಸ್ಸಿನಲ್ಲಿ ಇವರ ಪ್ರಭಾವಕ್ಕೆ ಒಳಗಾಗಿ ಅವರಿಂದ ದೀಕ್ಷಾ ಸ್ನಾನ ಪಡೆದರು

a)

ಜಾನ್ ಬ್ಯಾಪ್ಟಿಸ್ವ್

b)

ಮೇರಿ

c)

ಪೀಟರ್

d)

ಪೀಟರ್

12.

12. ಜೀಸಸರು ಕಷ್ಟದಲ್ಲಿರುವವರನ್ನು ರಕ್ಷಿಸಬೇಕೆಂಬ ಜವಾಬ್ದಾರಿಯನ್ನು ಮತ್ತು ದೀಕ್ಷೆಯನ್ನು ತನ್ನ ------ ಜನ ಶಿಷ್ಯರಿಗೆ ವಹಿಸಿದರು

a)

10

b)

12

c)

13

d)

15

13.

13. ಜೀಸಸರ 12 ಜನ ಶಿಷ್ಯರನ್ನು ------ಎಂದು ಕರೆಯಲಾಗಿದೆ

a)

ಕ್ಯಾಥೋಲಿಕರು

b)

ಪ್ರಾಟಸ್ಟಂಟರು

c)

ಮಸೀಹ

d)

ಅಪೋಸಲ್ಸ್

14.

14. 4ನೆಯ ಶತಮಾನದಲ್ಲಿ ಅಧಿಕಾರಕ್ಕೆ ಬಂದ ಕಾನ್ ಸ್ಟೆಂಟೈನ್ ----- ರಲ್ಲಿ ಕ್ರೈಸ್ತ ಧರ್ಮವನ್ನು ರಾಜ್ಯ ಧರ್ಮವಾಗಿ ಸ್ವೀಕರಿಸಿದನು

a)

ಸಾ.ಶ 315

b)

ಸಾ.ಶ 317

c)

ಸಾ.ಶ 313

d)

ಸಾ.ಶ 314

15.

15. ಜ್ಞಾನೋದಯವನ್ನು ಪಡೆದ ಪೈಗಂಬರರನ್ನು ಜನರು ಹೀಗೆ ಕರೆದರು

a)

ದೇವದೂತ

b)

ಮಸೀಹ

c)

ಮಹಾರಕ್ಷಕ

d)

ಖಲೀಫರು

16.

16. ಪೈಗಂಬರರು ಸಾ.ಶ 622ರಲ್ಲಿ ಮೆಕ್ಕಾದಿಂದ ಮದೀನಾಗೆ ಪ್ರಯಾಣ ಬೆಳೆಸಿದರು. ಈ ಘಟನೆಯನ್ನು ------ ಎಂದು ಕರೆದರು.

a)

ನಮಾಜ್

b)

ಕಲೀಮಾ

c)

ಹಿಜಿರಾ

d)

ಜಕಾತ್

17.

17. ರಂಜಾನ್ ತಿಂಗಳ ಉಪವಾಸ

a)

ನಮಾಜ್

b)

ರೋಜ

c)

ಕಲೀಮಾ

d)

ಹಜ್

18.

18. ಕ್ರೈಸ್ತ ಧರ್ಮವು ಕಟ್ಟಡಗಳ ನಿರ್ಮಾಣ ವಿನ್ಯಾಸಕ್ಕೆ ಈ ಶೈಲಿಯನ್ನು ಪರಿಚಯಿಸಿದೆ

a)

ಸಾರ್ಸನಿಕ್

b)

ಇಂಡೋಸಾರ್ಸನಿಕ್

c)

ಯಾವುದು ಅಲ್ಲ

d)

ಗೋಥಿಕ್

19.

19. ಸ್ತ್ರೀಯರು ಮತ್ತು ದುರ್ಬಲ ಸಮುದಾಯಗಳಿಗೆ ಶಿಕ್ಷಣ ವನ್ನು ನೀಡಿದ್ದರಿಂದ ಗುಣಾತ್ಮಕ ಸಾಮಾಜಿಕ ಬದಲಾವಣೆ ಗಳು ಆದವು. ಇದನ್ನೇ ----- ಎಂದು ಕರೆಯಲಾಗಿದೆ.

a)

ಸಬಲೀಕರಣ

b)

ಆಸರೆ

c)

ಪುರ್ನಶ್ಚೇತನ

d)

ಸುವರ್ಣ ಯುಗ

20.

20. ಕ್ರೈಸ್ತ ಧರ್ಮದ ಎರಡು ಪಂಗಡಗಳಲ್ಲಿ ಒಂದು ಕ್ಯಾಥೋಲಿಕ್ ಇನ್ನೊಂದು ------

a)

ಶಿಯಾ

b)

ಯಾವುದು ಅಲ್ಲ

c)

ಸುನ್ನಿ

d)

ಪ್ರಾಟಸ್ಟಂಟರು